7 Hot News
A Karnataka Times Affiliate Kannada News Portal

ವಿಡಿಯೋ ಲೀಕ್ ಮಾಡಿಕೊಂಡು ಕರ್ನಾಟಕವನ್ನೇ ಶೇಕ್ ಮಾಡಿದ್ದ ಯುವ ನಟಿ ಸೋನು ಗೌಡ, ಮೈಸೂರು ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿದ ಸುಂದರ ಕ್ಷಣಗಳು ನೋಡಿ!!

advertisement

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಸಾಕಷ್ಟು ಕಲಾವಿದರು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸುತ್ತಾ ಪ್ರಖ್ಯಾತ ಟಿವಿ ಶೋ, ಸೀರಿಯಲ್ ಹಾಗೂ ಸಿನಿಮಾಗಳಲ್ಲಿ ಅವಕಾಶವನ್ನು ಪಡೆದುಕೊಂಡು ಸೆಲೆಬ್ರಿಟಿ ಪಟ್ಟವನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ. ಅದರಂತೆ ಹೆಚ್ಚು ಪ್ರಸಿದ್ಧಿ ಪಡೆದು ಕನ್ನಡ ಬಿಗ್ ಬಾಸ್ ಓಟಿಟಿ ಸೀಸನ್ 1ರ (Kannada Bigg Boss ott season 1) ದೊಡ್ಮನೆಯನ್ನು ಪ್ರವೇಶಿಸಿ ಕನ್ನಡದ ಸ್ಟಾರ್ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸ್ (star social media influencer) ಎಂಬ ಹೆಗ್ಗಳಿಕೆಯನ್ನು ಪಡೆದಿರುವಂತಹ ಸೋನು ಶ್ರೀನಿವಾಸ್ ಗೌಡ(Sonu Srinivas Gowda) ಸದಸ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿ ಇದ್ದು.

advertisement

ಪ್ರತಿದಿನ ಒಂದಲ್ಲ ಒಂದು ವಿಶೇಷ ಪೋಸ್ಟ್ಗಳ ಮೂಲಕ ಪಡ್ಡೆ ಹುಡುಗರ ನಿದ್ದೆ ಕದಿಯುತ್ತಿರುತ್ತಾರೆ. ಕಳೆದ ಕೆಲವು ದಿನಗಳಿಂದ ಹೆಚ್ಚಾದ ಲಿಪ್ ಸಿಂಕ್, ವಿಡಿಯೋ ಡಾನ್ಸ್ ವಿಡಿಯೋಗಳ ಮೂಲಕ ನೆಟ್ಟಿಗರನ್ನು ರಂಜಿಸುತ್ತಿದ್ದಂತಹ ಸೋನು ಶ್ರೀನಿವಾಸ್ ಗೌಡ(Sonu Srinivas Gowda) ಅವರು ಇದೀಗ ಸೀರೆ ಉಟ್ಟು ತಲೆಗೆ ಮಲ್ಲಿಗೆ ಹೂವನ್ನು ಮುಡಿದು ತಾಯಿ ಚಾಮುಂಡೇಶ್ವರಿ ದರ್ಶನ ಮಾಡುವ ಸಲುವಾಗಿ ಮೈಸೂರಿಗೆ ಆಗಮಿಸಿದ್ದಾರೆ.

advertisement

ನಿನ್ನೆ ಶುಭ ಮಂಗಳವಾರವಾದ ಕಾರಣ ಸೋನು ಶ್ರೀನಿವಾಸ್ ಗೌಡ(Sonu Srinivas Gowda) ಅವರು ದೇವಿಯ ದರ್ಶನ ಪಡೆಯಲು ಚಾಮುಂಡಿ ಬೆಟ್ಟಕ್ಕೆ ಆಗಮಿಸಿದ್ದು, ಆ ವೇಳೆ ಬಹಳ ಸಾಂಪ್ರದಾಯಕವಾಗಿ ನೀಲಿ ಬಣ್ಣದ ಸೀರೆಯುಟ್ಟು ಬಿಳಿ ಬಣ್ಣದ ಬ್ಲೌಸ್ ಧರಿಸಿ ಕೂದಲನ್ನು ಗಾಳಿಯಲ್ಲಿ ಹರಿ ಬಿಟ್ಟು ಕೈ ತುಂಬಾ ಹಸಿರು ಗಾಜಿನ ಬಳೆಗಳು ಹಾಗೂ ದೇವಿಗೆ ಪೂಜಾ ಸಾಮಗ್ರಿ ಖರೀದಿಸಿ ಚಾಮುಂಡೇಶ್ವರಿ ದೇವಸ್ಥಾನದ( Shri Chamundeshwari temple) ಮುಂದೆ ನಿಂತು ಫೋಟೋ ತೆಗೆಸಿಕೊಂಡಿದ್ದಾರೆ.

advertisement

advertisement

ಫೋಟೋದಲ್ಲಿ ಸೋನು ಶ್ರೀನಿವಾಸ್ ಗೌಡ(Sonu Srinivas Gowda) ಅವರು ಬಹಳ ಮುದ್ದಾಗಿ ಕಾಣಿಸಿಕೊಂಡಿದ್ದು ತಮ್ಮ 10 ಫೋಟೋಗಳನ್ನು instagram ನಲ್ಲಿ ಹಂಚಿಕೊಂಡು ‘ಅಮ್ಮ ಚಾಮುಂಡೇಶ್ವರಿ ತಾಯಿ’ ಎಂಬ ಕ್ಯಾಪ್ಷನ್ ಬರೆದಿದ್ದಾರೆ. ನಟಿ ಸೋನು ಶ್ರೀನಿವಾಸ ಗೌಡ ಅವರನ್ನು ಇಷ್ಟು ದಿನಗಳ ಕಾಲ ತುಂಡು ಉಡುಗೆಯಲ್ಲಿ ಕಣ್ತುಂಬಿಕೊಂಡಿದ್ದಂತಹ ಅನುಯಾಯಿಗಳು ಇದೀಗ ಏಕಾಯಕಿ ನೀಲಿ ಬಣ್ಣದ ಸೀರೆಯಲ್ಲಿ ಕಂಡು ಮನಸೋತು ಹೋಗಿದ್ದಾರೆ.

advertisement

advertisement

advertisement

ಹೀಗಾಗಿ ಸೋನು ಶ್ರೀನಿವಾಸ್ ಗೌಡ ಅವರ ಅನುಯಾಯಿಗಳು ಸೀರಿಯಲ್ಲಿ ಬಹಳ ಮುದ್ದಾಗಿ ಕಾಣಿಸಿಕೊಳ್ಳುತ್ತಿದ್ದೀರಾ, ಕ್ಯೂಟ್ ಸೋನು ಅಕ್ಕ, ತಾಯಿ ಚಾಮುಂಡೇಶ್ವರಿ ದೇವಿಯು ನಿನಗೆ ಒಳ್ಳೆಯದು ಮಾಡಲಿ, ಚಾಮುಂಡೇಶ್ವರಿ ಅಮ್ಮ ಚೆನ್ನಾಗಿ ಇಟ್ಟಿರಲಿ ಎಂದೆಲ್ಲ ಕಾಮೆಂಟ್ ಮಾಡುತ್ತಾ ಸೋನು ಶ್ರೀನಿವಾಸ್ ಗೌಡ ಅವರಿಗೆ ಶುಭ ಹಾರೈಸಿದ್ದಾರೆ.

advertisement

Leave A Reply

Your email address will not be published.