7 Hot News
A Karnataka Times Affiliate Kannada News Portal

ಎದೆ ಸಿಳು ತೋರುವ ಹಾಗೆ ಸೀರೆ ಉಟ್ಟು ವಿಡಿಯೋ ಶೇರ್ ಮಾಡಿದ ನಟಿ ಶ್ರೇಯಾ ಸರನ್! ಇದೇನಾ ನಿಮ್ಮ ಟ್ಯಾಲೆಂಟ್ ಎಂದು ಕಾಮೆಂಟ್ ನಲ್ಲಿ ಚಳಿ ಬಿಡಿಸಿದ ನೆಟ್ಟಿಗರು!!

advertisement

ಸಿನಿಮಾಗಳ ಜೊತೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ಟಿವ್ ಆಗಿ ಇರುವಂತಹ ಶ್ರಿಯಾ ಸರನ್(Shriya Saran) ಅವರು ಆಗಾಗ ತಮ್ಮ ಮೋಹಕ ಫೋಟೋಗಳನ್ನು ಹಾಗೂ ರೀಲ್ಸ್ ವಿಡಿಯೋಗಳನ್ನು ಹಂಚಿಕೊಳ್ಳುತ್ತಾ ನೆಟ್ಟಿಗರ ನಿದ್ರೆಗೆಡಿಸುತ್ತಿರುತ್ತಾರೆ. ಚಿಕ್ಕ ವಯಸ್ಸಿನಿಂದಲೂ ನಟಿ ಶ್ರೀಯ ಶರಣ್ರವರಿಗೆ ನಟನೆಯ ಮೇಲೆ ಬಹಳನೇ ಆಸಕ್ತಿ ಇದ್ದ ಕಾರಣ ಶಾಲಾ-ಕಾಲೇಜು ದಿನಗಳಲ್ಲಿ ತಮ್ಮ ಅದ್ಭುತ ನೃತ್ಯ ಹಾಗೂ ನಾಟಕ ಪರ್ಫಾರ್ಮೆನ್ಸ್ ಗಳನ್ನು ನೀಡುವ ಮೂಲಕ ಬಹಳ ಹೆಸರುವಾಸಿಯಾಗಿದ್ದರು.

advertisement

ಆನಂತರ 2001ರಲ್ಲಿ ತೆಲುಗಿನ ಇಷ್ಟಂ ಎಂಬ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಪಾದರ್ಪಣೆ ಮಾಡಿದ ಶ್ರಿಯಾ ಸರನ್(Shriya Saran) ಮತ್ತೊಂದು ಹಿಂದಿರುಗಿ ನೋಡಲೇ ಇಲ್ಲ. ತಮ್ಮ ಮೊದಲ ಸಿನಿಮಾದಲ್ಲಿಯೇ ಬಹುದೊಡ್ಡ ಮಟ್ಟದ ಯಶಸ್ಸನ್ನು ಗಳಿಸಿದಂತಹ ಶ್ರಿಯಾ ಸರನ್(Shriya Saran) ಅವರಿಗೆ ಸಂತೋಷಂ ಎಂಬ ಸಿನಿಮಾದಲ್ಲಿ ಅಭಿನಯಿಸುವಂತಹ ಅವಕಾಶ ಸಿಗುತ್ತದೆ.

advertisement

ಹೀಗೆ ಮುಂದಿನ ವರ್ಷ ಮತ್ತೊಂದು ಸಿನಿಮಾವನ್ನು ತೆರೆಗೆ ತರುವ ಮೂಲಕ ಅತಿ ಕಡಿಮೆ ಅವಧಿಯಲ್ಲಿ ಬಹು ದೊಡ್ಡ ಮಟ್ಟದ ಯಶಸ್ಸು ಖ್ಯಾತಿ ಹಾಗೂ ಅಭಿಮಾನಿ ಬಳಗವನ್ನು ಸಂಪಾದಿಸಿಕೊಳ್ಳುವಲ್ಲಿ ಶ್ರೀಯ ಯಶಸ್ವಿಯಾದರು. ನಾಲ್ಕು ಫಿಲಂ ಫೇರ್ ಅವಾರ್ಡ್ ಗಳನ್ನು ತಮ್ಮ ಮುಡಿಗೇರಿಸಿಕೊಂಡು ಸೌತ್ ಇಂಡಿಯನ್ ಇಂಟರ್ನ್ಯಾಷನಲ್ ಮೂವಿ ಅವಾರ್ಡ್ ಎಂಬ ಪ್ರಶಸ್ತಿಗು ಭಾಜನರಾಗಿರುವ ಶ್ರಿಯಾ ಸರನ್(Shriya Saran) ತೆಲುಗು ಮಾತ್ರವಲ್ಲದೆ ತಮಿಳು ಹಿಂದಿ ಮಲಯಾಳಂ ಸಿನಿಮಾಗಳಲ್ಲಿ ಅಭಿನಯಿಸಿ ಚಿತ್ರಪೇಕ್ಷಕರ ಮನಸ್ಸನ್ನು ಗೆದ್ದಿದ್ದಾರೆ.

