ನಟ ಮಹೇಶ್ ಬಾಬು ಅವರ ಸುಂದರವಾದ ಕುಟುಂಬ ಹೇಗಿದೆ ಗೊತ್ತಾ? ಎರಡು ಕಣ್ಣು ಸಾಲದು ಸುಂದರ ಕ್ಷಣಗಳು ನೋಡಿ!!

advertisement
ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ತಮ್ಮ ಅಮೋಘ ಅಭಿನಯದ ಮೂಲಕ ಬ್ಲಾಕ್ಬಸ್ಟರ್ ಹಿಟ್ ಸಿನಿಮಾಗಳನ್ನು ನೀಡಿ ಹಲವು ವರ್ಷಗಳಿಂದ ಸಿನಿ ಪ್ರೇಕ್ಷಕರನ್ನು ರಂಜಿಸುತ್ತಾ ಬಂದಿರುವ ಮಹೇಶ್ ಬಾಬು(Mahesh Babu) ಅವರು ಆಗಾಗ ತಮ್ಮ ವೈಯಕ್ತಿಕ ವಿಚಾರವಾಗಿ ಸಿಕ್ಕಾಪಟ್ಟೆ ಚರ್ಚೆಗೆ ಒಳಗಾಗುತ್ತಿರುತ್ತಾರೆ. ಹೌದು ಗೆಳೆಯರೇ ಮಹೇಶ್ ಬಾಬು ಅವರ ಸಂಪೂರ್ಣ ಕುಟುಂಬವೇ ಸಿನಿ ರಂಗದಲ್ಲಿದ್ದು, ಅವರ ಮಗಳು ಸಿತಾರ(Sitara) ಕೂಡ ತಮ್ಮ ತಂದೆ ತಾಯಿಯಂತೆ ಚಿತ್ರರಂಗವನ್ನು ಪ್ರವೇಶ ಮಾಡಿದ್ದಾರೆ.
advertisement
ಹೌದು ಗೆಳೆಯರೇ ಹನ್ನೊಂದನೇ ವರ್ಷದವರಾದ ಸಿತಾರ ಪಿಎನ್‌ಜಿ ಎಂಬ ಆಭರಣಗಳ(PMG Jewelry) ಬ್ರ್ಯಾಂಡ್ ಅಂಬಾಸಿಡರ್ ಆಗಿ ಗುರುತಿಸಿಕೊಂಡಿದ್ದು ವಿಭಿನ್ನವಾದಂತಹ ಉಡುಪನ್ನು ಧರಿಸಿ ಅಮೋಘವಾಗಿ ಫೋಟೋಶೂಟ್ ಗಳನ್ನು ಮಾಡಿಸಿದ್ದು ಅದರ ಕೆಲ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿಯೂ ಹಂಚಿಕೊಂಡಿದ್ದರು. ಇನ್ನು ವಿಶೇಷವಾಗಿ ನಟಿ ಸಿತಾರ ಕಾಣಿಸಿಕೊಂಡಂತಹ ಮೊದಲ ಆಡ್ ನ್ಯೂ ಯಾರ್ಕ್ ನಲ್ಲಿ ಇರುವ ಟೈಮ್ ಸ್ಕ್ವೇರ್ (Time square, new york) ನಲ್ಲಿ ಬಿಡುಗಡೆ ಮಾಡಲಾಗಿದೆ.
