7 Hot News
A Karnataka Times Affiliate Kannada News Portal

ಎಷ್ಟು ಕೋಟಿ ಬೇಕಾದ್ರೂ ಕೊಡ್ತೀನಿ ನನ್ನ ಜೊತೆ ಮಲಗು ಬಾ ಎಂದು ಕರೆದ ಸ್ಟಾರ್ ನಟನ ಪುತ್ರ! ಕಣ್ಣೀರಿಟ್ಟು ಎಲ್ಲಾ ಹೊರಹಾಕಿದ ನಟಿ ಕೃತಿ ಶೆಟ್ಟಿ!!

advertisement

ಕಳೆದ ಕೆಲವು ವರ್ಷಗಳಿಂದ ಸಾಕಷ್ಟು ನಟಿಯರು ಮಾಧ್ಯಮದ ಮುಂದೆ ಮುಕ್ತವಾಗಿಯೇ ಸಿನಿ ಬದುಕಿನ ಕರಾಳತೆಗಳ ಕುರಿತು ಮನ ಬಿಚ್ಚಿ ಮಾತನಾಡುತ್ತಿದ್ದಾರೆ. ಹಲವರು ಸಿನಿ ಬದುಕಿನಿಂದ ತಮಗೆ ಉಂಟಾಗಿರುವಂತಹ ಮಾನಸಿಕ ಹಾಗೂ ದೈಹಿಕ ನೋವುಗಳನ್ನೆಲ್ಲ ಹಂಚಿಕೊಂಡು ತಮ್ಮ ಬೇಸರವನ್ನು ಹೊರಹಾಕುತ್ತಿರುತ್ತಾರೆ. ಅದರಂತೆ ಸದ್ಯ ತೆಲುಗು ಸಿನಿಮಾ ಇಂಡಸ್ಟ್ರಿಯ ಬಹು ಬೇಡಿಕೆಯ ನಟಿ ಕೃತಿ ಶೆಟ್ಟಿ(Kruthi Shetty) ಅವರು ಕಳೆದ ಕೆಲವು ದಿನಗಳ ಹಿಂದೆ ಸಂದರ್ಶನ ಒಂದರಲ್ಲಿ ಮಾತನಾಡುವಾಗ ಯಾರಿಗೂ ಗೊತ್ತಿರದಂತಹ ಕರಾಳ ಸಂಗತಿ ಒಂದನ್ನು ಹೊರಹಾಕಿದ್ದಾರೆ.

advertisement

ಸ್ನೇಹಿತರೆ ಸಿನಿಮಾ ಶೂಟಿಂಗ್ ಸಮಯದಲ್ಲಿ ಕೃತಿ ಶೆಟ್ಟಿ(Kruthi Shetty) ಅವರಿಗೆ ಆ ಸ್ಟಾರ್ ನಟನ ಪುತ್ರ (star hero’s son) ಎಷ್ಟು ಕೋಟಿ ಬೇಕಾದರೂ ಕೊಡುತ್ತೇನೆ ನನ್ನ ಜೊತೆ ಒಂದು ದಿನ ಮಲಗು ಬಾ ಎಂಬ ಹಣದ ಆಮಿಷವನ್ನು ಕೊಟ್ಟಿದ್ದನಂತೆ. ಇದಕ್ಕೆ ಕೃತಿ ಶೆಟ್ಟಿ(Kruthi Shetty) ಹೇಳಿದ್ದೇನು? ಅಷ್ಟಕ್ಕೂ ಸ್ಟಾರ್ ನಟನ ಮಗ ಯಾರು? ಎಂಬ ಎಲ್ಲ ಸಂಕ್ಷಿಪ್ತ ವಿವರವನ್ನು ಈ ಪುಟದ ಮುಖಾಂತರ ತಿಳಿದುಕೊಳ್ಳಿ. ಉಪ್ಪೇನಾ ಚಿತ್ರದ (Upeena movie) ಮೂಲಕ ತೆಲುಗು ಇಂಡಸ್ಟ್ರಿಯನ್ನು ಪ್ರವೇಶ ಮಾಡಿದ ಕೃತಿ ಶೆಟ್ಟಿ ಅವರು ತಮ್ಮ ಮೊದಲ ಚಿತ್ರದಿಂದಲೇ ಸಾಕಷ್ಟು ಯಶಸ್ಸನ್ನು ಸಂಪಾದಿಸಿದರು.

