ಬಡವರಿಗಾಗಿ ಮತ್ತೊಂದು ಕಾರನ್ನು ಮಾರುಕಟ್ಟೆಗೆ ತಂದ ರತನ್ ಟಾಟಾ! ನಿಜವಾಗ್ಲೂ ಗ್ರೇಟ್ ಕಣ್ರೀ, ಇದರ ಬೆಲೆ ಕೇವಲ ಎಷ್ಟು ನೋಡಿ!!

advertisement
ಪೆಟ್ರೋಲ್ ಮತ್ತು ಡೀಸೆಲ್ ದರ ಗಗನ ಮುಟ್ಟಿರುವ ಕಾರಣ ಸದ್ಯ ಮಾರುಕಟ್ಟೆಯ ತುಂಬೆಲ್ಲ ಎಲೆಕ್ಟ್ರಿಕ್ ಕಾರುಗಳ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ 100 ಕಿಲೋಮೀಟರ್ ಅಧಿಕ ಮೈಲೇಜ್ ನೀಡುವಂತಹ ಎಲೆಕ್ಟ್ರಿಕ್ ಕಾರುಗಳ ಮೊರೆ ಹೋಗುತ್ತಿದ್ದಾರೆ. ಹೀಗೆ ಬೇಡಿಕೆ ಹೆಚ್ಚಾದಂತೆ ಕಾರುಗಳ ಕಂಪನಿ ಕೂಡ ಎಲೆಕ್ಟ್ರಿಕ್ ಕಾರುಗಳ ಮೇಲೆ ಹೆಚ್ಚಿನ ಅನ್ವೇಷಣೆಗಳನ್ನು ನಡೆಸುತ್ತಾ ಅದರ ಹೊಸ ರೂಪಾಂತರಗಳನ್ನು ಪ್ರತಿನಿತ್ಯ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಲೇ ಇರುತ್ತಾರೆ.
advertisement
ರತನ್ ಟಾಟಾ(Ratan Tata) ಅವರ ಕನಸಿನ ಕಾರು ಎಂದೇ ಪ್ರಖ್ಯಾತಿ ಪಡೆದಿದ್ದಂತಹ ಟಾಟಾ ನ್ಯಾನೋ ಇವಿ ನಿಯೋ ಕಾರ್(Tata Nano EV Neo Car) ಸದ್ಯ ಮಧ್ಯಮ ವರ್ಗದವರ ಕೈಗೆಟಕುವಂತಹ ಬೆಲೆಗೆ ದೊರಕುತ್ತಿದ್ದು ಇದರ ವೈಶಿಷ್ಟ್ಯತೆ ಹಾಗೂ ವಿಶ್ಲೇಷಣೆಗಳನ್ನು ಕಂಡಂತಹ ಗ್ರಾಹಕರು ಫಿದಾ ಆಗಿ ಹೋಗಿದ್ದಾರೆ. ಈವರೆಗೂ ನೋಡಿರುವಂತಹ ಎಲೆಕ್ಟ್ರಿಕ್ ಕಾರುಗಳಲ್ಲಿ (Electric cars) ಇರದಂತಹ ಆಕರ್ಷಕ ಟೀಚರ್ಸ್ ಗಳನ್ನು ಟಾಟಾ ಸಂಸ್ಥೆ ಹೊಸ ನಿಯೋ ಕಾರಿನಲ್ಲಿ ಅಳವಡಿಸಿದ್ದು ಅದ್ಭುತ ಮೈಲೇಜ್ ಕೆಪ್ಯಾಸಿಟಿ ಬ್ಯಾಟರಿ ಪವರ್ ಹಾಗೂ ಅತಿ ಕಡಿಮೆ ದರದಲ್ಲಿ ಗ್ರಾಹಕರಿಗೆ ಲಭಿಸಲಿದೆ.
