ಬಿಳಿ ಹೆಂಡ್ತಿ ಸಿಕ್ಕಳು ಎಂದ ನಡು ರಸ್ತೆಯಲ್ಲಿ ಕುಣಿದಾಡಿದ ಯುವಕ! ಆಹಾ ಎಂತಾ ಖುಷಿ ನೋಡಿ!!

ಸ್ನೇಹಿತರೆ ಸೋಶಿಯಲ್ ಮೀಡಿಯಾದಲ್ಲಿ ಪ್ರತಿನಿತ್ಯ ಒಂದಲ್ಲ ಒಂದು ವಿಡಿಯೋ ವೈರಲ್ ಆಗುತ್ತಲೇ ಇರುತ್ತದೆ. ಹೊಸದಾಗಿ ಮದುವೆ ಮಾಡಿಕೊಂಡು ಫೋಟೋಶೂಟ್ ಮಾಡಿಸಿಕೊಳ್ಳುತ್ತಿರುವಂತಹ ನವ ದಂಪತಿಗಳ ವಿಡಿಯೋ ಇನ್ಸ್ಟಾಗ್ರಾಮ್(Instagram) ಖಾತೆಯಲ್ಲಿ ಹರಿದಾಡುತ್ತಿದ್ದು ಇದನ್ನು ಕಂಡಂತಹ ನೆಟ್ಟಿಗರು ಅದೇನನ್ನು ನೋಡಿ ಆತನನ್ನು ಮದುವೆ ಮಾಡಲು ಒಪ್ಪಿಕೊಂಡಳ್ಲೋ?, ಇವರಿಬ್ಬರದು ಒಂದು ಜೋಡಿನಾ?, ಆತ ಅಷ್ಟು ಕಪ್ಪಾಗಿ ಇದ್ದಾನೆ ಈಕೆ ಕೈ ತೊಳೆದು ಮುಟ್ಟುವಂತೆ ಇದ್ದಾಳೆ.

ಪ್ರೀತಿಗೆ ಕಣ್ಣಿಲ್ಲ ಸಾರ್ ಎಂಬೆಲ್ಲ ಭಿನ್ನವಾದ ಕಮೆಂಟ್ಗಳನ್ನು ಹರಿಸುತ್ತಾ ನೆಟ್ಟಿಗರು (Netizens) ವೈರಲ್ ವಿಡಿಯೋಗೆ ಪ್ರತಿಕ್ರಿಸುತ್ತಿದ್ದಾರೆ. ಹೌದು ಗೆಳೆಯರೇ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣವು ತನ್ನ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳುತ್ತಾ ಹೋದ ಹಾಗೆ ಪ್ರತಿಯೊಬ್ಬರು ತಮ್ಮ ವಿಭಿನ್ನ ಫೋಟೋಶೂಟ್(Photoshoot) ಹಾಗೂ ವಿಡಿಯೋಗಳ ಮೂಲಕ ಅತಿ ಹೆಚ್ಚಿನ ಫಾಲೋವರ್ಸ್(Followers)ಗಳನ್ನು ಗಳಿಸುವ ನಿಟ್ಟಿನಲ್ಲಿದ್ದಾರೆ.

ಇನ್ನು ಟ್ರೋಲ್ ಪೇಜ್ಗಳು ಕೂಡ ಬಹು ದೊಡ್ಡ ಸಂಖ್ಯೆಯಲ್ಲಿ ಸೃಷ್ಟಿಯಾಗಿದ್ದು, ಜನರಿಗೆ ಆಕರ್ಷಣೀಯ ಹಾಗೂ ಹಾಸ್ಯ ಎನಿಸುವಂತಹ ವಿಡಿಯೋಗಳನ್ನು ಈ ರೀತಿಯಾದಂತಹ ಖಾತೆಗಳಲ್ಲಿ ಶೇರ್ ಮಾಡಿ ಜನರನ್ನು ತಮ್ಮತ್ತ ಆಕರ್ಷಿಸಿಕೊಳ್ಳುತ್ತಿರುತ್ತಾರೆ. ಅದರಂತೆ ಅಫಿಶಿಯಲ್ ಟೋಲ್ ಪೇಜ್ (Official troll page) ಎಂಬ ಇನ್ಸ್ಟಾಗ್ರಾಮ್ ಖಾತೆಯೊಂದರಲ್ಲಿ ನನ್ನನ್ನು ಬಿಟ್ಟುಹೋದ ಹುಡುಗಿಗೆ ಇಂತಹ ಹುಡುಗನೇ ಸಿಗಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತೇನೆ ಎಂಬ ಕ್ಯಾಪ್ಷನ್ ಬರೆದು ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ.

ಇದರಲ್ಲಿ ಹುಡುಗಿ ಬಹಳ ಗಾಂಭೀರ್ಯವಾಗಿ ತನಗೆ ಆತನನ್ನು ಮದುವೆಯಾಗುತ್ತಿರುವುದು ಇಷ್ಟವಿಲ್ಲ ಎನ್ನುವಂತೆ ಕೆಂಪು ಸೀರೆ ಉಟ್ಟು ಮದುವೆ ಹೆಣ್ಣಿನಂತೆ ಅಲಂಕೃತನಾಗಿದ್ದಾಳೆ. ಅದರಂತೆ ನೀಲಿ ಬಣ್ಣದ ಸೂಟ್ನಲ್ಲಿ ವರ(Groom) ಮದುವೆಯಾಗುತ್ತಿರುವುದರ ಸಂಭ್ರಮದಲ್ಲಿ ಕುಣಿಯುತ್ತಿರುವ ವಿಡಿಯೋ ಇದಾಗಿದೆ.

ಈ ವಿಡಿಯೋ ಅಪಹಾಸ್ಯವನ್ನು ಸೃಷ್ಟಿ ಮಾಡುವಂತಿದ್ದು, ಇವರಿಬ್ಬರ ಡ್ಯಾನ್ಸ್ಗೆ ಕನ್ನಡದ ಬಹು ಪ್ರಸಿದ್ಧಿ ಸಾಕ್ಷಿ ಶಿವಾನಂದ್(Sakshi Shivanand) ಅವರ ಸೋಲ್ಜರ್ ಸೋಲ್ಜರ್ (Soldier Soldier) ಹಾಡನ್ನು ಸಿಂಕ್ ಮಾಡಿ ಹರಿ ಬಿಡಲಾಗಿದೆ. ಸದ್ಯ ವಿಡಿಯೋ ನೆಟ್ಟಿಗರ ಗಮನ ಸೆಳೆಯುತ್ತಿದ್ದು, ಪೋಸ್ಟ್ ಮಾಡಿದ ಕೆಲವೇ ಕೆಲವು ನಿಮಿಷಗಳಲ್ಲಿ ಬಾರಿ ವೀಕ್ಷಣೆ ಪಡೆದು ಇನ್ಸ್ಟಾಗ್ರಾಮ್ನಲ್ಲಿ ಟ್ರೆಂಡ್ ಸೃಷ್ಟಿ ಮಾಡುತ್ತಿದೆ.

Public News

Leave a Reply

Your email address will not be published. Required fields are marked *