Gold Rate : ಸ್ನೇಹಿತರೆ, ಪ್ರತಿಯೊಬ್ಬರಿಗೂ ಚಿನ್ನಾಭರಣಗಳನ್ನು(Gold Ornaments) ಖರೀದಿಸುವಂತಹ ಆಸೆ ಇದ್ದೇ ಇರುತ್ತದೆ ಆದರೆ ಗಗನಕ್ಕೇರಿರುವಂತಹ ಅದರ ದರದಿಂದಾಗಿ ಸಾಮಾನ್ಯ ಮಧ್ಯಮ ವರ್ಗದವರು ಅದರ ಮೇಲಿನ ಆಸೆಯನ್ನೇ ಬಿಟ್ಟುಬಿಟ್ಟಿರುತ್ತಾರೆ. ಆದರೆ ಸೆಪ್ಟೆಂಬರ್ 10ನೇ ತಾರೀಖಿನಿಂದ ಚಿನ್ನದ ಬೆಲೆಯು(Gold Rate) ಭಾರತದಲ್ಲಿ ತೀರಾ ಕುಸಿತ ಕಂಡಿದ್ದು, ನೀವೇನಾದರೂ ಚಿನ್ನ ಭರಣಗಳನ್ನು ಖರೀದಿಸಬೇಕು ಎಂಬ ಯೋಜನೆಯಲ್ಲಿದ್ದರೆ ಇಂದೇ ಖರೀದಿಸಲು ಮುಂದಾಗಿ.
ಹಾಗಾದ್ರೆ ಭಾರತದ ಯಾವ ಯಾವ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ? ಎಂಬ ಎಲ್ಲ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದು ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರಿಗೆ ಹಂಚಿಕೊಳ್ಳಿ. ಹೌದು ಗೆಳೆಯರೇ ಸೆಪ್ಟೆಂಬರ್(September) ಹತ್ತನೇ ತಾರೀಖಿನಂದು ಭಾರತದಾದ್ಯಂತ ವಿವಿಧ ನಗರಗಳಲ್ಲಿ ಚಿನ್ನದ ಬೆಲೆಯು ತೀರ ಕಡಿಮೆಯಾಗಿದ್ದು,
ಈ ಮಾಹಿತಿ ಹೊರ ಬರುತ್ತಾ ಇದ್ದ ಹಾಗೆ ಚಿನ್ನ ಖರೀದಿಸಲು ಜನರು ಮುಂದಾಗುತ್ತಿದ್ದಾರೆ. ಭಾರತದಲ್ಲಿ ಸದ್ಯ 10 ಗ್ರಾಂ 24 ಕ್ಯಾರೆಟ್ ಚಿನ್ನವು(24 Carrot gold) ರೂಪಾಯಿ 59840, 22 ಕ್ಯಾರೆಟ್ ಚಿನ್ನದ ಬೆಲೆಗಳು ₹54,850 ಯಾಗಿದ್ದು ಬೆಳ್ಳಿ ಬೆಲೆಯೂ ಕೂಡ ಗಣನೀಯವಾದ ಇಳಿಕೆ ಕಂಡಿದೆ. ( Gold Rate)ಹೌದು ಗೆಳೆಯರೇ ಒಂದು ಕಿಲೋ ಗ್ರಾಂ ಬೆಳ್ಳಿ ಬೆಲೆಯು ಬರೋಬರಿ 73,500 ಯಾಗಿದ್ದು ಸಾಮಾನ್ಯ ಮಧ್ಯಮ ವರ್ಗದವರ ಕೈಗೆಟಕುವಂತಹ ಬೆಲೆಯಲ್ಲಿ ಆವರಣಗಳು ದೊರಕುತ್ತಿರುವುದು ಚಿನ್ನಪ್ರಿಯರ ಮೊಗದಲ್ಲಿ ಮಂದಹಾಸವನ್ನು ಮೂಡಿಸಿದೆ.(ಇದನ್ನು ಓದಿ)50 Rupees Old Note : ಈ 50 ರೂಪಾಯಿಯ ಹಳೆಯ ನೋಟು ನಿಮ್ಮ ಬಳಿ ಇದ್ದರೆ ನೀವು 4 ಲಕ್ಷ ಗಳಿಸಬಹುದು ನೋಡಿ!!
ಇನ್ನು ಭಾರತದ ವಿವಿಧ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂಬುದನ್ನು ನೋಡುವುದಾದರೆ:
ಅಹಮದಾಬಾದ್(Ahmedabad) ನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆಯು ಬರೋಬ್ಬರಿ ₹54,900 ಗಳಿದ್ದರೆ 24 ಕ್ಯಾರೆಟ್ ಚಿನ್ನದ ಬೆಲೆಯು 10 ಗ್ರಾಂ ಗೆ ₹59,890 ರೂಪಾಯಿ. ಅದರಂತೆ ಚೆನ್ನೈನಲ್ಲಿ(Chennai) ಚಿನ್ನದ ದರವು 10 ಗ್ರಾಂ 24 ಕ್ಯಾರೆಟ್ ಚಿನ್ನಕ್ಕೆ ₹60110 ಹಾಗೆ 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ ₹55100.

ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ (Bangalore) 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು ₹54,850 ಹಾಗೆ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು ₹59,840ಗಳಿವೆ. ಹೀಗೆ ಚಿನ್ನದ ಬೆಲೆಯು ಬಾರಿ ಇಳಿಕೆ ಕಂಡಿರುವ ಬೆನ್ನಲ್ಲೇ ಜನರು ಆಭರಣ ಖರೀದಿಯನ್ನು ಭರ್ಜರಿಯಾಗಿ ಮಾಡುತ್ತಿದ್ದು, ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಮತ್ತೆ ಚಿನ್ನದ ಬೆಲೆ ಏರಿಕೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬ ಮಾಹಿತಿಯು ಕೂಡ ಅಧಿಕೃತ ಮಾಹಿತಿ ಕೂಡ ಹೊರಬಿದ್ದಿದೆ.