ನವಿಲಿನ ಹಾಗೆ ನರ್ತಿಸಿದ ಪ್ರಜ್ವಲ್ ಪತ್ನಿ ರಾಗಿಣಿ! ವಿಡಿಯೋ ನೋಡಿ ಸಿಂಗಾರ ಸಿರಿಯೇ ಎಂದ ನೆಟ್ಟಿಗರು!!

advertisement
ಡೈನಮಿಕ್ ಹೀರೋ ದೇವರಾಜ್ (Dynamic hero Devraj) ಅವರ ಮನೆಯ ಸೊಸೆಯಾಗಿ ಪ್ರಜ್ವಲ್ ದೇವರಾಜ್ ಅವರನ್ನು ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಂತಹ ರಾಗಿಣಿ ಪ್ರಜ್ವಲ್ ದೇವರಾಜ್ ಅವರು ನಟನೆಯ ಜೊತೆಗೆ ಇತರ ಸಹಪಠ್ಯ ಚಟುವಟಿಕೆಗಳಲ್ಲಿಯೂ ಭಾಗಿಯಾಗುತ್ತಾ ತಮ್ಮ ಅಮೋಘ ಪ್ರತಿಭೆಯನ್ನು ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಅನಾವರಣಗೊಳಿಸುತ್ತಲೇ ಇರುತ್ತಾರೆ.
advertisement
ತಮ್ಮ ವೃತ್ತಿ ಬದುಕಿನಲ್ಲಿ ಎಷ್ಟೇ ಬ್ಯುಸಿ ಇದ್ದರೂ ಕೂಡ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿ ಇರುವಂತಹ ಪ್ರಜ್ವಲ್ ದೇವರಾಜ್ ದಂಪತಿಗಳು ಆಗಾಗ ತಮ್ಮ ಮುದ್ದಾದ ಫೋಟೋಗಳು ಹಾಗೂ ವಿಡಿಯೋಗಳನ್ನು ಹಂಚಿಕೊಂಡು ನೆಟ್ಟಿಗರ ಮನಸನ್ನು ಗೆಲ್ಲುತಿರುತ್ತಾರೆ. ಹೀಗಿರುವಾಗ ರಾಗಿಣಿ ಪ್ರಜ್ವಲ್ ದೇವರಾಜ್ ಅವರು ಕಾಂತಾರ ಸಿನಿಮಾದ ಸಿಂಗಾರ ಸಿರಿಯೆ ಹಾಡಿಗೆ ಅಮೋಘವಾಗಿ ಸೊಂಟ ಬಳಕಿಸಿದ್ದು, ಈ ವಿಡಿಯೋವನ್ನು ಅವರು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.
advertisement
ಹೌದು ಗೆಳೆಯರೇ ನೇರಳೆ ಬಣ್ಣದ ಉಡುಪನ್ನೂ ಧರಿಸಿ ಫ್ರೀ ಹೇರ್ ಬಿಟ್ಟು ಬಹಳ ಟ್ರೆಡಿಶನಲ್ಲಾಗಿ ಕಾಣಿಸಿಕೊಂಡಿರುವಂತಹ ರಾಗಿಣಿ ಪ್ರಜ್ವಲ್ ದೇವರಾಜ್(Ragini Prajwal Devraj) ಅವರು ಸಿಂಗಾರ ಸಿರಿಯೇ.. ಎಂದು ಅಮೋಘವಾಗಿ ನೃತ್ಯ ಮಾಡಿದ್ದು, ಇವರ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಬೆನ್ನೆಲ್ಲೇ ರಾಗಿಣಿ ಅವರ ಡ್ಯಾನ್ಸಿಂಗ್ ಕಲಿಗೆ ನೆಟ್ಟಿಗರು ಲೈಕ್ಸ್ ಹಾಗೂ ಕಮೆಂಟ್ಗಳ ಮೂಲಕ ಮೆಚ್ಚುಗೆಯ ಸುರಿಮಳೆಯನ್ನೇ ಹರಿಸಿದ್ದಾರೆ.
