ಬಿಗ್ ಬಾಸ್ ಮನೆಯ ಅನ್ನಪೂರ್ಣೆ ಭಾಗ್ಯಶ್ರೀ ಅವರ ಸುಂದರ ಕುಟುಂಬ ಹೇಗಿದೆ ನೋಡಿ! ಸುಂದರ ಕ್ಷಣಗಳು ಇಲ್ಲಿದೆ ನೋಡಿ!!

advertisement
ವಯಸ್ಸಿಗೂ ಮೀರಿದಂತಹ ಪಾತ್ರಗಳ ಮೂಲಕ ಕಿರುತೆರೆ ಪ್ರೇಕ್ಷಕರಿಗೆ ಎಂಟರ್ಟೈನ್ಮೆಂಟ್ ನೀಡಿದ್ದ ಅದ್ಭುತ ನಟಿ ಭಾಗ್ಯಶ್ರೀ ಅವರು ಸದ್ಯ ಬಿಗ್ ಬಾಸ್(Big Boss) ಸೀಸನ್ ಹತ್ತರ ಸ್ಪರ್ಧಿಯಾಗಿ ತಮ್ಮ ಅದ್ಭುತ ಆಟಗಾರಿಕೆ ಹಾಗೂ ವ್ಯಕ್ತಿತ್ವದ ಮೂಲಕ ದೊಡ್ಡ ಮನೆಯಲ್ಲಿ ಸದ್ದು ಮಾಡುತ್ತಿದ್ದು ಆರಂಭಿಕ ದಿನಗಳಲ್ಲಿ ಸಿಕ್ಕಾಪಟ್ಟೆ ಮಂಕಾಗಿ ಇದ್ದಂತಹ ಭಾಗ್ಯಶ್ರೀ (Bhagyashree) ಅವರು ದಸರಾ ಹಬ್ಬದ(Dasara Festival) ಸಲುವಾಗಿ ಎಲಿಮಿನೇಷನ್ ಎಂಬ ಸುಳಿಯಿಂದ ಪಾರಾಗಿ ಎಚ್ಚೆತ್ತುಕೊಂಡು.
advertisement
ಇದೀಗ ಇತರ ಸ್ಪರ್ಧಿಗಳಿಗೆ ಟಕ್ಕರ್ ಕೊಡುವಂತಹ ಆಟದ ಮೂಲಕ ವೀಕ್ಷಕರಿಗೆ ಜಬರ್ದಸ್ತ್ ಎಂಟರ್ಟೈನ್ಮೆಂಟ್ ನೀಡುತ್ತಿದ್ದಾರೆ. ಇತ್ತೀಚಿನ ಎಪಿಸೋಡ್ ಗಳಲ್ಲಿ ಕ್ಯಾಮೆರಾದ ಕಣ್ಣಿಗೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವಂತಹ ಭಾಗ್ಯಶ್ರೀ ಅವರು, ಬಿಗ್ ಬಾಸ್ ನ ಇತರ ಸ್ಪರ್ಧಿಗಳ ಜೊತೆಗೂ ಅದ್ಭುತ ನಂಟನ್ನು ಬೆಳೆಸಿಕೊಂಡಿದ್ದು ಸೋಶಿಯಲ್ ಮೀಡಿಯಾ ಗಳಲ್ಲಿ ತಮ್ಮದೇ ಆದ ವಿಶೇಷ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿದ್ದಾರೆ.
