7 Hot News
A Karnataka Times Affiliate Kannada News Portal

ಮುದ್ದು ಸೊಸೆಯೊಂದಿಗೆ ಗಿರಿಜಾ ಲೋಕೇಶ್ ಅವರ ಅತಿ ಸುಂದರ ಫೋಟೋಗಳು ಇಲ್ಲಿವೆ ನೋಡಿ! ಸುಂದರ ಕ್ಷಣಗಳು ಇಲ್ಲಿದೆ!!

advertisement

ಪ್ರಖ್ಯಾತ ನಟ ಲೊಕೇಶ್ ಅವರ ಪತ್ನಿ ಗಿರಿಜಾ ಲೋಕೇಶ್ (Girija Lokesh) ಅವರು ಹಲವು ವರ್ಷಗಳಿಂದ ಕನ್ನಡ ಸಿನಿಮಾ ರಂಗದಲ್ಲಿ ಸಕ್ರಿಯರಾಗಿದ್ದು ಇಂದಿಗೂ ಕೂಡ ಪೋಷಕ ಪಾತ್ರಗಳ ಮೂಲಕ ತಮ್ಮ ಅಭಿಮಾನಿ ಬಳಗವನ್ನು ರಂಜಿಸುತ್ತಿದ್ದಾರೆ. ತಮ್ಮ ತಂದೆ ತಾಯಿಯಂತೆ ಸೃಜನ್ ಲೋಕೇಶ್(Srujan Lokesh) ಕೂಡ ಅತಿ ಸಣ್ಣ ವಯಸ್ಸಿಗೆ ಬಣ್ಣದ ಲೋಕಕ್ಕೆ ಪಾದರ್ಪಣೆ ಮಾಡಿ ತಮ್ಮದೇ ಆದ ವಿಶೇಷ ಜಾನರ್ ಇರುವಂತಹ ಚಿತ್ರಗಳ ಮೂಲಕ ಪ್ರೇಕ್ಷಕರ ಮನಸನ್ನು ಸೆಳೆದರು.

advertisement

ಸದ್ಯ ಕಿರುತೆರೆಯ ಸಾಕಷ್ಟು ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಳ್ಳುವುದರ ಜೊತೆಗೆ ನಿರ್ಮಾಪಕನಾಗಿ ಯಶಸ್ಸು ಪಡೆದಿದ್ದಾರೆ. ಅವರ ಸಿನಿಮಾ ರಂಗದ ಪಯಣಕ್ಕೆ ಮನೆಯವರ ಸಂಪೂರ್ಣ ಸಾಥ್ ನೀಡಿರುವ ಕಾರಣ ಸೃಜನ್ ಲೋಕೇಶ್(Srujan Lokesh) ಅವರಲ್ಲಿ ಏನನ್ನಾದರೂ ಸಾಧನೆ ಮಾಡಬೇಕೆಂಬ ಛಲ ದಿನೇ ದಿನೇ ಹೆಚ್ಚಾಗುತ್ತಿದೆ. ಬಣ್ಣದ ಬದುಕಿನ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಸೃಜಾ ಆಗಾಗ ತಮ್ಮ ಮನೆಯೊಟ್ಟಿಗೆ ಸಮಯ ಕಳೆಯುವಂತಹ ಸುಂದರ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ವೈರಲಾಗುತ್ತಿರುತ್ತಾರೆ.

advertisement

ನಟಿ ವಿಜಯಲಕ್ಷ್ಮಿ ಅವರನ್ನು ಬಹು ಕಾಲಗಳ ಕಾಲ ಪ್ರೀತಿಸಿ ಮದುವೆಯಾಗಬೇಕೆಂದು ನಿರ್ಧಾರ ಮಾಡಿರುತ್ತಾರೆ. ಆದರೆ ನಿಶ್ಚಿತಾರ್ಥದವರೆಗೂ ಬಂದಂತಹ ಮದುವೆ ವೈಯಕ್ತಿಕ ಕಾರಣಗಳಿಂದಾಗಿ ಮುರಿದು ಬೀಳುತ್ತದೆ. ಅನಂತರ 2010ರಲ್ಲಿ ಗ್ರೀಷ್ಮ ಎಂಬ ರಂಗಭೂಮಿ ಕಲಾವಿದರೊಂದಿಗೆ ಸೃಜನ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

advertisement

advertisement

advertisement

ಈ ದಂಪತಿಗಳಿಗೆ ಸುಕೃತ್ ಮತ್ತು ಶ್ರೇಷ್ಠ ಲೊಕೇಶ್(Sukruth and Shresta lokesh) ಇಬ್ಬರು ಮುದ್ದಾದ ಮಕ್ಕಳಿದ್ದು ಅವತು ಸದ್ಯ ವಿದ್ಯಾಭ್ಯಾಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ತಮ್ಮ ಕುಟುಂಬಸ್ಥರಂತೆ ಸಿನಿಮಾ ರಂಗದಲ್ಲಿ ಸಕ್ರಿಯರಾಗಲಿದ್ದಾರಾ? ಎಂಬುದನ್ನು ಕಾದು ನೋಡಬೇಕಿದೆ. ಸೃಜನ್ ಲೋಕೇಶ್(Srujan Lokesh) ಅವರನ್ನು ಮದುವೆಯಾದ ಬಳಿಕ ಬಣ್ಣದ ಬದುಕಿನಿಂದ ಅಂತರ ಕಾಯ್ದುಕೊಂಡಿರುವ ಗ್ರೀಷ್ಮ ಪತಿ ಹಾಗೂ ಮಕ್ಕಳ ಜವಾಬ್ದಾರಿಯನ್ನು ಹೊತ್ತಿದ್ದು.

advertisement

advertisement

ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಅನುಯಾಯಿಗಳೊಂದಿಗೆ ಸಕ್ರಿಯರಾಗಿರುತ್ತಾರೆ. ಕಳೆದ ಕೆಲವು ದಿನಗಳ ಹಿಂದೆ ಗ್ರೀಷ್ಮ ಸೃಜನ್ ಲೋಕೇಶ್ (Greeshma Srujan Lokesh) ಅವರು ತಮ್ಮ ಅತ್ತೆ ಗಿರಿಜಾ ಲೋಕೇಶ್(Girija Lokesh) ಅವರೊಂದಿಗೆ ತೆಗೆಸಿಕೊಂಡಿರುವಂತಹ ಕೆಲ ಮುದ್ದಾದ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಸದ್ಯ ಈ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲಾಗುತ್ತಿದ್ದು, ಅತ್ತೆ ಸೊಸೆಯರ ಮಧುರವಾದ ಬಾಂಧವ್ಯಕ್ಕೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ.

advertisement

Leave A Reply

Your email address will not be published.