advertisement
advertisement
ಹೀಗೆ ಅನೇಕ ಜಾಹಿರಾತುಗಳ ರೂಪದರ್ಶಿಯಾಗಿ ಫಿಟ್ನೆಸ್ ಟ್ರೈನರ್ ಆಗಿ ಹಾಗೂ ಕ್ಲಾಸಿಕಲ್ ಡ್ಯಾನ್ಸರ್(Clasical Dancer) ಆಗಿ ಗುರುತಿಸಿಕೊಂಡಿರುವಂತಹ ರಾಗಿಣಿ ಪ್ರಜ್ವಲ್ ದೇವರಾಜ್ ಅವರು ತಮ್ಮ ಪತಿಯ ಇನ್ಸ್ಪೆಕ್ಟರ್ ವಿಕ್ರಂ ಸಿನಿಮಾದಲ್ಲಿ ಅತಿಥಿ ಪಾತ್ರವಂದರ ಮೂಲಕ ಗಮನ ಸೆಳೆದರೆ ರಿಷಭ ಪ್ರಿಯಾ ಎಂಬ ಕಿರುಚಿತ್ರದ ಮೂಲಕ ತಮ್ಮ ಆಕ್ಟಿಂಗ್ ಜರ್ನಿಯನ್ನು ಪ್ರಾರಂಭ ಮಾಡಿದರು. ಅದರಂತೆ ಲಾ ಎನ್ನುವ ಸಿನಿಮಾದಲ್ಲಿ ನಾಯಕ ನಟಿಯಾಗಿ ಕಾಣಿಸಿಕೊಂಡಂತಹ ರಾಗಿಣಿ ಅವರು ಒಂದೊಳ್ಳೆ ಬ್ರೇಕ್ಗಾಗಿ ಎದುರು ನೋಡುತ್ತಿದ್ದು ಅದ್ಭುತ ಕಥೆ ಇರುವಂತಹ.
advertisement
View this post on Instagram
advertisement
advertisement
ಸಿನಿಮಾಗಳು ನನ್ನನ್ನು ಹರಸೆ ಬಂದರೆ ಖಂಡಿತ ನಟಿಸುತ್ತೇನೆ ಎನ್ನುವ ಮೂಲಕ ಚಿತ್ರರಂಗದಲ್ಲಿಯೂ ಸದ್ದು ಮಾಡಲಿರುವ ಭರವಸೆಯನ್ನು ನೀಡಿದ್ದಾರೆ. ಸೋಶಿಯಲ್ ಮೀಡಿಯಾಗಳ ಮೂಲಕ ತಮ್ಮ ಅಭಿಮಾನಿಗಳಿಗೆ (Ragini Prajwal Dance Video) ಸದಾ ಎಂಟರ್ಟೈನ್ಮೆಂಟ್ ನೀಡುವಂತಹ ರಾಗಿಣಿಯವರು ಒಂದಲ್ಲ ಒಂದು ವಿಭಿನ್ನ ಪೋಸ್ಟ್ ಗಳ ಮೂಲಕ ನೆಟ್ಟಿಗರ(Netizens) ಮನಸ್ಸನ್ನು ಗೆಲ್ಲುತ್ತಿರುತ್ತಾರೆ. ಅದರಂತೆ ಈ ವೈರಲ್ ವಿಡಿಯೋಗೆ ನೆಟ್ಟಿಗರು ಕ್ಲೀನ್ ಬೋಲ್ಡ್ ಆಗಿದ್ದು ಭಿನ್ನ ವಿಭಿನ್ನವಾಗಿ ಕಮೆಂಟ್ ಮಾಡಿತ್ತ, ರಾಗಿಣಿ(Ragini) ಅವರ ಅಂದದ ನೃತ್ಯಕ್ಕೆ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ.
advertisement