ಕೊನೆಗೂ ತಮ್ಮ ಮಗನ ಬಗ್ಗೆ ತುಟಿ ಬಿಚ್ಚಿ ಮಾತನಾಡಿದ ಡ್ರೋನ್ ಪ್ರತಾಪ್ ತಂದೆ, ತಾಯಿ! ಮಗನ ಬಗ್ಗೆ ಹೇಳಿದ್ದೇನು ನೋಡಿ ಕಣ್ಣೀರು ಬರುತ್ತೆ!!

advertisement
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಸೀಸನ್ 10 (Big Boss season 10) ದಿನೇ ದಿನೇ ತನ್ನ ವಿಶೇಷ ಟಾಸ್ಕ್ ಗಳು ಹಾಗೂ ಅಲ್ಲಿನ ಸ್ಪರ್ಧಿಗಳು ವರ್ತಿಸುತ್ತಿರುವಂತಹ ರೀತಿಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಸುದ್ದಿಗೊಳಾಗುತ್ತಿದೆ. ಅಲ್ಲದೆ ಸ್ಟಾರ್ ಸೆಲೆಬ್ರಿಟಿಗಳು instagram ಹಾಗೂ facebook ನಂತರ ಜಾಲತಾಣಗಳಲ್ಲಿ ಬಿಗ್ ಬಾಸ್ ಕುರಿತಾದ ಹಾಗೂ ಅಲ್ಲಿನ ಸ್ಪರ್ಧಿಗಳ ಕುರಿತು ಮಾತನಾಡುವ ಮೂಲಕ ತಮ್ಮ ಅಭಿಪ್ರಾಯವನ್ನು ಹೊರಹಾಕುತ್ತಿರುತ್ತಾರೆ.
advertisement
ಅದರಂತೆ ಕಾರ್ಯಕ್ರಮದ ಆರಂಭದಲ್ಲಿ ನವರಸ ನಾಯಕ ಜಗ್ಗೇಶ್ (Jaggesh) ಅವರು ಡ್ರೋನ್ ಪ್ರತಾಪ್(Drone Prathap) ಅವರ ಕುರಿತಾಗಿ ಆಡಿದಂತಹ ಮಾತುಗಳು ತೀವ್ರ ಚರ್ಚೆಗೆ ಗುರಿಯಾಗಿತ್ತು. ಸದ್ಯ ತಮ್ಮ ಮಗನ ಬಗ್ಗೆ ಕೊನೆಗೂ ಮಾಧ್ಯಮದ ಮುಂದೆ ಬಂದು ಮಾತನಾಡಿದಂತಹ ಡ್ರೋನ್ ಅವರ ತಂದೆ (Drone prathap Father) ಜಗ್ಗೇಶ್ ಅವರ ಮಾತಿಗೆ ತಿರುಗೇಟು ನೀಡಿದ್ದಾರೆ.
advertisement
“ಬಿಡಿ ಬಿಡಿ ಅದರ ಬಗ್ಗೆ ನಾವು ಮಾತನ್ನೇ ಆಡುವುದಿಲ್ಲ, ಏಕೆಂದರೆ ಅವರು ದೊಡ್ಡವರು, ನಾವು ಎಲ್ಲೋ ಕೆಳಗಿನ ಮಟ್ಟದವರು. ಅವರ ಕಾಲಿನ ಚಪ್ಪಲಿಗೂ ಸಮವಲ್ಲ, ಆ ರೀತಿ ಇರುವವರು. ಅವರ ಬಗ್ಗೆ ನಾವು ಮಾತನಾಡುವ ಯೋಗ್ಯತೆನು ಇರೋದಿಲ್ಲ ಬಿಡಿ, ಪಾಪ ಏಕೆಂದರೆ ಅವರು ಏನೇ ಮಾತನಾಡಿರಲಿ ಬಿಟ್ಟಿರಲಿ ಅದು ಅವರಿಗೆ ಸೇರಿದ್ದು, ಅದೆಲ್ಲವನ್ನು ಜನ ತಿಳಿದುಕೊಳ್ಳಬೇಕಷ್ಟೆ ಎಂದು ನಟ ಜಗ್ಗೇಶ್(Jaggesh) ಅವರು ಡ್ರೋನ್ ಪ್ರತಾಪ್ ಅವರ ಕುರಿತಾಗಿ ಸಾಮಾಜಿಕ ಜಾಲತಾಣದ ಪೋಸ್ಟ್ ಒಂದರ ಮೂಲಕ ಕೆಲ ಮಾಹಿತಿಗಳ ಕುರಿತು ಪ್ರತಾಪ್ ಅವರ ತಂದೆ ತುಟಿ ಬಿಚ್ಚಿ ಮಾತನಾಡಿದ್ದಾರೆ.