advertisement

advertisement

ಇವರ ಮನೋಜ್ಞ ನಟನೆ ಹಾವ ಭಾವ ಹಾಗೂ ಸೌಂದರ್ಯಕ್ಕೆ ಚಿತ್ರ ಪ್ರೇಕ್ಷಕರು ಕ್ಲೀನ್ ಬೋಲ್ಡ್ ಆದರೂ. ಅದೆಷ್ಟೋ ಜನರ ಡ್ರೀಮ್ ಗರ್ಲ್(dream girl) ಆಗಿ ಹೋಗಿದ್ದಂತಹ ಕೃತಿ ಶೆಟ್ಟಿ ಅವರಿಗೆ ಇಂದಿಗೂ ಕೂಡ ಟಾಲಿವುಡ್ ನಲ್ಲಿ ಬಹು ಬೇಡಿಕೆ ಇದೆ. ಹೀಗಿರುವಾಗ ಸ್ಟಾರ್ ನಟನಾ ಮಗನೊಬ್ಬ ಕೃತಿ ಶೆಟ್ಟಿ ಅವರ ಹಿಂದೆ ಬಿದ್ದಿರುವಂತಹ ಮಾಹಿತಿಯನ್ನು ಸಂದರ್ಶನ ಒಂದರಲ್ಲಿ ಹಂಚಿಕೊಂಡು ಕೃತಿ ಭಾವುಕರಾಗಿದ್ದಾರೆ. ತನ್ನೊಂದಿಗೆ ಸ್ನೇಹ ಬೆಳೆಸುವಂತೆ ಪ್ರತಿದಿನ ಕೃತಿ ಶೆಟ್ಟಿ ಅವರಿಗೆ ಕಿರು-ಕುಳ ನೀಡುತ್ತಾರಂತೆ.

advertisement

ಅಲ್ಲದೆ ಯಾವುದಾದರೂ ಸಿನಿಮಾ ಕಾರ್ಯಕ್ರಮಗಳಲ್ಲಿ ಕೃತಿ ಶೆಟ್ಟಿ ಅವರೊಂದಿಗೆ ಹೆಚ್ಚಾಗಿ ಕಾಣಿಸಿಕೊಳ್ಳುವ ಮೂಲಕ ತೊಂದರೆ ನೀಡುತ್ತಾರೆ. ಶೂಟಿಂಗ್ ನಲ್ಲಿ ಭಾಗಿಯಾಗಿರುವಂತಹ ಸಮಯದಲ್ಲಿ ಪದೇ ಪದೇ ಕರೆ ಮಾಡಿ ಶೂಟಿಂಗ್ ನಿಲ್ಲಿಸಿ ಬರುವಂತಹ ಒತ್ತಾಯ ಮಾಡುವುದರ ಜೊತೆಗೆ ಎಷ್ಟು ಕೋಟಿ ಬೇಕಾದರೂ ಕೊಡುತ್ತೇನೆ ನನ್ನೊಂದಿಗೆ ಪಾರ್ಟಿಗೆ ಬಾ ಮಜಾ ಮಾಡು ಎಂದೆಲ್ಲ ಒತ್ತಾಯ ಮಾಡುತ್ತಾ ಮಾನಸಿಕ ಹಿಂ.ಸೆ ನೀಡುತ್ತಿದ್ದಾರೆ ಎಂದು ಕೃತಿ ಶೆಟ್ಟಿ ತಮಗೆ ಆ ಸ್ಟಾರ್ ನಟನಿಂದ ಆಗುತ್ತಿರುವ ತೊಂದರೆಯನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ. ಎಷ್ಟೇ ಬಾರಿ ಕೇಳಿದರೂ ಕೂಡ ಕೃತಿ ಶೆಟ್ಟಿ(Kruthi Shetty) ಆತ ಯಾರು? ಹೆಸರೇನು ಎಂಬುದನ್ನು ಬಿಟ್ಟುಕೊಳ್ಳುವಲ್ಲಿ ಹಿಂದೇಟಾಕಿದ್ದಾರೆ.

advertisement

Leave A Reply

Your email address will not be published.