ಕೆಲವೊಮ್ಮೆ ಸೋಶಿಯಲ್ ಮೀಡಿಯಾ (Social Media) ದಲ್ಲಿ ಏನು ಶೇರ್ ಮಾಡಿದರೂ ಕೂಡ ವೈರಲ್ ಆಗುತ್ತಿರುತ್ತದೆ. ಈ ಸೋಶಿಯಲ್ ಮೀಡಿಯಾದಿಂದ ಸ್ಟಾರ್ ಅದಾವರಿ ಸಾಕಷ್ಟು ಜನರಿದ್ದಾರೆ. ಹೀಗಾಗಿ ಅದೃಷ್ಟ ಯಾವಾಗ ಬೇಕಾದರೂ ಎಲ್ಲಿಯೂ ಕೂಡ ಬದಲಾಗಿ ಬಿಡಬಹುದು. ತನ್ನ ವಿಶಿಷ್ಠ, ವಿಚಿತ್ರ ವಿಡಿಯೋಗಳ ಮೂಲಕ ಅನೇಕರು ಹೆಸರು ಮಾಡಿದ್ದಾರೆ.
ತಮ್ಮ ಪ್ರತಿಭೆ (Talent) ಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಇಡೀ ಜಗತ್ತಿಗೆ ತೋರಿಸುವ ಮೂಲಕ ಸೆಲೆಬ್ರಿಟಿಗಳಾಗಿದ್ದಾರೆ. ಡ್ಯಾನ್ಸ್ ಹಾಗೂ ಇನ್ನಿತರ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುವ ಮೂಲಕ ಸಾಕಷ್ಟು ಫ್ಯಾನ್ಸ್ ಫಾಲ್ಲೋರ್ಸ್ ಅನ್ನು ಹೊಂದಿದ್ದಾರೆ. ಕೆಲವೊಮ್ಮೆ ತಮಾಷೆ, ನಗು ತರಿಸುವ ವಿಡಿಯೋಗಳು ವೈರಲ್ ಆದರೆ, ಇನ್ನು ಕೆಲವೊಮ್ಮೆ ಭಯ ಉಂಟು ಮಾಡುವ ವಿಡಿಯೋಗಳು ವೈರಲ್ ಆಗುತ್ತದೆ.
ಇತ್ತೀಚಿಗಂತೂ ಹಾಡುಗಳಿಗೆ ಭರ್ಜರಿಯಾಗಿ ಸ್ಟೆಪ್ಸ್ ಹಾಕಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಸಾಕಷ್ಟು ಅವಕಾಶಗಳಿವೆ. ಡಾನ್ಸ್ ಮಾಡಲು ಅವಕಾಶಗಳು ಸಿಕ್ಕರೆ ಎಲ್ಲದರಲ್ಲಿ ಸ್ಟೆಪ್ ಹಾಕುವ ಯುವಕ ಯುವತಿಯರು ಈ ಸೋಶಿಯಲ್ ಮೀಡಿಯಾವನ್ನು ಬಳಸಿಕೊಂಡಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ಸೆಲೆಬ್ರಿಟಿಯಿಂದ ಜನ ಸಾಮಾನ್ಯರವರೆಗೂ ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ಆಕ್ಟಿವ್ ಆಗಿದ್ದರು.
ಕೆಲವರು ಸಿಕ್ಕಾಪಟ್ಟೆ ಫೇಮಸ್ ಆದರೆ, ಇನ್ನು ಕೆಲವರು ಟ್ರೋಲ್ ಗೂ ಗುರಿಯಾಗಿದ್ದಾರೆ. ಅದಲ್ಲದೇ ಈ ಮಕ್ಕಳಿಂದ ಹಿಡಿದು ಹಿರಿಯವರೆಗೂ ಕೂಡ ರೀಲ್ಸ್ (Reels) ಎಂದು ಬ್ಯುಸಿಯಾಗಿದ್ದಾರೆ. ಸೋಶಿಯಲ್ ಮೀಡಿಯಾ ಪ್ರತಿಭೆಗಳಿಗೆ ವೇದಿಕೆಯಾಗಿದೆ ನಿಜ. ಕೆಲವೊಮ್ಮೆ ಕೆಲವು ವಿಡಿಯೋಗಳು ವೈರಲ್ ಆಗುತ್ತಿರುತ್ತದೆ. ಆದರೆ ಇದೀಗ ಇಲ್ಲೊಂದು ನಿಕ್ಕರ್ ವಿಡಿಯೋವನ್ನು ಮಾಡಿದ್ದು ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
View this post on Instagram
ಮಹಿಳೆ ಹಾಗೂ ಹುಡುಗಿಯು ಸೇರಿಕೊಂಡು ಒಳ ಉಡುಪನ್ನು ಹಿಡಿದುಕೊಂಡು ವಿಭಿನ್ನವಾಗಿ ಪ್ರದರ್ಶಿಸಿದ್ದಾರೆ. ಈ ವಿಡಿಯೋದಲ್ಲಿ ಹಗ್ಗದಲ್ಲಿ ಸಾಲಾಗಿ ಅಂಡರ್ ವೆರ್ ಅನ್ನು ಹಾಕಿದ್ದು, ಈ ಇಬ್ಬರೂ ಕೂಡ ಕೈಯಲ್ಲಿ ಈ ಅಂಡರ್ ವೆರ್ ಅನ್ನು ಹಿಡಿದು ಸ್ಟೆಪ್ ಹಾಕಿದ್ದಾರೆ. ಈ ವಿಡಿಯೋವು ಹದಿನಾರು ಸಾವಿರಕ್ಕೂ ಅಧಿಕ ಲೈಕ್ಸ್ ಗಳು ಬಂದಿವೆ. ಹಾಗೂ ನೆಟ್ಟಿಗರು ಈ ವಿಡಿಯೋ ನೋಡಿ ಶಾಕ್ ಆಗಿದ್ದು ನಾನಾ ರೀತಿಯಾಗಿ ಕಾಮೆಂಟ್ ಮಾಡಿದ್ದಾರೆ.