7 Hot News
A Karnataka Times Affiliate Kannada News Portal

ಭವಾನಿ ರೇವಣ್ಣ ಅವರ ಮದುವೆಯ ಸುಂದರ ಕ್ಷಣಗಳು ಹೇಗಿತ್ತು ಗೊತ್ತಾ? ಅಪರೂಪದ ಕ್ಷಣಗಳು ಇಲ್ಲಿವೆ ನೋಡಿ!!

advertisement

ತಮ್ಮ ಅದ್ಭುತ ರಾಜಕೀಯ ತಂತ್ರಗಾರಿಕೆ ಪ್ರಬಲ ಆಡಳಿತಗಾರಿಕೆಯಿಂದಾಗಿ ರಾಜಕೀಯ ರಂಗದ ಚಾಣಕ್ಯನೆಂದು ಕರೆಯಲ್ಪಡುವ ಮಾಜಿ ಪ್ರಧಾನಿ ಎಚ್ ದೇವೇಗೌಡ (H Devegowda) ಮತ್ತು ಚೆನ್ನಮ್ಮನವರ ಮಗ ಎಚ್ ಡಿ ರೇವಣ್ಣ ಯಾರಿಗೆ ತಾನೇ ಪರೀಕ್ಷೆವಿರದಿರಲು ಸಾಧ್ಯ ಹೇಳಿ? ತಂದೆಯಂತೆ ಅದ್ಭುತ ಆಡಳಿತಗಾರಿಕೆಯಿಂದ ಹಲವು ಬಾರಿ ಜಾತ್ಯತೀತ ಜನತಾ ದಳದಿಂದ ಹಾಸನದ ಹೊಳೆನರಸೀಪುರ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಾ ಹಲವು ಬಾರಿ ಗೆದ್ದು ಬೀಗುವ ಮೂಲಕ ಜನಮನ್ನಣೆ ಪಡೆದಂತಹ ಜನನಾಯಕ.

advertisement

advertisement

1994ರಂದು ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ (Holenarasipura Vidhana Sabha Constituency) ಸ್ಥಾನವನ್ನು ಪಡೆದುಕೊಂಡಂತಹ ಎಚ್ ಡಿ ರೇವಣ್ಣನವರು ಸತತ 30 ವರ್ಷಗಳ ಕಾಲ ತಮ್ಮ ಪ್ರಬಲ ಆಡಳಿತಗಾರಿಕೆಯಿಂದ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಜಾರಿಗೆ ತರುವ ಮೂಲಕ ಜನರಿಗೆ ಅನುಕೂಲವಾಗುವಂತಹ ಕೆಲಸಗಳಿಂದ ಮತದಾರರ ಮನಸ್ಸನ್ನು ಗೆಲ್ಲುತ್ತಾ ಬಂದಿದ್ದಾರೆ. ಅಷ್ಟೇ ಅಲ್ಲದೆ ಬರೋಬ್ಬರಿ 9 ವರ್ಷಗಳ ಕಾಲ ಕರ್ನಾಟಕ ಹಾಲು ಒಕ್ಕೂಟದ ಅಧ್ಯಕ್ಷರಾಗಿದ್ದಂತಹ ಎಚ್ ಡಿ ರೇವಣ್ಣ(HD Revanna) ನವರು ಇಂದಿಗೂ ಕೂಡ ರಾಜಕೀಯ ರಂಗದಲ್ಲಿ ತಮ್ಮದೇ ಆದ ವಿಶಿಷ್ಟ ಹೆಸರು ಹಾಗೂ ಸ್ಥಾನಮಾನವನ್ನು ಸಂಪಾದಿಸಿಕೊಂಡಿರುವಂತಹ ರಾಜಕಾರಣಿ.

advertisement

advertisement

advertisement

ಇನ್ನು ಭವಾನಿ ಅವರನ್ನು ಪ್ರೀತಿಸಿ ಗುರುಹಿರಿಯರ ಸಮ್ಮುಖದಲ್ಲಿ ಬಹಳ ಅದ್ದೂರಿಯಾಗಿ ಮದುವೆಯಾದಂತಹ ರೇವಣ್ಣ ದಂಪತಿಗಳಿಗೆ ಪ್ರಜ್ವಲ್ ರೇವಣ್ಣ (Prajwal Revanna) ಮತ್ತು ಸೂರಜ್ ರೇವಣ್ಣ (Suraj Revanna) ಎಂಬ ಇಬ್ಬರು ಗಂಡು ಮಕ್ಕಳಿದ್ದು ಅವರ ಮಗ ಪ್ರಜ್ವಲ್ ರೇವಣ್ಣ ಅವರು 2019ರಲ್ಲಿ ಹಾಸನ ಕ್ಷೇತ್ರದ ಲೋಕಸಭಾ ಚುನಾವಣೆಗೆ ಆಯ್ಕೆಯಾಗಿ ಸ್ಪರ್ಧಿಸಿದ್ದರು. ತಮ್ಮ ರಾಜಕೀಯ ಕೆಲಸಗಳಿಂದ ಸದಾ ಟಿವಿ ಮಾಧ್ಯಮಗಳಲ್ಲಿ ಚರ್ಚೆಯಾಗುವಂತಹ ಎಚ್ ಡಿ ರೇವಣ್ಣನವರು ಸದ್ಯ ತಮ್ಮ ಖಾಸಗಿ ವಿಚಾರದಿಂದ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲಾಗುತ್ತಿದ್ದಾರೆ.

advertisement

advertisement

ಹಲವು ವರ್ಷಗಳ ಹಳೆಯ ಎಚ್ ಡಿ ರೇವಣ್ಣ(HD Revanna) ಮತ್ತು ಭವಾನಿ ರೇವಣ್ಣ ಅವರ ಮದುವೆ ಫೋಟೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲಾಗುತ್ತಿದ್ದು, ಇದನ್ನು ಕಂಡಂತಹ ನೆಟ್ಟಿಗರು ಲೈಕ್ಸ್ ಹಾಗೂ ಕಮೆಂಟ್ಗಳ ಮೂಲಕ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಅಂದ ಹಾಗೆ ಕಳೆದ ಕೆಲವು ದಿನಗಳ ಭವಾನಿ ರೇವಣ್ಣ(Bavani Revannna) ನವರು ತಮ್ಮ ಒಂದುವರೆ ಕೋಟಿ ಬೆಲೆಬಾಳುವಂತಹ ಕಾರಿಗೆ ಬೈಕ್ ಡಿ-ಕ್ಕಿ ಆದ ಘಟನೆಯ ಕುರಿತು ‘ಕಾರಿಗಿಂತ ವ್ಯಕ್ತಿಯ ಜೀವ ಮುಖ್ಯವಲ್ಲವೆಂದು’ ಮನಬಂದಂತೆ ಮಾತನಾಡುವ ಮೂಲಕ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

advertisement

Leave A Reply

Your email address will not be published.