advertisement
advertisement
ಅಷ್ಟೇ ಅಲ್ಲದೆ ಸಂದರ್ಶಕರು ಡ್ರೋನ್ ಪ್ರತಾಪ್(Drone Prathap) ಅವರ ಕುರಿತಾಗಿ ಬಿಗ್ ಬಾಸ್ ಮನೆಯಲ್ಲಿ ಅವರನ್ನು ಸುಮ್ಸುಮ್ಮನೆ ಅವಮಾನ ಮಾಡುತ್ತಾ ಇರುತ್ತಾರೆ ಅವರ ಬಗ್ಗೆ ಇಲ್ಲ ಸಲ್ಲದ ಸುದ್ದಿಗಳನ್ನೆಲ್ಲ ಹಬ್ಬಿಸುತ್ತಿರುತ್ತಾರೆ. ಅದರ ಬಗ್ಗೆ ನಿಮಗೆ ಏನ್ ಅನಿಸುತ್ತದೆ ಎಂದು ಕೇಳಿದಾಗ ಅಯ್ಯೋ ಅವಮಾನಗಳಿಗೆಲ್ಲ ನಾವು ಬೇಜಾರನ್ನು ಮಾಡಿಕೊಳ್ಳುವುದಿಲ್ಲ ಏಕೆಂದರೆ ಆಟ ಅದು ಖುಷಿ ಪಡಬೇಕು ಅವರು ಆಡುತ್ತಿರುತ್ತಾರೆ.
advertisement
ಆಗ ಏನೋ ಒಂದು ಅನ್ನುತ್ತಾರೆ ಅದಕ್ಕೆಲ್ಲ ನಾವು ಬೇಸರ ಮಾಡಿಕೊಳ್ಳಬಾರದು. ಅವರು ನಮ್ಮ ಮಕ್ಕಳು ಇದ್ದಹಾಗೆ, ಅವರ ಬಗ್ಗೆ ನಾವು ಒಂದು ಚೂರು ಮಾತನಾಡುವುದಿಲ್ಲ ಅದೆಲ್ಲವೂ ಅವರಿಗೆ ಸೇರಿದ್ದು, ಅನಂತರ ಅವರಿಗೆ ತಾವು ಮಾಡಿದ ತಪ್ಪೆಲ್ಲ ಅರಿವಾಗುತ್ತದೆ. ಏಕೆಂದರೆ ಅವರ ತಂದೆ ತಾಯಿಗಳು ನಮ್ಮಂತೆ ಕಳಿಸಿರುತ್ತಾರೆ. ಅವರು ಬಡವರೋ ಶ್ರೀಮಂತರೊ ಅದ್ಯಾವುದೂ ನಮಗೆ ಗೊತ್ತಿಲ್ಲ ಏಕೆಂದರೆ ಬೆಂಗಳೂರಿಗೆ ನಾವು ಹೋಗಿಲ್ಲ ಮನೆಯಿಂದ ಹೊರ ಬಂದ ನಂತರ ಈ ಮಟ್ಟಕ್ಕೆ ನಾವು ಮಾತನಾಡಿದ್ದೀವ ಎಂದು ಅವರೇ ತಿಳಿದುಕೊಳ್ಳುತ್ತಾರೆ.
advertisement

advertisement
ಆಗ ಅವರಿಗೆ ಅರಿವಾಗುತ್ತದೆ ಎಂದು ಬಿಗ್ ಬಾಸ್ ಸ್ಪರ್ಧಿಗಳ ಕುರಿತು ಹಾಗೂ ಜಗ್ಗೇಶ್ ಅವರು ತಮ್ಮ ಮಗನ ಕುರಿತಾಗಿ ಆಡಿದ ಮಾತುಗಳ ಬಗ್ಗೆ ಸುವಿಹ ಕನ್ನಡ ಎಂಬ ಯುಟ್ಯೂಬ್ ಚಾನೆಲ್ ಜೊತೆಗೆ ಸಂದರ್ಶನ ನಡೆಸಿ ತಮ್ಮ ಅಭಿಪ್ರಾಯವನ್ನು ಡ್ರೋನ್ ಪ್ರತಾಪ್ ಪೋಷಕರು ಹೊರಹಾಕಿದ್ದಾರೆ.
advertisement