advertisement

41ರ ಪ್ರಾಯದ ಈ ಚೆಲುವೆಯೂ ಇಂದಿಗೂ ಕೂಡ ಸಾಕಷ್ಟು ಯಶಸ್ವಿ ಸಿನಿಮಾಗಳನ್ನು ನೀಡುತ್ತಾ ಚಿತ್ರಪೇಕ್ಷಕರನ್ನು ರಂಜಿಸುತ್ತಿದ್ದು, ಇದರ ಜೊತೆಜೊತೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಮೋಹಕವಾದ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ನೆಟ್ಟಿಗರ ಹೃದಯ ಕದಿಯುತ್ತಿರುತ್ತಾರೆ.

advertisement

advertisement

ಈಗಿರುವಾಗ ಕಳೆದ ಕೆಲವು ದಿನಗಳ ಹಿಂದೆ ಬಿಳಿ ಹಾಗೂ ಗುಲಾಬಿ ಮಿಶ್ರಿತವಿರುವಂತಹ ಸೀರೆಯನ್ನು ಹುಟ್ಟಿಕೊಂಡು ಕ್ಯಾಮೆರಾ ಕಣ್ಣಿಗೆ ಬಹಳ ಮಾದ.ಕವಾಗಿ ಪೋಸ್ ನೀಡುತ್ತಾ ಸ್ಲೋ ಮೋಶನ್ ವಿಡಿಯೋ(slow motion video) ಒಂದನ್ನು ಚಿತ್ರಕರಿಸಿ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ರೀಲ್ ನಂತೆ ಹಂಚಿಕೊಂಡಿದ್ದಾರೆ. ಈ ವಿಡಿಯೋಗೆ ಅತಿ ಹೆಚ್ಚಿನ ವ್ಯೂಸ್ ಜೊತೆಗೆ ಲೈಕ್ಸ್ ಮತ್ತು ಕಮೆಂಟ್ಗಳ ಸುರಿಮಳೆ ಹರಿದು ಬಂದಿದೆ.

advertisement

 

View this post on Instagram

 

A post shared by Shriya Saran (@shriya_saran1109)

advertisement

advertisement

ಹೌದು ಸ್ನೇಹಿತರೆ ತನ್ನ ನೆಚ್ಚಿನ ನಟಿಯನ್ನು ಸೀರಿಯಲ್ ಕಣ್ತುಂಬಿಕೊಂಡಂತಹ ಅಭಿಮಾನಿಗಳು ವಯಸ್ಸು ಕೇವಲ ಸಂಖ್ಯೆಯಷ್ಟೇ, ಬಹಳ ಸುಂದರವಾಗಿ ಕಾಣುತ್ತಿದ್ದೀರಾ, ಗಾರ್ಜಿಯಸ್, ಬ್ಯೂಟಿಫುಲ್ ನಿಮ್ಮ ಫಿಟ್ನೆಸ್ ಬಹಳ ಅದ್ಭುತವಾಗಿದೆ ಎಂದೆಲ್ಲ ಕಾಮೆಂಟ್ ಮಾಡುತ್ತಾ ನಟಿ ಶ್ರಿಯಾ ಸರನ್(Shriya Saran)ರ ಮೈಮಟದ ವರ್ಣನೆ ಮಾಡಿದ್ದಾರೆ.

advertisement

Leave A Reply

Your email address will not be published.