ಕೊರೊನಾ ಸಮಯದಲ್ಲಿ ಜನರಿಗೆ ಯಾವುದೇ ರೀತಿಯಾದಂತಹ ಮನೋರಂಜನೆಗಳು ಇಲ್ಲದೆ ಇರುವಾಗ ಶುರುವಾದಂತಹ ಟಿಕ್ ಟಾಕ್ ಡಬ್ಸ್ಮ್ಯಾಶ್ ಹಾಗೂ ರೀಲ್ಸ್ ವಿಡಿಯೋಗಳ ಹಾವಳಿ ಇಂದು ದಿನೇ ದಿನೇ ತನ್ನ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳುತ್ತಾ ಬಹು ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದುಕೊಂಡಿದೆ. ಹೌದು ಗೆಳೆಯರೇ ಸೋಶಿಯಲ್ ಮೀಡಿಯಾ(Social Media) ಪ್ಲ್ಯಾಟ್ ಫಾರ್ಮ್ಗಳಾದ instagram ಹಾಗೂ facebook ನಂತಹ ಅಪ್ಲಿಕೇಶನ್ಗಳನ್ನು ಬಳಸಿ ಜನರು ತಮ್ಮದೇ ಆದ ಖಾತೆಯನ್ನು ರಚನೆ ಮಾಡಿಕೊಂಡು ಅಲ್ಲಿ ತಮ್ಮ ಅಭಿನಯದ ಕಲೆಯನ್ನು ತೋರ್ಪಡಿಸುತ್ತಿದ್ದಾರೆ.
ಅಲ್ಲದೆ ಇಂತಹ ಜಾಲಗಳನ್ನು ಬಳಸಿಕೊಂಡು ಎಂದು ಸೋಶಿಯಲ್ ಮೀಡಿಯಾ ಸ್ಟಾರ್ ಆಗಿ ಹೊರಹೊಮ್ಮಿರುವ ಹಲವಾರು ಕಲಾವಿದರು ಸಿನಿಮಾ ಹಾಗೂ ಸೀರಿಯಲ್ ಗಳಲ್ಲಿ ಅವಕಾಶ ಪಡೆದು ನಟ ನಟಿಯರಾಗಿಯು ಗುರುತಿಸಿಕೊಂಡಿದ್ದಾರೆ. ಪ್ರತಿದಿನ ಪ್ರತಿ ಕ್ಷಣ ಒಂದಲ್ಲ ಒಂದು ಮೂಲೆಯಲ್ಲಿ ನಡೆಯುವಂತಹ ವಿಡಿಯೋಗಳು ಇಂತಹ ಜಾಲಗಳಲ್ಲಿ ವೈರಲ್(Viral) ಆಗುತ್ತಲೇ ಇರುತ್ತದೆ.
ಅಂತಹದ್ದೇ ವಿಡಿಯೋವಿಡಿಯೋವೋ ಒಂದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಬಾರಿ ಸದ್ದು ಮಾಡುತ್ತಿದ್ದು, ಕೆಜಿಎಫ್ ನ ಡೈಲಾಗ್ ಒಂದಕ್ಕೆ ಹುಡುಗಿ ಬಹಳ ಮಾಸ್ ಆಗಿ ಲಿಪ್ಸಿಂಕ್ ಮಾಡುತ್ತಾ ರಿಯಲ್ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾಳೆ. ಹೌದು ಗೆಳೆಯರೇ ವಿದ್ಯಾ ವಿದು ಎಂಬ ಇನ್ಸ್ಟಾಗ್ರಾಮ್ (Instagram) ಅಕೌಂಟ್ನಲ್ಲಿ ಈ ಒಂದು ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು.
ಮೂಲತಃ ದಾವಣಗೆರೆಯ ಬೆಡಗಿ ಕೆಜಿಎಫ್ ನ ರಾಕಿ ಬಾಯ್ ಹೇಳುವಂತಹ ಡೈಲಾಗ್ ಒಂದಕ್ಕೆ ಕಪ್ಪುಬಣ್ಣದ ಸೂಟ್ ಹಾಗೂ ಬಾಡಿಕಾನ್ ಡ್ರೆಸ್ ಧರಿಸಿ ಕುರ್ಚಿಯ ಮೇಲೆ ಕುಳಿತು ಕಾಲಿನ ಮೇಲೆ ಕಾಲು ಹಾಕಿಕೊಂಡು ರಗಡಾಗಿ ರಾಕಿಂಗ್ ಸ್ಟಾರ್ ಯಶ್(Rocking Star Yash) ಅವರ ಡೈಲಾಗ್ ಹೇಳಿದ್ದಾಳೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗುತ್ತಿದ್ದು, ವಿಡಿಯೋ ಶೇರ್ ಮಾಡಿದ್ದ ಕೆಲವೇ ಕೆಲವು ಗಂಟೆಗಳಲ್ಲಿ ಲೈಕ್ಸ್ ಹಾಗೂ ಕಮೆಂಟ್ಗಳ ಸಾಗರವೇ ಹರಿದು ಬಂದಿದೆ. ಹೌದು ಗೆಳೆಯರೇ 28,000 ಅಧಿಕ ಫಾಲೋವರ್ಸ್ (Followers) ಗಳನ್ನು ಹೊಂದಿದ್ದು ಸೋಶಿಯಲ್ ಮೀಡಿಯಾ ಸ್ಟಾರ್ ಆಗಿಯೂ ಗುರುತಿಸಿಕೊಂಡಿದ್ದಾರೆ.
View this post on Instagram