7 Hot News
A Karnataka Times Affiliate Kannada News Portal

ಪೋ-ಕ್ಸೋ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಮುರುಗ ಶ್ರೀಗಳಿಗೆ ಜಾಮೀನು ಮಂಜರು! ನಿಟ್ಟುಸಿರು ಬಿಟ್ಟ ಸ್ವಾಮೀಜಿ!!

advertisement

ಕಳೆದ ಕೆಲವು ತಿಂಗಳುಗಳ ಹಿಂದೆ ಬೆಳಕಿಗೆ ಬಂದಿದ್ದಂತಹ ಮುರುಘ ಮಠದ ಶ್ರೀಗಳಾದ ಶ್ರೀ ಶಿವಕುಮಾರ ಮುರುಘ ಸ್ವಾಮೀಜಿಯವರ ಪೋ.ಕ್ಸೋ ಪ್ರಕರಣವು ಮತ್ತೊಮ್ಮೆ ಜೀವ ಪಡೆದುಕೊಂಡಿದ್ದು, ನವೆಂಬರ್ 8ನೇ ತಾರೀಕು ಶ್ರೀಗಳಿಗೆ ಜಾಮೀನು ಮಂಜರಾಗಿರುವಂತಹ ಮಾಹಿತಿ ತಿಳಿದು ಬಂದಿದೆ, ಹೌದು ಗೆಳೆಯರೇ ಬರೋಬ್ಬರಿ 7 ಶರತ್ತಿನ ಅನ್ವಯ ಸ್ವಾಮೀಜಿಯನ್ನು ಜಾಮೀನಿನ ಮೇಲೆ ಹೊರ ತಂದಿರುವಂತಹ ಮಾಹಿತಿಯು ಅಧಿಕೃತವಾಗಿ ಲಭ್ಯವಾಗಿದೆ.

advertisement

ಹೌದು ಗೆಳೆಯರೇ ಚಿತ್ರದುರ್ಗ ಜಿಲ್ಲೆಯಲ್ಲಿ ಡಿಸೆಂಬರ್ 21ನೇ ತಾರೀಕು ದಾಖಲಾದಂತಹ ಪ್ರಕರಣ ಒಂದು ರಾಜ್ಯದಾದ್ಯಂತ ತೀವ್ರ ಸಂಚಲನ ಸೃಷ್ಟಿ ಮಾಡಿದ್ದು, ಶ್ರೀ ಜಗದ್ಗುರು ಮುರುಘ ರಾಜೇಂದ್ರ ಮಠದ ವಿದ್ಯಾಸಂಸ್ಥೆಯಲ್ಲಿ ಓದುತ್ತಿದ್ದಂತಹ ಅ.ಪ್ರಾ.ಪ್ತ ಬಾಲಕಿಯ ಮೇಲೆ ಲೈಂ-ಗಿ-ಕ ದೌ-ರ್ಜನ್ಯ ಎಸಗಿರುವ ಆ.ರೋ.ಪ.ದ ಅಡಿ ಮುರುಘ ಮಠದ ಪೀಠಾಧಿಪತಿಗಳಾದ ಶಿವಕುಮಾರ ಮೂರ್ತಿ ಮುರುಘ ಅವರನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿತ್ತು.

advertisement

advertisement

ಹೀಗೆ ಸುಮಾರು 700 ವರ್ಷಗಳ ಹಳೆಯ ಇತಿಹಾಸ ಧಾರ್ಮಿಕ ಆಚರಣೆ ಹಾಗೂ ಶೈಕ್ಷಣಿಕ ಕೇಂದ್ರದ ಜೊತೆಗೆ ಸಾಮಾಜಿಕ ಅಭಿವೃದ್ಧಿ ಕಾರ್ಯಗಳು ಮಾಡುತ್ತಾ ಬಂದಿರುವ ಮುರುಘ ಮಠದಲ್ಲಿ ಇಂತಹ ಘಟನೆ ನಡೆದಿರುವುದನ್ನು ತಿಳಿದಂತಹ ಹಲವರು ಶ್ರೀ ಶಿವಮೂರ್ತಿ ಶರಣರನ್ನು ಕೂಡಲೇ ಗ-ಲ್ಲಿಗೇರಿಸಬೇಕೆಂಬ ಆಗ್ರಹ ಎಲ್ಲರಿಂದ ಕೇಳಿ ಬಂದಿತ್ತು.

