ಪದೇ ಪದೇ ಮೊಬೈಲ್ ನಲ್ಲಿ ರೀಲ್ಸ್ ಮಾಡುತ್ತಿದ್ದ ಹೆಂಡತಿಯನ್ನು ಕೊಂದ ಪತಿ! ರೀಲ್ಸ್ ಮಾಡಿ ಇನ್ನೊಬ್ಬನ ಬುಟ್ಟಿಗೆ ಹಾಕಿಕೊಳ್ಳುವ ಪ್ರಯತ್ನದಲ್ಲಿದ್ದ ಪತ್ನಿ!!

ಸೋಶಿಯಲ್ ಮೀಡಿಯಾ (Social Media) ದಲ್ಲಿ ಆಕ್ಟಿವ್ ಆಗಿರುವವರು ಅನೇಕರು. ಆದರೆ ಕೆಲವೊಮ್ಮೆ ಈ ಸೋಶಿಯಲ್ ಮೀಡಿಯಾಗಳೇ ಸಂಸಾರವನ್ನು ಬೀದಿಗೆ ತರುತ್ತವೆ. ಅದಲ್ಲದೇ ಈ ಸೋಶಿಯಲ್ ಮೀಡಿಯಾದಿಂದ ದು-ರಂತಗಳು ನಡೆದಿದೆ. ಆದರೆ ರೀಲ್ಸ್ (Reels) ಯುವತಿಯೊಬ್ಬಳ ಪ್ರಾಣವನ್ನು ತೆಗೆದಿದೆ, ಇದೇನಾಪ್ಪ ಹೀಗೆ ಎಂದು ಅಚ್ಚರಿ ಪಟ್ಟರೂ ಇದು ಸತ್ಯ.

ಈ ರೀಲ್ಸ್ನಿಂದ ದಾಂಪತ್ಯ ಜೀವನದಲ್ಲಿ ಬಿರುಕು ಉಂಟಾದ ಹಿನ್ನೆಲೆಯಲ್ಲಿ ಯುವತಿಯ ಪತಿಯೇ ಯುವತಿಯ ಜೀ-ವ ತೆಗೆದಿದ್ದಾನೆ. ಈ ಘಟನೆ ಮಂಡ್ಯದ ಶ್ರೀರಂಗಪಟ್ಟಣ (Shreerangapattana) ತಾಲ್ಲೂಕಿನ ಮಂಡ್ಯಕೊಪ್ಪಲಿ (Mandyakoppali) ನಲ್ಲಿ ನಡೆದಿದ್ದು, ಮೃ-ತ ಯುವತಿಯನ್ನು 26 ನೇ ವಯಸ್ಸಿನ ಪೂಜಾ (Pooja) ಎಂದು ಗುರುತಿಸಲಾಗಿದೆ. ಆಕೆಯ ಪತಿಯು ಪತಿ ಶ್ರೀನಾಥ್ (Shreenath) ಎನ್ನಲಾಗಿದೆ.

ಪೂಜಾ ಹಾಗೂ ಶ್ರೀನಾಥ್, ಒಂಬತ್ತು ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಮದುವೆಯಾದ ಬಳಿಕ ಸುಖವಾಗಿ ಸಂಸಾರ ಮಾಡುತ್ತಿದ್ದರು. ಈ ದಂಪತಿಗಳಿಗೆ ಒಂದು ಹೆಣ್ಣು ಮಗುವಿದೆ. ಹೀಗಿರುವಾಗ ಪೂಜಾಗೆ ರೀಲ್ಸ್ ಗೆ ದಾಸಳಾಗಿದ್ದಳು. ಹೀಗಾಗಿ ಹೆಚ್ಚಾಗಿ ಫೋನ್ ಬಳಕೆ ಮಾಡುತ್ತಿದ್ದಳು. ಈ ರೀಲ್ಸ್ ಪೂಜಾ ಹಾಗೂ ಶ್ರೀನಾಥ್ ಸಂಸಾರದಲ್ಲಿ ಬಿ-ರುಕು ಮೂಡಿಸಿತ್ತು. ಹೌದು, ಬೇರೆ ಗಂಡಸಿನ ಜೊತೆಗೆ ಸಂಬಂಧ ಇಟ್ಟುಕೊಂಡಿದ್ದೀಯಾ ಎಂದು ಅನುಮಾನಗೊಂಡಿದ್ದ ಶ್ರೀನಾಥ್ ಜಗಳ ಆಡುತ್ತಿದ್ದನು. ಈ ಜಗಳವು ಜೋರಾಗಿದ್ದು ಕಳೆದ ಮೂರು ದಿನಗಳ ಹಿಂದೆ ಶ್ರೀನಾಥ್ ಆಕೆಯ ಜೀವವನ್ನು ತೆಗೆದಿದ್ದಾನೆ.

