ಸ್ನೇಹಿತರೆ, 2010ರಲ್ಲಿ ಬಾಲ ಕಲಾವಿದೆಯಾಗಿ ಕದ ತುಡರು(Kada Tudaru) ಎಂಬ ಸಿನಿಮಾದ ಮೂಲಕ ಕಾಲಿವುಡ್ ಇಂಡಸ್ಟ್ರಿಯನ್ನು ಪ್ರವೇಶ ಮಾಡಿದಂತಹ ನಟಿ ಅನಿಕ ಸುರೇಂದ್ರನ್(Anikha Surendran) ಕೇವಲ ತಮ್ಮ 19ನೇ ವಯಸ್ಸಿಗೆ ಅತಿ ಹೆಚ್ಚಿನ ಚಿತ್ರಗಳಲ್ಲಿ ಅಭಿನಯಿಸುತ್ತ ಮಲಯಾಳಂ, ತಮಿಳು ಹಾಗೂ ತೆಲುಗು ಸಿನಿಮಾ ಇಂಡಸ್ಟ್ರಿಗೆ ಬೇಕಿರುವಂತಹ ಬಹು ಬೇಡಿಕೆಯ ನಟಿಯಾಗಿ ಹೊರಹೊಮ್ಮಿದ್ದಾರೆ.
ಕೇವಲ ಸಿನಿಮಾಗಳಲ್ಲಿ ಮಾತ್ರವಲ್ಲದೆ ವೆಬ್ ಸೀರೀಸ್(Web series) ನಲ್ಲಿಯೂ ಅಭಿನಯಿಸುವಂತಹ ಅನಿಕ ವೃತ್ತಿ ಬದುಕಿನಿಂದ ಕೊಂಚ ಬ್ರೇಕ್ ಪಡೆದು ತಮ್ಮ ಸ್ನೇಹಿತರೊಂದಿಗೆ ಪ್ರವಾಸಕ್ಕೆ ಹಾರಿದ್ದು, ಬೀಚ್ನಲ್ಲಿ ಬಿಕನಿ ಧರಿಸಿದ್ದಾರೆ. ಹೌದು ಸ್ನೇಹಿತರೆ ತಮ್ಮ ಮಾದಕ ಫೋಟೋ ಹಾಗೂ ವಿಡಿಯೋ ಶೂಟ್(Video shoot) ಗಳನ್ನು ಮಾಡಿಸುತ್ತಾ ಅದನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡು ಸದ್ದು ಮಾಡುತ್ತಿದ್ದಾರೆ.
ತಮ್ಮ instagram ಖಾತೆಯಲ್ಲಿ ಎರಡು ಪಾಯಿಂಟ್ ಮೂರು ಮಿಲಿಯನ್ ಫಾಲೋವರ್ಸ್ ಗಳನ್ನು ಹೊಂದಿರುವ ಅನಿಕ ಯಾವುದೇ ಪೋಸ್ಟ್ ಮಾಡಿದರು ಕೂಡ ಅದು ಬಹುದೊಡ್ಡ ಮಟ್ಟದಲ್ಲಿ ವೈರಲಾಗುತ್ತಿರುತ್ತದೆ. ಅದರಂತೆ ಕಳೆದ ಕೆಲ ದಿನಗಳ ಹಿಂದಷ್ಟೇ, ತಮ್ಮ ಸ್ನೇಹಿತರೊಂದಿಗೆ ಮಾಲ್ಡೀವ್ ಪ್ರವಾಸಕ್ಕೆ ಹಾರಿದಂತ ಅನಿಕ ಸುರೇಂದ್ರನ್(Anikha Surendran) ತಮ್ಮ ಸಾಲು ಸಾಲು ಬಿಕನಿ ಫೋಟೋಗಳನ್ನು ಹಂಚಿಕೊಂಡು ನೆಟ್ಟಿಗರ ನಿದ್ದೆಗೆಡಿಸಿದರು.
View this post on Instagram
ಅದಲ್ಲದೆ ತಮ್ಮ ಆರು ದಿನಗಳ ಪ್ರವಾಸದ ಎಲ್ಲಾ ಕ್ಷಣಗಳನ್ನು ಒಂದೇ ವಿಡಿಯೋದಲ್ಲಿ ಹರಿಬಿಟ್ಟು ಅತಿ ಹೆಚ್ಚಿನ ಲೈಕ್ಸ್, ಕಮೆಂಟ್ಸ್ ಗಳನ್ನು ಪಡೆಯುತ್ತಿರುವ ಈ ನಟಿಯ ಸುಂದರ ಮೈವಾಟಕ್ಕೆ ಅಭಿಮಾನಿಗಳು ಕ್ಲೀನ್ ಬೋಲ್ಡ್ ಆಗಿದ್ದು, ಮೆಚ್ಚುಗೆಗಳ ಸಾಗರವನ್ನೆ ಹರಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಅನಿಕಾ ಸುರೇಂದ್ರನ್(Anikha Surendran) ಅವರ ಪೋಸ್ಟ್ಗಳು ಫ್ಯಾನ್ ಪೇಜ್ಗಳಲ್ಲಿಯೂ ಹರಿದಾಡುತ್ತಿದ್ದು, ಫೈನಲ್ ಫ್ರೇಮ್ಸ್ ಎಂಬ ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ಅನಿಕರ ಈ ವಿಡಿಯೋವನ್ನು ಶೇರ್ ಮಾಡಿ ಬೆಂಕಿ ಎಮೋಜಿಯನ್ನು ಕ್ಯಾಪ್ಷನ್ ಹಾಕಿದ್ದಾರೆ.