Petrol Price On September 11 : ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಲೋಕಸಭಾ ಚುನಾವಣೆ(Lokasabha election) ಬರುವ ಕಾರಣದಿಂದಾಗಿ ಭಾರತೀಯ ಪೆಟ್ರೋಲಿಯಂ ಕಂಪನಿಯು ಹೆಚ್ಚಾಗಿರುವಂತಹ ಪೆಟ್ರೋಲ್ ಡೀಸೆಲ್ (Petrol-Diesel) ದರವನ್ನು ನವೀಕರಿಸಿ ಇಳಿಕೆ ಮಾಡುವ ಯೋಜನೆಯನ್ನು ಹೂಡಿದ್ದು, ಇದರ ಅಂಗವಾಗಿ ನಾಲ್ಕರಿಂದ ಐದು ರೂಪಾಯಿಗಳ ವರೆಗೂ ದರವನ್ನು ಕಡಿಮೆ ಮಾಡುವ ಯೋಜನೆಯಲ್ಲಿದ್ದಾರೆ.
ಹೌದು ಗೆಳೆಯರೇ ಇದೆ ನವೆಂಬರ್ ಹಾಗೂ ಡಿಸೆಂಬರ್ ತಿಂಗಳಿನಲ್ಲಿ ಲೋಕಸಭಾ ಚುನಾವಣೆ ಇರುವ ಕಾರಣದಿಂದ ಭಾರತದ ಬಹುತೇಕ ರಾಜ್ಯಗಳಲ್ಲಿ ತೈಲ ದರವನ್ನು ಇಳಿಕೆ ಮಾಡುವ ಯೋಜನೆಯನ್ನು ಸರ್ಕಾರ ಹೂಡಿದ್ದು ಇದರ ಅನ್ವಯ ಯಾವ ಯಾವ ಮಹಾನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಎಷ್ಟಿದೆ ಎಂಬ ಮಾಹಿತಿಯನ್ನು ಈ ಪುಟದ ಮುಖಾಂತರ ತಿಳಿಸಾ ಹೊರಟಿದ್ದು, ನಿಮಗೂ ಕೂಡ ಈ ಒಂದು ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಹೌದು ಗೆಳೆಯರೇ ಬಿಹಾರ, ತೆಲಂಗಾಣ, ಛತ್ತೀಸ್ಗಡ, ಪಂಜಾಬ್, ಮಣಿಪುರ್, ಪಶ್ಚಿಮ ಬಂಗಾಳ, ಒಡಿಸ್ಸಾ, ತಮಿಳುನಾಡು ಹಾಗೂ ರಾಜಸ್ಥಾನ ಸೇರಿದಂತೆ ಮುಂತಾದ ಜಿಲ್ಲೆಗಳಲ್ಲಿ ಪೆಟ್ರೋಲ್ ಬೆಲೆಯು ನೂರು ರೂಪಾಯಿ ಇದ್ದರೆ, ಮುಂಬೈ(Mumbai) ನಂತಹ ಮಹಾನಗರದಲ್ಲಿ ಪ್ರತಿ ಲೀಟರ್ ಪೆಟ್ರೋಲ್ಗೆ ಬರೋಬ್ಬರಿ ದೂರ 106.31ರೂ,(ಇದನ್ನು ಓದಿ)Home Loan Interest : ಅದಾಗಲೇ ಕಟ್ಟಿರುವಂತಹ ಮನೆ ಖರೀದಿಸುವ ಯೋಜನೆಯಲ್ಲಿ ಇದ್ದೀರಾ? ಮೊದಲು ಈ ಒಂದು ಮಾಹಿತಿಯನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಇಲ್ಲದಿದ್ದರೆ ನಿಮ್ಮ ಹಣ ಗೋವಿಂದ!
ಹಾಗೂ ಡೀಸೆಲ್ ಬೆಲೆಯೂ 94.27ರೂಗಳಿದೆ. ಹಾಗೆಯೇ ಕೊಲ್ಕತ್ತಾದಲ್ಲಿ (kolkata) ಪ್ರತಿ ಲೀಟರ್ ಪೆಟ್ರೋಲ್ ದರ 106.03ರೂ ಹಾಗೂ ಡೀಸೆಲ್ ಬೆಲೆಯು 92.76 ರೂಪಾಯಿ, ಚೆನ್ನೈನಲ್ಲಿ (Chennai) ಪ್ರತಿ ಲೀಟರ್ ಪೆಟ್ರೋಲ್ ಬೆಲೆಯೂ 102.63ರೂ ಅದರಂತೆ ಡೀಸೆಲ್ ಬೆಲೆಯೂ ಪ್ರತಿಶತ 94.24ರೂಗಳಾಗಿದೆ. ಹೀಗಿರುವಾಗ ನಮ್ಮ ಕರ್ನಾಟಕದ(Karnataka) ರಾಜಧಾನಿ ಬೆಂಗಳೂರಿನಲ್ಲಿ (Bengaluru) ಪೆಟ್ರೋಲ್ ಬೆಲೆಯು ಗಣನಿಯ ಇಳಿಕೆ ಕಂಡಿದ್ದು,

ಇತರೆ ರಾಜ್ಯಗಳಿಗೆ ಹೋಲಿಸಿದರೆ ಅತಿ ಕಡಿಮೆ ದರದಲ್ಲಿ ಪೆಟ್ರೋಲ್ ದೊರಕುವಂತಹ ಮಹಾನಗರ ಇದಾಗಿದೆ. ಹೌದು ಗೆಳೆಯರೇ ಬೆಂಗಳೂರಿನಲ್ಲಿ ಪೆಟ್ರೋಲ್ ದರ(petrol rate) ಕೇವಲ 101.94ರೂ ಹಾಗೂ ಡೀಸೆಲ್ 87.89ರೂ ಗಳಿಗೆ ದೊರಕುತ್ತಿದೆ.(Petrol Price On September 11) ಇದು ವಾಹನ ಸವಾರರಲ್ಲಿ ಸಂತಸವನ್ನು ಮೂಡಿಸಿದ್ದು, 115 ರೂಪಾಯಿಯ ಗಡಿಯದ್ದು ದಾಟಿದಂತ ಪೆಟ್ರೋಲ್ ಬೆಲೆಯು ಇದೀಗ ಕೇವಲ 101 ರೂಪಾಯಿಗೆ ದೊರಕುತ್ತಿರುವು ಜನಸಾಮಾನ್ಯರ ಮುಖದಲ್ಲಿ ಮಂದಹಾಸವನ್ನು ತರಿಸಿದೆ.