7 Hot News
A Karnataka Times Affiliate Kannada News Portal

ತಂದೆಗಾಗಿ ಶೇಕಡ 65% ಲಿ-ವ-ರ್ ದಾನ ಮಾಡಿದ 19 ವರ್ಷದ ಯುವತಿ! ತಂದೆಯ ಮೇಲೆ ಈಕೆಗಿರುವ ಪ್ರೀತಿಗೆ ಒಂದು ಸಲಾಮ್ ಕಣ್ರೀ!!

advertisement

ತಾಯಿ ಮಗನಂತೆ ಅತಿ ಪವಿತ್ರವಾದ ಬಾಂಧವ್ಯಗಳಲ್ಲಿ ಒಂದಾಗಿರುವ ತಂದೆ ಮಗಳ ಬಾಂಧವ್ಯವು ಬಹಳ ವಿಶೇಷವಾದದ್ದು, ಮಗಳು ಹುಟ್ಟಿದಾಗಿನಿಂದ ಮದುವೆಯಾಗಿ ಗಂಡನ ಮನೆ ಸೇರುವವರೆಗೂ ತನ್ನದೇ ಆದ ಪುಟ್ಟ ಪ್ರಪಂಚವನ್ನು ಕಟ್ಟಿಕೊಂಡಿರುತ್ತಾನೆ. ಮಗಳಿಗಾಗಿ ತನ್ನ ಸರ್ವಸ್ವವನ್ನೇ ದಾರೆ ಎರೆಯುವಂತಹ ತಂದೆಗೆ ಇಲ್ಲೊರ್ವ ಮಗಳು ತನ್ನ ದೇಹದಲ್ಲಿ ಇರುವಂತಹ ಯಕೃತ್ತಿನ ಶೇಕಡ 65% ರಷ್ಟು ಭಾಗವನ್ನು ಕ.ತ್ತ.ರಿ.ಸಿ ತನ್ನ ತಂದೆಗೆ ನೀಡಿರುವಂತಹ ವಿಶೇಷ ಘಟನೆ ಸಂಭವಿಸಿದೆ.

advertisement

ಅಷ್ಟಕ್ಕೂ ಈ ಘಟನೆ ನಡೆದಿರುವುದು ಎಲ್ಲಿ? ಎಷ್ಟು ವರ್ಷಗಳ ಹಿಂದೆ? ಈಗ ಹುಡುಗಿ ಮತ್ತು ತಂದೆ ಹೇಗಿದ್ದಾರೆ? ಎಂಬ ಎಲ್ಲ ಸಂಕ್ಷಿಪ್ತ ವಿವರವನ್ನು ಈ ಪುಟದ ಮುಖಾಂತರ ತಿಳಿದುಕೊಳ್ಳಿ. ಹೌದು ಗೆಳೆಯರೇ ಕಲ್ಕತ್ತಾದಲ್ಲಿ ನಡೆದಿರುವಂತಹ ಈ ಒಂದು ಘಟನೆಯು ಸಾಮಾಜಿಕ ಮಾಧ್ಯಮಗಳ ಮೂಲಕ ಬೆಳಕಿಗೆ ಬಂದಿದ್ದು, 19 ವರ್ಷದ ಯುವತಿ ರಾಖಿ ದತ್ತ(Rakhi Datta) ಎಂಬಾಕೆಯು 58 ವರ್ಷದ ತಂದೆಗೆ ಯಕೃತ್ ದಾ.ನ ಮಾಡಿದ್ದಾಳೆ.

advertisement

advertisement

ಈ ಒಂದು ವಿಚಾರವನ್ನು ಪ್ರಖ್ಯಾತ ಉದ್ಯಮಿ ಆದಂತಹ ಹರ್ಷ್ ಗೋಯೆಂಕಾ (Harsh Goiyank) ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಭಾವನಾತ್ಮಕವಾಗಿ ಟ್ವೀಟ್ ಮಾಡುವುದರ ಜೊತೆಗೆ ಹುಡುಗಿ ಮತ್ತು ತಂದೆಯ ಫೋಟೋವನ್ನು ಹಂಚಿಕೊಂಡಿದ್ದರು. ಸದ್ಯ ಈ ಫೋಟೋ ಹಲವು ತಿಂಗಳಿನಿಂದ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ವಯಸ್ಸಾದ ಪೋಷಕರಿಗೆ ಒಂದು ಹೊತ್ತು ಊಟ ಹಾಕಲು ಹಿಂಜರಿಯುವಂತಹ ಮಕ್ಕಳಿರುವಂತಹ ಈ ಕಾಲದಲ್ಲಿ ರಾಖಿ ದತ್ತ ತನ್ನ ವಯಸ್ಸಾದ ತಂದೆಗೆ ಶೇಕಡ 65 ರಷ್ಟು ಲಿ.ವ.ರ್ (donated 65% of her l.i.v.e.r) ಅನ್ನು ನೀಡಿದ್ದಾರೆ.

advertisement

ಹೌದು ಸ್ನೇಹಿತರೆ ಯಾರಿಗೆ ಆಗಲಿ ಯಕೃತ್ / ಲಿವರ್ ಅಥವಾ ಕಿ.ಡ್ನಿಯನ್ನು ದಾನ ಮಾಡುವಾಗ ಅದರ ಶ-ಸ್ತ್ರ ಚಿಕಿತ್ಸೆಯಿಂದಾಗಿ ನಮ್ಮ ದೇಹದ ಮೇಲೆ ಸಾಕಷ್ಟು ಕಲೆ, ನೋವು ಹಾಗೂ ಅದರಿಂದ ಮುಂದಿನ ದಿನಗಳಲ್ಲಿ ನಮ್ಮ ದೇಹದಲ್ಲಿ ನಾನಾ ರೀತಿಯ ದುಷ್ಪರಿಣಾಮ ಆರೋಗ್ಯ ಸಮಸ್ಯೆಗಳು ಭಾದಿಸಲು ಆರಂಭಿಸುತ್ತದೆ. ಆದ ಕಾರಣ ಯಾರು ಕೂಡ ಬದುಕಿರುವಾಗಲೇ ಯಾವ ರೀತಿಯ ದಾನವನ್ನು ಮಾಡಲು ಮುಂದಾಗುವುದಿಲ್ಲ.

advertisement

ಆದರೆ ಯುವತಿಯು ತನ್ನ ಮುಂದಿನ ಭವಿಷ್ಯವನ್ನು ಹಾಗೂ ತನಗೆ ಮುಂದಿನ ಜೀವನದಲ್ಲಿ ಉಂಟಾಗಬಹುದಾದ ಸಮಸ್ಯೆಯನ್ನು ತಂದೆ ಮೇಲಿನ ಪ್ರೀತಿಯಿಂದ ತನ್ನ ಯಕೃತ್ (Liver) ತಾನೇ ದಾನ ಮಾಡಿದ್ದಾಳೆ.‌ ಈಕೆಯ ಪ್ರೀತಿಗೆ ನೆಟ್ಟಿಗರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

advertisement

Leave A Reply

Your email address will not be published.