ಪೂಜಾಳ ಕುತ್ತಿಗೆಗೆ ವೇ-ಲ್ನಿಂದ ಬಿಗಿದು ಕಥೆ ಮುಗಿಸಿದ್ದಾನೆ. ಅಷ್ಟೇ ಅಲ್ಲದೇ ಈ ಘಟನೆಯಾದ ಮೂರು ದಿನಗಳ102ಗೆ ಕರೆ ಮಾಡಿ ಪೊಲೀಸರಿಗೆ ಶರಣಾಗಿದ್ದಾನೆ. ವಿಪರ್ಯಾಸವೆಂದರೆ ಪೂಜಾಳ ಶ-ವ ಸಾಗಿಸಲು ಮಾವನೇ ಅಳಿಯನ ಕೈಜೋಡಿಸಿರುವುದು. ಪೂಜಾಳ ತಂದೆ ಹಾಗೂ ಗಂಡನು ಪೂಜಾಳ ಶ-ವವನ್ನು ಮನೆಯಿಂದ ಬೈಕ್ ನಲ್ಲಿ ಸಾಗಿಸಿದ್ದರು. ಆ ಬಳಿಕ ಮೃ-ತದೇ’ಹಕ್ಕೆ ಭಾರವಾದ ಕಲ್ಲು ಕಟ್ಟಿ ನದಿಗೆ ಎಸೆದಿದ್ದರು.ಅಷ್ಟೇ ಅಲ್ಲದೇ ಈ ಕೃ-ತ್ಯ ಮಾಡುವ ಮೊದಲು ಶ್ರೀನಾಥ್, ತನ್ನ ಮಾವ ಶೇಖರ್ಗೆ ಕರೆ ಮಾಡಿದ್ದು, ಕೊ-ಲೆ ಮಾಡಿರುವುದರ ಬಗ್ಗೆ ಮಾಹಿತಿಯನ್ನು ನೀಡಿದ್ದನು.

ಮಗಳ ಕೊ-ಲೆ ಬಗ್ಗೆ ತಿಳಿದರೂ ಅದನ್ನು ಪೊಲೀಸರಿಗೆ ಹೇಳದೆ ಅಳಿಯನ ಜೊತೆಗೆ ಶೇಖರ್ ಸೇರಿಕೊಂಡಿದ್ದಾನೆ. ಈ ಘಟನೆಯ ಮೂರು ದಿನಗಳ ಬಳಿಕ ನಿಮಿಷಾಂಭ ದೇವಸ್ಥಾನಕ್ಕೆ ಹೋಗಿದ್ದನು. ಇತ್ತ ದೇವರ ದರ್ಶನದ ಬಳಿಕ ಪೊಲೀಸರಿಗೆ ಕರೆ ಮಾಡಿ ಶರಣಾಗಿದ್ದು, ಮಾವನ ಬಗ್ಗೆಯು ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಈ ಘಟನೆಗೆ ಸಂಬಂಧ ಪಟ್ಟಂತೆ ಅರಕೆರೆ ಪೊಲೀಸ್ ಠಾಣೆ (Arakere Police Station) ಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಇದೀಗ ಈ ಇಬ್ಬರನ್ನು ಪೊಲೀಸರು ಬಂಧಿಸಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Public News

Leave a Reply

Your email address will not be published. Required fields are marked *