advertisement

ಇತರರಿಗೆ ಬುದ್ಧಿವಾದ ಹೇಳುತ್ತಾ ಸಮಾಜದಲ್ಲಿ ಸಕಾರಾತ್ಮಕತೆಯನ್ನು ತುಂಬಾ ಬೇಕಿರುವಂತಹ ಶ್ರೀಗಳೇ ಈ ರೀತಿ ವಿ.ಕೃ.ತಿ ಕಾ-ಮಿಗಳಾಗಿ ವರ್ತಿಸಿರುವಂತಹ ಮಾಹಿತಿಯನ್ನು ತಿಳಿದಂತಹ ಬಹುಜನ ಸಮಾಜ ಪಕ್ಷದ ಕಾರ್ಯಕರ್ತರೆಲ್ಲರೂ ಶ್ರೀಗಳನ್ನು ಗ.ಲ್ಲಿ.ಗೇರಿಸಬೇಕೆಂದು ಪ್ರತಿಭಟನೆ ಮಾಡಿದರು. ಆದರೆ ನೆನ್ನೆ ಅಂದರೆ ನವೆಂಬರ್ 8 ನೇ ತಾರೀಕು ಶಿವಕುಮಾರ್ ಮೂರ್ತಿ ಮುರುಘ ಸ್ವಾಮಿಗಳಿಗೆ ಜಾಮೀನು ಲಭ್ಯವಾಗಿದ್ದು ಶ್ರೀಗಳು ಮತ್ತೆ ಚಿತ್ರದುರ್ಗಕ್ಕೆ ತೆರಳಬಾರದು ಹಾಗೂ ಸಾ.ಕ್ಷಿ ನಾ.ಶ ಮಾಡದಂತೆ ಕಟ್ಟೆಚ್ಚರ ವಹಿಸಿ, ಬೇಲ್ ಮೇಲೆ ಶ್ರೀಗಳನ್ನು ಬಿಡುಗಡೆ ಮಾಡಲಾಗಿದೆ.

advertisement

ಹೌದು ಗೆಳೆಯರೇ, ಜಮೀನು ಪಡೆದ ನಂತರ ಶ್ರೀಗಳೆನಾದರೂ ಮತ್ತೆ ಚಿತ್ರದುರ್ಗಕ್ಕೆ ಹೋಗಿ ಸಾಕ್ಷಿ ನಾ.ಶ ಮಾಡುವಂತಹ ಪ್ರಯತ್ನ ಮಾಡಿದರೆ ಅವರ ಜಾಮೀನನ್ನು ರದ್ದುಗೊಳಿಸಿ ಶಿಕ್ಷೆಯನ್ನು ಹೆಚ್ಚು ಮಾಡುವುದಾಗಿ ನ್ಯಾಯಾಲಯ ಎಚ್ಚರಿಕೆ ನೀಡಿದ್ದಾರೆ. ಸದ್ಯ ಫೋ-ಕ್-ಸೊ ಪ್ರಕರಣದ ಮೇಲೆ ಶ್ರೀಗಳಿಗೆ ಜಾಮೀನು, ದೊರಕಿದ್ದು, ಮತ್ತೊಂದು ಪ್ರಕರಣದ ವಿಚಾರಣೆ ನಡೆಯುತ್ತಿದ್ದು ಅದಾದ ಬಳಿಕ ಶ್ರೀಗಳು ಬಿಡುಗಡೆಯಾಗುವುದು ಬಹುತೇಕ ಅನುಮಾನ ಎನ್ನಲಾಗುತ್ತಿದೆ. ಇದರ ಜೊತೆಗೆ ಶ್ರೀಗಳ ಪಾಸ್ಪೋರ್ಟ್ ಅನ್ನು ನ್ಯಾಯಾಲಯ ವಶಕ್ಕೆ ಪಡೆದುಕೊಂಡಿದ್ದು ಎಲ್ಲಿಯೂ ಪರಾ-ರಿ ಆಗದಂತೆ ನೋಡಿಕೊಳ್ಳಲು ಕೆಲ ಅಧಿಕಾರಿಗಳನ್ನು ನೇಮಕ ಮಾಡಿದ್ದಾರೆ.

advertisement

Leave A Reply

Your email address will not be published.