7 Hot News
A Karnataka Times Affiliate Kannada News Portal

ಜಿಮ್ ಮಾಡಿ ಸೊಂಟ ನೋಯುತ್ತಿದೆ ಎಂದು ಮನೆಗೆ ಹೊರಟ ನಟಿ ಅನಸೂಯಾ! ಸೊಂಟ ನೋವಿಗೆ ಕಾರಣ ಕಾಮೆಂಟ್ ಮಾಡಿದ ನೆಟ್ಟಿಗರು!!

advertisement

ಸಿನಿಮಾ ರಂಗದ ಎಲ್ಲಾ ಸ್ಟಾರ್ ನಟ ನಟಿಯರು ಹಾಗೂ ಕಲಾವಿದರು ತಮ್ಮ ಮನೆಯಲ್ಲಿರುವಂತಹ ವಾಹನಗಳಿಗೆ ಪೂಜೆ ಸಲ್ಲಿಸಿ, ಕುಟುಂಬದವರೊಂದಿಗೆ ಸಂತೋಷದಿಂದ ಹಾಗೂ ಸಾಂಪ್ರದಾಯಕವಾಗಿ ದಸರಾ ಹಬ್ಬವನ್ನು ಆಚರಿಸಿದಂತಹ ಕೆಲವು ಫೋಟೋಗಳನ್ನು ನಾವು ಸಾಮಾಜಿಕ ಜಾಲತಾಣಗಳ ಮೂಲಕ ಕಂಡುಕೊಂಡಿದ್ದೇವೆ.

advertisement

ಆದರೆ ಪಂಚ ಭಾಷೆಗಳಲ್ಲಿಯೂ ಅಭಿನಯಿಸುತ್ತ ತಮ್ಮದೇ ಆದ ವಿಶೇಷ ಬೇಡಿಕೆಯನ್ನು ಗಿಟ್ಟಿಸಿಕೊಂಡಿರುವ ನಟಿ ಅನುಸೂಯ ಭಾರದ್ವಾಜ್ (Anasuya Bharadwaj) ಅವರು ದಸರಾ ಹಬ್ಬದ (Dasara Festival) ದಿನವು ಜಿಮ್ ನಲ್ಲಿ ವರ್ಕೌಟ್ ಮಾಡುತ್ತಾ ತಮ್ಮ ಅಭಿಮಾನಿಗಳಿಗೆ ಸೋಮಾರಿತನದ ಮೇಲೆ ಕಠಿಣ ಪರಿಶ್ರಮದ ವಿಜಯವನ್ನು ಸಾಧಿಸಿ ಎನ್ನುತ್ತ ಅಭಿಮಾನಿಗಳ ಜೊತೆಗೆ ದಸರಾ ಹಬ್ಬದ ದಿನದಂದು ಮಾಡಿದ ವರ್ಕೌಟ್ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

advertisement

ಹೌದು ಗೆಳೆಯರೇ ಹಳದಿ ಬಣ್ಣದ ಟಿ-ಶರ್ಟ್ ಹಾಗೂ ಕಪ್ಪು ಬಣ್ಣದ ಶಾರ್ಟ್ಸ್ ಧರಿಸಿ ದಸರಾ ಹಬ್ಬದ ದಿನದಂದು ಜಿಮ್ ನಲ್ಲಿ ಬೆವರಿಳಿಸುತ್ತಾ ಎಲ್ಲಾ ವರ್ಕೌಂಟ್ಗಳನ್ನು ಮಾಡಿ ಅದರ ಕೆಲ ತುಣುಕುಗಳನ್ನು ತಮ್ಮ instagram ಖಾತೆಯಲ್ಲಿ ಅನುಸೂಯ ಭಾರದ್ವಾಜ್ (Anasuya Bharadwaj) ಹಂಚಿಕೊಂಡಿದ್ದರು. ಮದುವೆಯಾಗಿ ಎರಡು ಮಕ್ಕಳಿದ್ದರೂ ಸಿನಿಮಾ ರಂಗದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿ ಇರುವಂತಹ ಅನುಸೂಯಾ ಭಾರದ್ವಾಜ್ (Anasuya Bharadwaj) ಅವರು ತಮ್ಮ ಫಿಟ್ನೆಸ್ ಕುರಿತು ಹೆಚ್ಚಾಗಿ ಗಮನ ಹರಿಸುತ್ತಿದ್ದು.