advertisement
ಇನ್ನು ಕಳೆದ ಕೆಲವು ವರ್ಷಗಳ ಹಿಂದೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಾ ಬಾರಿ ಜನ ಮನ್ನಣೆ ಪಡೆದುಕೊಂಡಿದ್ದಂತಹ ಲಕ್ಷ್ಮಿ ಬಾರಮ್ಮ ಸೀರಿಯಲ್ನಲ್ಲಿ ಕುಮುದ ಎಂಬ ಪಾತ್ರದಲ್ಲಿ ಅಭಿನಯಿಸುತ್ತಿದಂತಹ ಭಾಗ್ಯಶ್ರೀ ಅವರು ಅನಂತರಾ ಲಕ್ಷಣ ಧಾರಾವಾಹಿಯಲ್ಲಿ (Lakshana Serial) ಒಳ್ಳೆಯ ತಾಯಿ ಪಾತ್ರದಲ್ಲಿ ಕಾಣಿಸಿಕೊಂಡು ಜನರ ಮೆಚ್ಚುಗೆಯನ್ನು ಪಡೆದುಕೊಂಡರು. ವಯಸ್ಸಿಗೂ ಮೀರಿದಂತಹ ಪಾತ್ರ ಮಾಡುತ್ತಾ ಸಿರಿಯಲ್ ಲೋಕದಲ್ಲಿ ಭಾರಿ ಜನಪ್ರಿಯತೆ ಪಡೆದುಕೊಂಡಿರುವಂತಹ ಭಾಗ್ಯಶ್ರೀ(Bhagyashree) ಅವರು ಕಳೆದ ಕೆಲವು ವರ್ಷಗಳ ಹಿಂದೆ ಸೀರಿಯಲ್ ಗಳಲ್ಲಿ ನಟಿಸದೆ ಇರಲು ಕಾರಣವೇನು ಎಂದು ಕೇಳಿದ್ದಕ್ಕೆ.
advertisement
advertisement
ಕೆಲವರು ಹೀರೋಯಿನ್ ತಾಯಿ ಪಾತ್ರ ಮಾಡ್ತೀರಾ, ಕೊನೆ ಕೊನೆಗೆ ಡೇಟ್ಸ್ ಸಿಗೋದಿಲ್ಲ, ಸೀರಿಯಲ್ನಲ್ಲಿ ಹೀರೋಯಿನ್ ಮದುವೆಯಾದ ಬಳಿಕ ನಿಮ್ಮ ಪಾತ್ರ ನಿಂತು ಹೋಗಬಹುದು ಅಂತ ಹೇಳಿದ್ರು. ಹೀಗಾಗಿ ನನ್ನ ದಾರಿಯಲ್ಲಿ ಬಂದಂತಹ ಎಲ್ಲಾ ಅವಕಾಶಗಳನ್ನು ಸ್ವೀಕರಿಸುತ್ತ ಹೋಗುತ್ತಿದ್ದೇನೆ ಎಂದಿದ್ದರು. ಇದೀಗ ಬಿಗ್ ಬಾಸ್ ಮನೆಯಲ್ಲಿ ಮಿಂಚುತ್ತಿರುವಂತಹ ಭಾಗ್ಯಶ್ರೀ (Bhagyashree) ಅವರು ಮನೆಯಿಂದ ಹೊರ ಹೋಗಲಿ ಎಂದು ಅವರ ಇತರೆ ಸ್ಪರ್ಧಿಗಳು.
advertisement
View this post on Instagram
advertisement
advertisement
ಎಷ್ಟೇ ಪ್ರಯತ್ನ ಪಟ್ಟರು ಒಂದಲ್ಲ ಒಂದು ಕಾರಣದಿಂದ ಬಿಗ್ ಬಾಸ್ ಮನೆಯಲ್ಲಿ ಉಳಿದುಕೊಳ್ಳುತ್ತಿರುವಂತಹ ಭಾಗ್ಯಶ್ರೀ (Bhagyashree) ದಿನೇ ದಿನೇ ಜನರ ಪ್ರೀತಿಯನ್ನು ಗಳಿಸುತ್ತಿದ್ದಾರೆ. ಭಾಗ್ಯಶ್ರೀ ಅವರ ಮದುವೆ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಕೆಂಪು ಬಣ್ಣದ ಸೀರೆಯುಟ್ಟು ತಮ್ಮ ಪತಿ ಒಟ್ಟಿಗೆ ಭಾಗ್ಯಶ್ರೀ (Bhagyashree) ಅವರು ವಿಭಿನ್ನವಾದ ಭಂಗಿಯಲ್ಲಿ ಫೋಟೋ ತೆಗೆಸಿಕೊಂಡಿದ್ದಾರೆ.
advertisement