7 Hot News
A Karnataka Times Affiliate Kannada News Portal

ಮುದ್ದು ದೇವತೆಯಂತೆ ಕ್ಯಾಮರಾಗೆ ಪೋಸ್ ನೀಡಿದ ಮುದ್ದು ಚೆಲುವೆ ಮೇಘಾ ಶೆಟ್ಟಿ! ಮುದ್ದಾದ ವಿಡಿಯೋ ನೋಡಿ!!

advertisement

ಕಳೆದ ಕೆಲವು ತಿಂಗಳ ಹಿಂದೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದಂತಹ ಜೊತೆ ಜೊತೆಯಲಿ ಎಂಬ ಧಾರವಾಹಿಯ ಮೂಲಕ ತಮ್ಮ ಬಣ್ಣದ ಬದುಕಿನ ಪಯಣವನ್ನು ಪ್ರಾರಂಭ ಮಾಡಿದಂತಹ ಮೇಘ ಶೆಟ್ಟಿ ಇಂದು ಕನ್ನಡ ಚಿತ್ರರಂಗದ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರಾಗಿ ಮಿಂಚುತ್ತಿದ್ದಾರೆ. ಹೌದು ಸ್ನೇಹಿತರೆ, ತಮ್ಮ ಮುಗ್ಧ ನಟನೆ ಹಾಗೂ ಅಮೋಘ ಸೌಂದರ್ಯದ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರ ಮನೆ ಮಗಳಾಗಿ ಹೋಗಿದ್ದಂತಹ.

advertisement

advertisement

ಅನು ಸಿರಿ ಮನೆ ಅಳಿಯಸ್ ಮೇಘ ಶೆಟ್ಟಿ (Megha Shetty) ಅವರು ಮೊದಲ ಧಾರವಾಹಿಯಲ್ಲಿಯೇ ಡಾ. ವಿಷ್ಣುವರ್ಧನ್ (Dr. Vishnuvardhan) ಅವರ ಅಳಿಯ ಅನಿರುದ್ಧ ಅವರೊಂದಿಗೆ ನಟಿಸುವಂತಹ ಅವಕಾಶವನ್ನು ಪಡೆದು ಕಿರುತೆರೆ ಲೋಕದಲ್ಲಿ ಸ್ಟಾರ್ ಪಟ್ಟಕ್ಕೇರಿದರು.ಹೀಗೆ ಸೀರಿಯಲ್ ನಲ್ಲಿ ಅಭಿನಯಿಸುತ್ತಿರುವಾಗಲೇ ಸಾಕಷ್ಟು ಸಿನಿಮಾಗಳ ಅವಕಾಶ ಕೂಡ ಮೇಘ ಶೆಟ್ಟಿಯವರನ್ನು ಹರಿಸಿಬರುತ್ತದೆ. ಅದರಂತೆ ತ್ರಿಬಲ್ ರೈಡಿಂಗ್ ಹಾಗೂ ದಿಲ್ ಪಸಂದ್ ನಂತಹ ಚಿತ್ರಗಳಲ್ಲಿ ಎರಡನೇ ನಾಯಕ ನಟಿಯಾಗಿ ಕಾಣಿಸಿಕೊಳ್ಳುವ ಮೂಲಕ.

advertisement

advertisement

ಬೆಳ್ಳಿ ತೆರೆ (Silver screen) ಯಲ್ಲಿಯೂ ಪ್ರೇಕ್ಷಕರ ಮನಸ್ಸನ್ನು ಗೆದ್ದಿದಂತಹ ಮೇಘ ಶೆಟ್ಟಿ (Megha Shetty) ಅವರು ಇದೀಗ ಪೂರ್ಣ ಪ್ರಮಾಣದ ನಾಯಕಿಯಾಗಿ ಬಜಾರ್ ಸಿನಿಮಾ ಖ್ಯಾತಿಯ ಧನ್ವೀರ್(Danveer) ಅವರೊಡನೆ ಕೈವ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಸಿನಿಮಾದ ಪ್ರಮೋಷನ್ ಕಾರ್ಯಕ್ರಮದಲ್ಲಿ ಭಾಗಿಯಾಗಿದಂತಹ ಮೇಘ ಶೆಟ್ಟಿ (Megha Shetty) ಅವರು ಸಾಂಪ್ರದಾಯಕವಾಗಿ ಹಳದಿ ಬಣ್ಣದ ಚೂಡಿದಾರ್ ಧರಿಸಿ ಹಣೆ ತುಂಬಾ ಕುಂಕುಮ ಇಟ್ಟು ಮೂಗಿಗೆ ಚಂದ್ರಾ ಕಾರದ ಮೂಗುತಿಯನ್ನು ತೊಟ್ಟು ಬಹಳ ಮುದ್ದಾಗಿ ಕ್ಯಾಮೆರಾದ ಕಣ್ಣಿಗೆ ಪೋಸ್ ನೀಡಿದ್ದಾರೆ.

advertisement

 

View this post on Instagram

 

A post shared by Kannadapichhar (@kannada_pichhar)

advertisement

advertisement

ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲಾಗುತ್ತಿದ್ದು, ಅವರದೇ ಸಿನಿಮಾದ ಸಂಕ್ರಾಂತಿ ಸಂಜೈಯಲ್ಲಿ ಹಚ್ಚಿಟ್ಟ ದೀಪ ಚೆಲುವೆ ನಿನ್ನ ಕಣ್ಣು ಚೆಲುವೆ ನಿನ್ನ ಕಣ್ಣು ಎಂಬ ಕೈವಾ ಚಿತ್ರದ ಇಂಪಾದ ಹಾಡನ್ನು ಹಾಕಿ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಸದ್ಯ ಈ ವಿಡಿಯೋ instagram ನಲ್ಲಿ ಬಾರಿ ವೈರಲಾಗುತ್ತಿದ್ದು ಮೇಘ ಶೆಟ್ಟಿಯವರ ಸಾಂಪ್ರದಾಯಿಕವಾದ ಸೌಂದರ್ಯಕ್ಕೆ ಅಭಿಮಾನಿಗಳು ಫಿದಾ ಆಗಿ ಹೋಗಿದ್ದಾರೆ.

advertisement

Leave A Reply

Your email address will not be published.