advertisement

advertisement

ತೂಕವನ್ನು ಇಳಿಸಿಕೊಂಡು ಸಣ್ಣಗಾಗಲು ಪ್ರತಿನಿತ್ಯ ಜಿಮ್ ನಲ್ಲಿ ಒಂದಲ್ಲ ಒಂದು ಕಸರತ್ತನು ಮಾಡುತ್ತಲೇ ಇರುತ್ತಾರೆ. ಆದರೆ ಹಬ್ಬದ ದಿನವೂ ಕೂಡ ತಮ್ಮ ಸೋಮಾರಿತನದ ಮೇಲೆ ವಿಜಯ ಸಾಧಿಸುವ ಸಲುವಾಗಿ ಅನಸೂಯ ವರ್ಕೌಟ್ (Workout) ಮಾಡಿದ್ದು, ಆ ಸಮಯದಲ್ಲಿ “ಈ ದಸರಾ ಕೆಡುಕಿನ ಮೇಲೆ ಒಳ್ಳೆತನದ ವಿಜಯೋತ್ಸವವನ್ನು ಆಚರಿಸಿ ಸೋಮಾರಿತನದ ಮೇಲೆ ಕೈ ಕೆಲಸದ ವಿಜಯವನ್ನು ಆಚರಿಸಿ, ಅನುಮಾನದ ಭಯದ ಮೇಲೆ ಗಮನ, ಬದ್ಧತೆ ಹಾಗೂ ಸಮರ್ಪಣೆಯ ವಿಜಯವನ್ನು ಆಚರಿಸಿ.

advertisement

 

View this post on Instagram

 

A post shared by Anasuya Bharadwaj (@itsme_anasuya)

advertisement

advertisement

ನನ್ನ ಅನುಭವದಿಂದ ನಾನು ಇದನ್ನು ಹೇಳಿದಾಗ ನನ್ನನ್ನು ನಂಬಿರಿ ಇದು ವ್ಯತ್ಯಾಸವನ್ನು ಖಂಡಿತವಾಗಿಯೂ ಉಂಟುಮಾಡುತ್ತದೆ. ನಾನು ಒಂದೆರಡು ವರ್ಷಗಳ ಹಿಂದೆ ನನ್ನ ತಂದೆಯನ್ನು ಕಳೆದುಕೊಂಡಾಗ ಆಸಕ್ತಿ ಉದ್ದೇಶ ಮತ್ತು ಭರವಸೆಯನ್ನು ಕಳೆದುಕೊಂಡೆ, ಆಹಾರ ಪದ್ಧತಿ ಅಥವಾ ಮಲಗುವ ಮಾದರಿಗಳ ಮೇಲೆ ಯಾವುದೇ ರೀತಿಯ ನಿಯಂತ್ರಣಗಳನ್ನು ಹೊಂದಿರಲಿಲ್ಲ. ನಾನು ಇನ್ನು ಆ ವಿಚಾರವಾಗಿ ಹೋರಾಡುತ್ತಿದ್ದೇನೆ ಆರೋಗ್ಯವೇ ಮಹಾಭಾಗ್ಯಂ(health is wealth) ಚೆನ್ನಾಗಿ ಬಾಳು ಎಂದು ಅವರು ಸದಾ ನನಗೆ ಹೇಳುತ್ತಿದ್ದರು” ಎಂದು ತಮ್ಮ ತಂದೆಯನ್ನು ಸ್ಮರಿಸಿದರು.

advertisement

Leave A Reply

Your email address will not be published.