ಬಟ್ಟೆಗಳನ್ನು ಕಿತ್ತೆಸೆದು ಚಿನ್ನದಲ್ಲಿ ತನ್ನ ಮೈಯನ್ನು ಮುಚ್ಚಿಕೊಂಡ ನಟಿ ಜಾನಕಿ ಸುಧೀರ್! ಫೋಟೋಶೂಟ್ ಮಾಡಿ ಸುಸ್ತಾದ ಕ್ಯಾಮರಾ ಮ್ಯಾನ್!!

ಸಣ್ಣಪುಟ್ಟ ಮಕ್ಕಳಿಂದ ಹಿಡಿದು ವಯಸ್ಸಾದ ಮುದುಕ ಮುದುಕಿಯರವರೆಗೂ ಜನರು ತಮ್ಮನ್ನು ಗುರುತಿಸುವಂತಾಗಬೇಕು ಅತಿಹೆಚ್ಚಿನ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಳ್ಳಬೇಕು ಎಂಬ ಆಸೆಯಿಂದ ಭಿನ್ನವಿಭಿನ್ನವಾದ ಫೋಟೋಶೂಟ್ (Photoshoot) ಹಾಗೂ ವಿಡಿಯೋಗಳನ್ನು ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಈ ಒಂದು ಪ್ರಕ್ರಿಯೆಯಲ್ಲಿ ಸೆಲೆಬ್ರಿಟಿಗಳೇನು(celebrities) ಹಿಂದೆ ಬಿದ್ದಿಲ್ಲ.

ಒಂದು ಸ್ಟೆಪ್ ಮುಂದೆ ಹೋಗಿ ಎಲ್ಲರಿಗಿಂತ ಅತಿ ಹೆಚ್ಚಿನ ಮಾದಕ ಫೋಟೋಗಳನ್ನು ಕ್ಲಿಕ್ಕಿಸಿಕೊಂಡು ಅದನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡು ನೆಟ್ಟಿಗರನ್ನು(netizen) ತಮ್ಮತ್ತ ಆಕರ್ಷಿಸಿಕೊಳ್ಳುತ್ತಿರುತ್ತಾರೆ. ಈಗಾಗಲೇ ಸಾಕಷ್ಟು ಸ್ಟಾರ್ ಸೆಲೆಬ್ರಿಟಿಗಳು, ಬಿಕಿನಿ ತೊಟ್ಟು ತಮ್ಮ ಅಂದದ ಮೈಮಾಟವನ್ನು ಎಕ್ಸ್ಪೋಸ್ (expose) ಮಾಡಿರುವ ಫೋಟೋಗಳನ್ನೆಲ್ಲ ನಾವು ನೋಡಿದ್ದೇವೆ.

ಆದರೆ ಮಲಯಾಳಂನ ಪ್ರಖ್ಯಾತ ನಟಿ ಜಾನಕಿ ಸುಧೀರ್ ಅವರು ಒಂದು ಹೆಜ್ಜೆ ಮುಂದೆ ಹೋಗಿ ಕೇವಲ ಆವರಣಗಳಿಂದಲೇ ತಮ್ಮ ಅಂಗಾಂಗವನ್ನು ಮುಚ್ಚಿಕೊಂಡು ಬಟ್ಟೆಯನ್ನೇ ಧರಿಸದೆ ಫೋಟೋಗೆ ಬಹಳ ಹಾಟ್ ಆಗಿ ಪೋಸ್ ನೀಡಿದ್ದಾರೆ. ಇವರ ಈ ಫೋಟೋಗಳು ಸಾಂಪ್ರದಾಯಿಕವಾಗಿ ಹಾಗೂ ಮಾದಕವಾಗಿದ್ದು ಇದನ್ನು ಕಂಡಂತಹ ನೆಟ್ಟಿಗರು ಭಿನ್ನ ವಿಭಿನ್ನವಾಗಿ ಕಮೆಂಟ್ ಮಾಡುತ್ತಾ ನಟಿ ಜಾನಕಿ ಸುಧೀರ್(Janaki Sudir) ಅವರ ಅಂದ ಚಂದವನ್ನು ಹೊಗಳ ತೊಡಗಿದ್ದಾರೆ.

ಹೌದು ಗೆಳೆಯರೇ ಕಳೆದ ಕೆಲವು ದಿನಗಳ ಹಿಂದಷ್ಟೇ ನಟಿ ಜಾನಕಿ ಸುಧೀರ್(Janaki Sudir) ಅವರು ತಮ್ಮ ಇನ್ಸ್ಟಾಗ್ರಾಮ್ ಹಾಗೂ ಫೇಸ್ಬುಕ್ ಖಾತೆಯಲ್ಲಿ ಈ ಫೋಟೋಗಳನ್ನು ಹಂಚಿಕೊಂಡಿದ್ದು ಸೋಶಿಯಲ್ ಮೀಡಿಯಾ ಬಳಕೆದಾರರಿಂದ ಅದ್ಭುತ ರೆಸ್ಪಾನ್ಸ್ ಪಡೆದಿದ್ದಾರೆ. ಬಿಳಿ ಪಂಚೆಯನ್ನು ಉಟ್ಟುಕೊಂಡು ದೊಡ್ಡ ದೊಡ್ಡ ಆಭರಣಗಳನ್ನು(Jewelry) ತಮ್ಮ ದೇಹದ ಮೇಲೆ ಧರಿಸಿ ಅದರಿಂದಲೇ ತಮ್ಮ ಖಾಸಗಿ ಭಾಗಗಳನ್ನೆಲ್ಲ ಮುಚ್ಚಿಕೊಂಡಿರುವ ಜಾನಕಿ ಸುಧೀರ್.

ತಲೆಗೆ ಮಲ್ಲಿಗೆ ಹೂವನ್ನು ಮುಡಿದು ಕಣ್ಣುಗಳಿಗೆ ಕಾಜಲ್ ಹಾಕಿ ಫೋಟೋಗೆ ಬಹಳ ವಿಭಿನ್ನವಾಗಿ ಫೋಸ್ (pose) ನೀಡಿದ್ದಾರೆ. ಈ ಫೋಟೋಗಳೆಲ್ಲವೂ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಬೆನ್ನಲ್ಲೇ ಇದನ್ನು ಕಂಡಂತಹ ನೆಟ್ಟಿಗರು ಸಕಾರಾತ್ಮಕ ಹಾಗೂ ನಕಾರಾತ್ಮಕ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸುತ್ತಿದ್ದು ಕ್ಯಾಮೆರಾ ಮ್ಯಾನ್ ಕೈಚಳಕಕ್ಕೆ ಇನ್ನಷ್ಟು ಮಂದಿ ಫಿದಾ ಆಗಿ ಹೋಗಿದ್ದಾರೆ. ಹೋಲಿ ಊಂಡ್ (Woly wound) ಚಿತ್ರದ ಮೂಲಕ ಹೆಚ್ಚಿನ ಜನಮನ್ನಣೆ ಪಡೆದಂತಹ ಜಾನಕಿ ಸುಧೀರ್ ಮುಂದಿನ ದಿನಗಳಲ್ಲಿ ಇನ್ನಷ್ಟು ಯಶಸ್ವಿ ಚಿತ್ರಗಳಲ್ಲಿ ಅಭಿನಯಿಸಲಿದ್ದಾರಾ ಎಂಬುದನ್ನು ಕಾದು ಮಾಡಬೇಕಿದೆ.

Public News

Leave a Reply

Your email address will not be published. Required fields are marked *