advertisement
advertisement
ಹೌದು ಗೆಳೆಯರೇ ಈ ಹೊಸ ಎಲೆಕ್ಟ್ರಿಕ್ ನ್ಯಾನೋ ಯೋಜನೆಯ (Electric nano model) ಟಾಟಾ ಮತ್ತು ಕೊಯಂಬತ್ತೂರು ಮೂಲದ ಇಂಜಿನಿಯರಿಂಗ್ ಮತ್ತು ಪ್ರೊಡಕ್ಷನ್ ಹೌಸ್ ನಲ್ಲಿ ಮಾಡಲಾಗಿದ್ದು ಬರೋಬ್ಬರಿ 8 ವರ್ಷಗಳಿಂದ ರತನ್ ಟಾಟಾ ಅವರು ಗಮನಹರಿಸುತ್ತಾ ಹೊಸ ಹೊಸ ಯೋಜನೆಗಳನ್ನು ಅಳವಡಿಸುವ ನಿಟ್ಟಿನಲ್ಲಿ ಕೆಲಸ ಮಾಡಿದ್ದಾರೆ. ಈ ಕಾರಿನಲ್ಲಿ ಸದ್ಯ 48 ಓಲ್ಡ್ ಆವೃತ್ತಿ ಇದ್ದು ಇದರ ಜೊತೆಗೆ ಕಾರನ್ನು ಚಲಾಯಿಸುವಂತ ಡ್ರೈವರ್ ಗಳಿಗಾಗಿ ಹೆಚ್ಚು ಶಕ್ತಿಶಾಲಿಯಾಗಿರುವ 72 ಆವೃತ್ತಿ ಸಿಸ್ಟಮ್ ಗಳನ್ನು ಅಳವಡಿಸಲಾಗಿದೆ.
advertisement
ಅದರಂತೆ ಬೇರೆ ಎಲೆಕ್ಟ್ರಿಕ್ ಗಾಡಿಗಳಲ್ಲಿ ಕಾಣಬಹುದಾದಂತಹ ಸಿಲಿಂಡರ್ ಇಂಜಿನ್ ಮಾನ್ಯುಯಲ್ ಗೇರ್ ಬಾಕ್ಸ್ ಅಥವಾ ಇಂಧನಾ ಟ್ಯಾಂಕ್ ವ್ಯವಸ್ಥೆಯು ಈ ಗಾಡಿಯಲ್ಲಿಲ್ಲ. ಬದಲಿಗೆ 17 kW ಬ್ಯಾಟರಿಗಳನ್ನು ಮುಂಭಾಗದಲ್ಲಿರುವಂತಹ ಆಸನದ ಕೆಳಗೆ ಅಳವಡಿಸಲಾಗಿರುತ್ತದೆ. S ಮೋಡ್ ನಲ್ಲಿ ನಯವಾಗಿ ಚಲಿಸುವಂತಹ ಈ ಗಾಡಿಯು ಒಂದು ಗಂಟೆಗೆ 80 ಕಿಲೋಮೀಟರ್ ವೇಗವನ್ನು ಕರುಣಿಸುತ್ತದೆ. ಜೊತೆಗೆ ಆಪಲ್ ಕಾರ್ ಪ್ಲೇ (Apple carplay), ಸಪೋರ್ಟ್ ಸಿಸ್ಟಮ್, ಬ್ಲೂಟೂತ್ ಕನೆಕ್ಟಿವಿಟಿ ಆರು ಸ್ಪೀಕರ್ ಗಳ ಸೌಂಡ್ ಸಿಸ್ಟಮ್ ಹಾಗೂ ಪವರ್ ವಿಂಡೋ ನಂತಹ ಆಯ್ಕೆಗಳನ್ನು ಕಾರಿನಲ್ಲಿ ಅಳವಡಿಸಲಾಗಿದೆ.
advertisement
ಇದೆಲ್ಲದರ ಜೊತೆಗೆ ಆಂಟಿ ಲಾಕ್ಗಳು, ಉತ್ತಮ ಏರ್ ಬ್ಯಾಗ್ಗಳಂತಹ ಸುರಕ್ಷತಾ ಕ್ರಮಗಳನ್ನು ಅಳವಡಿಸಲಾಗಿದೆ. ಈ ಎಲ್ಲಾ ಒಳ್ಳೊಳ್ಳೆ ಫೀಚರ್ಸ್ ಗಳನ್ನು ಒಳಗೊಂಡಿರುವಂತಹ ಟಾಟಾ ನ್ಯಾನೋ ಟಿವಿ ನಿಯೋ ಕಾರು ಗ್ರಾಹಕರಿಗೆ ಕೇವಲ ಮೂರು ಲಕ್ಷದಿಂದ 5 ಲಕ್ಷ ಬೆಲೆಗೆ ದೊರಕುತ್ತಿದ್ದು ಇದರ ಬಿಡುಗಡೆ ದಿನಾಂಕವನ್ನು ಇನ್ನು ಟಾಟಾ ಸಂಸ್ಥೆಯು(tata company) ಅಧಿಕೃತವಾಗಿ ಹೊರಹಾಕಿಲ್ಲ.
advertisement