ಜಂತುಹುಳು ಸಮಸ್ಯೆ ಎನ್ನುವುದು ಹಲವು ಜನರನ್ನು ಕಾಡುತ್ತಿದೆ. ಚಿಕ್ಕ ಮಕ್ಕಳಲ್ಲಿ ಈ ಜಂತುಹುಳು ಸಮಸ್ಯೆಯಿಂದ ಹೊಟ್ಟೆನೋವು, ಮೀಟಿಂಗ್, ಊಟ ಸೇರದಿರುವುದು ಇನ್ನೂ ಅನೇಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಎಲ್ಲ ಮಕ್ಕಳಿಗೂ ಆರು ತಿಂಗಳಿಗೊಮ್ಮೆ ಜಂತು ಹುಳು ಮಾತ್ರೆಯನ್ನು ಕೊಡುತ್ತಾರೆ. ಆದರೆ ಮಧ್ಯದಲ್ಲಿ ಜಂತುಹುಳು ಸಮಸ್ಯೆ ಕಾಣಿಸಿಕೊಂಡರೆ ಮನೆಮದ್ದಿನಿಂದ ಔಷಧವನ್ನು ಮಾಡಿಕೊಳ್ಳಬಹುದು.
ಆ ಮನೆ ಮದ್ದು ಯಾವುದು? ಅದನ್ನು ಹೇಗೆ ತಯಾರು ಮಾಡಿಕೊಳ್ಳಬಹುದು ಎಂದು ತಿಳಿದುಕೊಳ್ಳಬೇಕಾದರೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಅಡಿಗೆ ಮನೆಯಲ್ಲಿರುವ ಸಾಮಾಗ್ರಿಗಳಿಂದಲೇ ಈ ಜಂತು ಹುಳಕ್ಕೆ ಔಷಧಿ ಮಾಡಿಕೊಳ್ಳಬಹುದು ಮೂರರಿಂದ ನಾಲ್ಕು ಬೆಳ್ಳುಳ್ಳಿಯನ್ನು ಸಿಪ್ಪೆ ಬಿಡಿಸಿಟ್ಟುಕೊಳ್ಳಬೇಕು.
ನಂತರ ಅದನ್ನು ಸ್ವಲ್ಪ ನೀರು ಹಾಕಿಕೊಂಡು ಜಜ್ಜಿಕೊಳ್ಳಬೇಕು, ಬೆಳ್ಳುಳ್ಳಿಯಲ್ಲಿ ಆಂಟಿ-ಬ್ಯಾಕ್ಟಿರಿಯಾಲ್ ಗುಣವಿರುವುದರಿಂದ ಬೇರೆ ಬೇರೆಯಾದಂತಹ ಸಮಸ್ಯೆಗಳಿಗೆ ಬೆಳ್ಳುಳ್ಳಿಯನ್ನು ಬಳಸಬಹುದು. ಈ ಬೆಳ್ಳುಳ್ಳಿಯನ್ನು ತಪ್ಪದೆ ಅಡುಗೆಯಲ್ಲಿ ಬಳಸುವುದರಿಂದ ಎಷ್ಟು ಆರೋಗ್ಯ ಸಮಸ್ಯೆಗಳಿಗೆ ನಮಗೆ ಗೊತ್ತಿಲ್ಲದ ಹಾಗೆ ಪರಿಹಾರ ಕೊಂಡುಕೊಳ್ಳಬಹುದು.
ಜಜ್ಜಿದ ಬೆಳ್ಳುಳ್ಳಿಯನ್ನು ಹಿಂಡಿ ಅದರಿಂದ ರಸ ತೆಗೆದುಕೊಳ್ಳಬೇಕು ನಮಗೆ ಬೆಳ್ಳುಳ್ಳಿ ರಸ ಎಷ್ಟು ಸಿಗುತ್ತದೆ. ಅಷ್ಟೇ ಶುದ್ಧ ಜೇನುತುಪ್ಪವನ್ನು ಹಾಕಿಕೊಳ್ಳಬೇಕು ಎರಡನ್ನು ಕೂಡ ಚೆನ್ನಾಗಿ ಮಿಕ್ಸ್ ಮಾಡಬೇಕು. ಬೆಳ್ಳುಳ್ಳಿಯ ರೀತಿ ಜೇನುತುಪ್ಪವು ಬಹಳ ಆರೋಗ್ಯಕರ ಅಂಶವನ್ನು ಹೊಂದಿದೆ ನಂತರ ರಸವನ್ನು ಚಿಕ್ಕ ಮಕ್ಕಳಿಗೆ ಕುಡಿಸಬೇಕು.
ಹೀಗೆ ಮಾಡುವುದರಿಂದ ಹೊಟ್ಟೆಯಲ್ಲಿ ಇರುವಂತಹ ಹುಳಗಳು, ಜಂತುಹುಳಗಳ ಎಲ್ಲಾ ಸತ್ತು ಹೋಗುತ್ತದೆ ಮತ್ತು ಮೋಷನ್ನಿಂದ ಹೊರ ಬರುತ್ತದೆ. ದೊಡ್ಡವರಿಗೆ ಆದರೆ ಬೆಳ್ಳುಳ್ಳಿಯನ್ನು ಜಜ್ಜಿ ಅದಕ್ಕೆ ಜೇನುತುಪ್ಪವನ್ನು ಹಾಕಿ ಚೆನ್ನಾಗಿ ಅಗೆಯಬೇಕು. ಹೀಗೆ ಮನೆಯಲ್ಲೇ ಜಂತುಳ ಔಷಧಿಯನ್ನು ತಯಾರು ಮಾಡಿಕೊಳ್ಳಬಹುದು. ನೀವು ಕೂಡ ಜಂತುಹುಳುವಿನ ಸಮಸ್ಯೆಯಿಂದ ಬಾಧೆಯನ್ನು ಅನುಭವಿಸುತ್ತಿದ್ದರೆ ತಪ್ಪದೇ ನಮಗೆ ಹೌದು ಎಂದು ಕಮೆಂಟ್ ಮಾಡಿ.