advertisement
ಇದರ ಜೊತೆಗೆ ಪುತ್ರಿ ಸೀತಾರಾ ಅವರ ಹುಟ್ಟು ಹಬ್ಬದ ದಿನದಂದು ಅವರ ಹೊಸ ಕಿರು ಚಿತ್ರ ಒಂದರ ಕುರಿತು ಮಾಹಿತಿಯನ್ನು ಹಂಚಿಕೊಂಡಂತಹ ತಾಯಿ, ನಮ್ರತ ಶಿರೋದ್ಕರ್ ಶೀಷಿಕೆಯನ್ನು ಲಾಂಚ್ ಮಾಡಿದರು. ಹೌದು ಗೆಳೆಯರೇ ಮಹೇಶ್ ಬಾಬು ಅವರ ಮಗಳು ಸಿತಾರ ಪ್ರಿನ್ಸೆಸ್ (Princess) ಎನ್ನುವ ಶಾರ್ಟ್ ಫಿಲಂ ಒಂದರಲ್ಲಿ ಅಭಿನಯಿಸುತ್ತಿದ್ದು ಅದರ ಪ್ರೆಸ್ ಮೀಟ್ ಸಂದರ್ಭದಲ್ಲಿ ಸಾಕಷ್ಟು ತಾರಾ ಬಳಗದ ಜೊತೆಗೂಡಿದಂತಹ ಮಹೇಶ್ ಬಾಬು(Mahesh Babu) ಅವರ ಪುತ್ರಿ ವೇದಿಕೆಯ ಮೇಲೆ ಎಲ್ಲರೊಂದಿಗೆ ಮಾತನಾಡುತ್ತಿದ್ದಂತಹ ಸಂದರ್ಭದಲ್ಲಿ ವಯಸ್ಸಾದಂತಹ.
advertisement
advertisement
advertisement
ಮಹಿಳೆ ಒಬ್ಬರು ಮೆಟ್ಟಿಲನ್ನು ಹತ್ತಲಾಗದೆ ಕಷ್ಟ ಪಡುತ್ತಿದ್ದದ್ದನ್ನು ನೋಡಿ ಸ್ವತಃ ತಾವೇ ಹೋಗಿ ಅವರ ಕೈ ಹಿಡಿದು ಪ್ರೀತಿಯಿಂದ ಕರೆದುಕೊಂಡು ಬಂದಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗುತ್ತಿತ್ತು ಈ ಹಿಂದೆ ಮಹೇಶ್ ಬಾಬು ಅವರು ಕೂಡ ಕಾರ್ಯಕ್ರಮ ಒಂದರಲ್ಲಿ ಹಿರಿಯರಿಗೆ ಸಹಾಯ ಹಸ್ತ ನೀಡುವ ಮೂಲಕ ಸೋಶಿಯಲ್ ಮೀಡಿಯಾ ತುಂಬೆಲ್ಲಾ ಸದ್ದು ಮಾಡಿದ್ದರು.
advertisement
advertisement
ಹೀಗೆ ಮಗಳು ಕೂಡ ಅವರ ದಾರಿಯನ್ನೇ ಅನುಸರಿಸುತ್ತಿದ್ದು ತಂದೆ ಮಗಳ ಈ ಸದ್ಬುದ್ಧಿಗೆ ಅಭಿಮಾನಿಗಳ ಕಡೆಯಿಂದ ಮೆಚ್ಚುಗೆಯ ಮಹಾಪುರವೇ ಹರಿದು ಬರುತ್ತಿದೆ. 11ನೇ ವಯಸ್ಸಿನಲ್ಲಿ ಇತರೆ ಸ್ಟಾರ್ ನಟಿಯರ ಬೇಡಿಕೆಯನ್ನು ಪಕ್ಕಕ್ಕೆ ಸರಿಸಿ ಟಾಲಿವುಡ್ ನಲ್ಲಿ ಬೃಹತ್ ಆದ ಹೆಸರನ್ನು ಸಂಪಾದಿಸಿರುವಂತಹ ಮಹೇಶ್ ಬಾಬು ಅವರ ಪುತ್ರಿ ಸಿತಾರ(Sitara) ಕೇವಲ ನಟನೆಯಲ್ಲಿ ಮಾತ್ರವಲ್ಲದೆ ಸಾಮಾಜಿಕ ಕೆಲಸಗಳಲ್ಲಿಯೂ ಸೈ ಎನ್ನುವಂತೆ ನಡೆದುಕೊಂಡಿದ್ದಾರೆ.
advertisement