7 Hot News
A Karnataka Times Affiliate Kannada News Portal

ಸೊಳ್ಳೆ ಪರದೆಯಂತಹ ಡ್ರೆಸ್ ನಲ್ಲಿ ಮಿಂಚಿದ ದಂತದ ಗೊಂಬೆ ನಟಿ ವೈಷ್ಣವಿ ಗೌಡ! ಮುದ್ದು ಚೆಲುವೆಯ ಮುದ್ದಾದ ಫೋಟೋಗಳು ಇಲ್ಲಿವೆ!!

advertisement

ಅಗ್ನಿಸಾಕ್ಷಿ ಹಾಗೂ ಸೀತಾರಾಮದಂತಹ ಸೀರಿಯಲ್ ಗಳಲ್ಲಿ ಮುಗ್ಧ ಅಭಿನಯ ಮಾಡುತ್ತ ಹೆಂಗಳೆಯರ ಮನಸ್ಸನ್ನು ಸೆಳೆದಿರುವಂತಹ ನದಿ ವೈಷ್ಣವಿ ಗೌಡ ಅವರು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಭಿನ್ನವಿಭಿನ್ನವಾದ ಅಂತಹ ಫೋಟೋಶೂಟ್ಗಳನ್ನು ಹಂಚಿಕೊಳ್ಳುತ್ತಾ ನೆಟ್ಟಿಗೆರ ಗಮನ ಸೆಳೆಯುತ್ತಿರುತ್ತಾರೆ. ಅದರಂತೆ ವೈಷ್ಣವಿ ಗೌಡ(Vaishnavi Gowda) ಕಳೆದ ಕೆಲವು ದಿನಗಳ ಹಿಂದೆ ಶೇರ್ ಮಾಡಿಕೊಂಡಿದ್ದ ಬೋಲ್ಡ್ ಫೋಟೋ ಒಂದು ಸಿಕ್ಕಾಪಟ್ಟೆ ವೈರಲ್ ಆಗುತ್ತಾ ನೆಟ್ಟಿಗರ ಮನಸ್ಸನ್ನು ಸೆಳೆಯುತ್ತಿದ್ದು ವೈಷ್ಣವಿ ಅವರ ಮೋಹಕ ಮೈ ಮಾಟಕ್ಕೆ ಅಭಿಮಾನಿಗಳು ಕ್ಲೀನ್ ಬೋಲ್ಡ್ ಆಗಿದ್ದಾರೆ.

advertisement

ಹೌದು ಗೆಳೆಯರೇ ಸದಾ ಸಾಂಪ್ರದಾಯಿಕವಾಗಿ ಸಿಂಗರಿತಗೊಂಡು ಫೋಟೋಶೂಟ್ ಮಾಡಿಸುವಂತಹ ವೈಷ್ಣವಿ ಗೌಡ(Vaishnavi Gowda) ಅವರು ಹಿಂದೆಂದೂ ಮಾಡಿಸಿದಷ್ಟು ಬೋಲ್ಡ್ ಅವತಾರದಲ್ಲಿ ಫೋಟೋ ಕ್ಲಿಕ್ಕಿಸಿಕೊಂಡಿದ್ದು, ಬಿಳಿ ಬಣ್ಣದ ಪಾರದರ್ಶಕ ಹುಡುಗಿಯನ್ನು ಧರಿಸಿ ತಲೆಗೆ ಗ್ಯಾಪ್ ಹಾಕಿಕೊಂಡು ತೂಗುಯ್ಯಾಲೆಯ ಮೇಲೆ ಕುಳಿತು ವೈಷ್ಣವಿ ಕ್ಯಾಮರಾದ ಕಣ್ಣಿಗೆ ಬಹಳ ಬೋಲ್ಡ್ ಅವತಾರದಲ್ಲಿ ಫೋಸ್ ನೀಡಿದ್ದಾರೆ. ಸದ್ಯ ಈ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು ನೀವು ನಮ್ಮ ದೇಶದವರೇನಾ?, ಸೂಪರ್, ಕ್ಯೂಟ್ ಇಂದಲ್ಲ ಭಿನ್ನವಿಭಿನ್ನವಾಗಿ ಕಮೆಂಟ್ ಮಾಡುತ್ತಾರೆ ನಟಿ ವೈಷ್ಣವಿ ಗೌಡ ಅವರ ಬ್ಯೂಟಿಯನ್ನು ವರ್ಣಿಸುತ್ತಿದ್ದಾರೆ.

advertisement

advertisement

ಹೀಗೆ ವಿಜಯ್ ಸೂರ್ಯರವರೊಂದಿಗೆ ಅಗ್ನಿಸಾಕ್ಷಿ ಎಂಬ ಸೀರಿಯಲ್ (Agnisakshi) ಮೂಲಕ ತಮ್ಮ ಸಿನಿ ಬದುಕಿನ ಜರ್ನಿಯನ್ನು ಪ್ರಾರಂಭ ಮಾಡಿದಂತಹ ವೈಷ್ಣವಿ ಗೌಡ(Vaishnavi Gowda) ಅನಂತರ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಬಿಗ್ ಬಾಸ್ ಸೀಸನ್ ಎಂಟಕ್ಕೂ ಸ್ಪರ್ಧಿಯಾಗಿ ದೊಡ್ಮನೆಗೆ ಪಾದರ್ಪಣೆ ಮಾಡಿ ತಮ್ಮ ಸೌಮ್ಯತೆ ಇಂದಲೇ ವೀಕ್ಷಕರ. ಮನಸ್ಸನ್ನು ಸೆಳೆದರು.

advertisement

Vaishnavi Gowda Photoshoot
Vaishnavi Gowda Photoshoot

advertisement

ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವಂತಹ ಸೀತಾರಾಮ ಎಂಬ ಧಾರವಾಹಿಯಲ್ಲಿ(Seetha Rama) ಸೀತಾ ಎಂಬ ತಾಯಿಯ ಪಾತ್ರ ಮಾಡುತ್ತಿರುವಂತಹ ವೈಷ್ಣವಿ ಅವರು ತಮ್ಮ ಸರಳ ಸ್ವಭಾವದಿಂದ ದಿನೇ ದಿನೇ ಕಿರುತೆರೆ ವೀಕ್ಷಕರ ಮನೆಮಗಳಾಗಿ ಹೋಗುತ್ತಿದ್ದು ಇವರ ಅಭಿನಯ ನೋಡುವ ಸಲುವಾಗಿ ಪ್ರತಿನಿತ್ಯ ಹೆಂಗೆಳೆಯರು ಟಿವಿ ಮುಂದೆ ಕಾದು ಕುಳಿತಿರುತ್ತಾರೆ. ಎಂತಹ ಪಾತ್ರ ನೀಡಿದರು ಲೀಲ ಜಾಲವಾಗಿ ಅಭಿನಯಿಸುವಂತಹ ವೈಷ್ಣವಿ ಗೌಡ(Vaishnavi Gowda) ಮುಂದಿನ ದಿನಗಳಲ್ಲಿ ಬೆಳ್ಳಿತೆರೆಗೂ ಕಾಲಿಟ್ಟು ತಮ್ಮ ಅದೃಷ್ಟ ಪರೀಕ್ಷೆ ಮಾಡಲು ಮುಂದಾಗಲಿದ್ದಾರೆ? ಎಂಬುದನ್ನು ಕಾದು ನೋಡಬೇಕಿದೆ.

advertisement

Leave A Reply

Your email address will not be published.