7 Hot News
A Karnataka Times Affiliate Kannada News Portal

ಮೊನ್ನೆ ತಾನೆ ಹೆಂಡತಿ ಏನು ಮಾಡಲು ಬಿಡುತ್ತಿಲ್ಲ ಎಂದು ಕಣ್ಣೀರಿಟ್ಟಿದ್ದ ರವಿಂದರ್, ಒಮ್ಮೆಲೆ ಆಸ್ಪತ್ರೆಗೆ ದಾಖಲು! ಅಯ್ಯಯ್ಯೋ ಏನಾಯ್ತು ನೋಡಿ!!

advertisement

ಮದುವೆಯಾದ ದಿನದಿಂದ ಹಿಡಿದು ಇಂದಿನವರೆಗೂ ಸೋಶಿಯಲ್ ಮೀಡಿಯಾ ಗಳಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಗಳಿಗೆ ಗುರಿಯಾಗಿರುವಂತಹ ಜೋಡಿ ಅಂದ್ರೆ ಅದು ಮಹಾಲಕ್ಷ್ಮಿ ಮತ್ತು ರವೀಂದರ್( Mahalakshmi and Ravindar). ಮಿಸ್ ಮ್ಯಾಚ್ ಜೋಡಿ ಎಂದು ನೆಟ್ಟಿಗರು ಇವರಿಬ್ಬರ ಫೋಟೋ ಹಾಕಿ ಬಹಳ ಅಸಭ್ಯವಾಗಿ ಟ್ರೋಲ್ ಮಾಡಿದರು‌. ಆದರೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಬಹಳ ಸುಖವಾಗಿ ಜೀವನ ನಡೆಸುತ್ತಿದ್ದಂತಹ ರವೀಂದರ್ ಮತ್ತು ಮಹಾಲಕ್ಷ್ಮಿ ನಡುವೆ ಬಿರುಕು ಉಂಟಾಗಿದೆ ಎಂಬ ಸುದ್ದಿ ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಬಹರಿ ವೈರಲ್ ಆಗುತ್ತಿದೆ.

advertisement

ಇದರ ನಡುವೆ ರವೀಂದರ್ ಕೂಡ ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದು ಅದರ ಕೆಲವು ಫೋಟೋಗಳು ವೈರಲ್ ಆಗಿ ಸಂಚಲನ ಸೃಷ್ಟಿ ಮಾಡಿದೆ. ಹೌದು ಸ್ನೇಹಿತರೆ ಮಹಾಲಕ್ಷ್ಮಿ ಅವರ ಪತಿ ರವೀಂದ್ರರವರು ಹಲವು ತಿಂಗಳಿನಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಸದ್ಯ ಅವರ ಆರೋಗ್ಯ ಸ್ಥಿತಿ ತೀರಾ ಹದಗೆಟ್ಟಿದ್ದು ಐಸಿಯು ನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

advertisement

advertisement

ಈ ಕುರಿತು ಮಾಧ್ಯಮದವರ ಜೊತೆಗೆ ಮಾತನಾಡಿರುವ ರವೀಂದರ್ ಚಂದ್ರಶೇಖರನ್(Ravindar Chandrashekaran) ಅವರ ಆಪ್ತರು ಶ್ವಾಸಕೋಶದ ಸೋಂಕು ತಗುಲಿ ಉಸಿರಾಟದ ಸಮಸ್ಯೆಯ ಜೊತೆಗೆ ಎದೆ ನೋವು ಕೂಡ ಸಂಭವಿಸಿ ರವೀಂದರ್ ಚಂದ್ರಶೇಖರನ್ರವರಿಗೆ ಉಸಿರಾಡಲು ಕೂಡ ಸಮಸ್ಯೆಯಾಗುತ್ತಿರುವ ಕಾರಣ ಐಸಿಯು ನಲ್ಲಿ ಇರಿಸಿ ಆಕ್ಸಿಜನ್ ನೀಡಲಾಗುತ್ತಿದೆ.

advertisement

ಸದ್ಯ ಸಾಮಾಜಿಕ ಜಾಲತಾಣದಲ್ಲಿ ರವೀಂದರ್ ಚಂದ್ರಶೇಖರನ್(Ravindar Chandrashekaran) ಅವರು ಆಕ್ಸಿಜನ್ ಮಾಸ್ಕ ಧರಿಸಿರುವಂತಹ ಫೋಟೋವನ್ನು ಹಂಚಿಕೊಂಡಿದ್ದರು. ಆ ಫೋಟೋ ಸದ್ಯಾ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು ನೆಟ್ಟಿಗರು ಮಹಾಲಕ್ಷ್ಮಿ ಅವರನ್ನು ಮದುವೆಯಾದ ಬಳಿಕ ರವೀಂದರ್ ಸಾಕಷ್ಟು ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ ಆದರೆ ಆಕೆ ರೀಲ್ಸ್ ವಿಡಿಯೋಗಳನ್ನು ಮಾಡಿಕೊಂಡು ಮಜಾ ಮಾಡುತ್ತಿದ್ದಾರೆ.

advertisement

ಎಂದೆಲ್ಲ ಕಮೆಂಟ್ ಮಾಡುವ ಮೂಲಕ ಪತಿಯ ಆರೋಗ್ಯ ಹದಗೆಟ್ಟಿರುವಂತಹ ಸಮಯದಲ್ಲಿ ನಟಿ ಮಹಾಲಕ್ಷ್ಮಿ (Mahalakshmi) ಮಾಡುತ್ತಿರುವಂತಹ ಕೃತ್ಯದ ಕುರಿತು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಹೌದು ಗೆಳೆಯರೇ ಈ ಹಿಂದೆ ರವೀಂದ್ರ ಚಂದ್ರಶೇಖರನ್ ಅವರು ಹಣಕಾಸಿನ ವ್ಯವಹಾರದಲ್ಲಿ ಸಿಲುಕಿಕೊಂಡು ಒಂದು ತಿಂಗಳವರೆಗೂ ಜೈಲುವಾಸವನ್ನು ಅನುಭವಿಸಿ ಬಂದಿದ್ದರು. ಅಲ್ಲಿಂದ ಬಂದು ಚೇತರಿಸಿಕೊಳ್ಳುತ್ತಿದ್ದಂತಹ ಸಮಯದಲ್ಲಿ ಅವರ ಆರೋಗ್ಯ ಪರಿಸ್ಥಿತಿ ತೀರ ಹದಗೆಡುತ್ತಿದೆ.

advertisement

Leave A Reply

Your email address will not be published.