7 Hot News
A Karnataka Times Affiliate Kannada News Portal

ಮಡಿಕೇರಿ : ನಿವೃತ ಯೋಧನನ್ನು ತನ್ನ ಬಲೆಗೆ ಬೀಳಿಸಿಕೊಂಡು ನ-ಗ್ನ ವಿಡಿಯೋ ಕಳುಹಿಸುತ್ತಿದ್ದ ಯುವತಿ, 50 ಲಕ್ಷ ಕೇಳಿದ್ದು ಯಾಕೆ ಗೊತ್ತಾ? ಯುವತಿಯ ಬಲೆಗೆ ಬಿದ್ದ ಯೋಧ ಏನಾದ ನೋಡಿ!!

advertisement

ಮಡಿಕೇರಿ : ಕೊಡಗು ಜಿಲ್ಲೆಯ ಮಡಿಕೇರಿ ನಗರದ ಉಕ್ಕಡ ಗ್ರಾಮದಲ್ಲಿ ನಡೆದಿರುವಂತಹ ಈ ಒಂದು ಘಟನೆಯು ಓದುಗರನ್ನು ಬೆ.ಚ್ಚಿ ಬೀಳುವಂತೆ ಮಾಡಿದೆ. ಬರೋಬ್ಬರಿ 20 ವರ್ಷಗಳ ಕಾಲ ಸೈನ್ಯದಲ್ಲಿ ಎದೆಗುಂದದೆ ಸೇವೆ ಸಲ್ಲಿಸಿ ಎದುರಿಗೆ ಬಂದಂತಹ ಉಗ್ರರ ಅಟ್ಟಹಾಸವನ್ನು ಮಟ್ಟ ಹಾಕಿ ಯಾವುದಕ್ಕೂ ಬಗ್ಗದಂತಹ ಯೋಧನು ನಿವೃತ್ತಿಯನ್ನು ಪಡೆದು ತನ್ನ ಕುಟುಂಬದೊಂದಿಗೆ ಹಾಯಾಗಿರಲು ಮನೆಗೆ ಬಂದಿದ್ದಾನೆ.

advertisement

ಆದರೆ ಪ್ರೀತಿ ಪ್ರೇಮ ಎಂದೆಲ್ಲ ಆತನ ತಲೆ ಕೆಡಿಸಿದಂತಹ ಹುಡುಗಿ ಪ್ರಾ-ಣ’ವನ್ನೇ ತೆಗೆದಿದ್ದಾಳೆ. ಅಷ್ಟಕ್ಕೂ ಈ ಘಟನೆಯ ಅಸಲಿತ್ತೇನು? ವೀರ ಮರ-ಣ ಹೊಂದಬೇಕಿದ್ದಂತಹ ಯೋಧ ಡೆ-ತ್.ನೋಟ್ ಬರೆದು ಕಾಣೆಯಾಗಲು ಕಾರಣವಾದರೂ ಏನು? ಎಂಬ ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

advertisement

ಸಂದೇಶ್ ಎನ್ನುವ 38 ವರ್ಷದ ನಿವೃತ್ತ ಯೋಧನು ಹಲವಾರು ವರ್ಷಗಳ ಕಾಲ ದೇಶ ಸೇವೆಯನ್ನು ಮಾಡಿ ನಂತರ ತಮ್ಮ ತಂದೆ ತಾಯಿಯೊಂದಿಗೆ ಸುಖವಾಗಿ ಇರಬೇಕೆಂದು ತನ್ನ ಹುಟ್ಟೂರಿಗೆ ಮರಳುತ್ತಾನೆ. ಈ ಸಮಯದಲ್ಲಿ ಸಂದೇಶಗೆ ಫೇಸ್ಬುಕ್ ಮೂಲಕ ಜೀವಿತ ಎಂಬ ಹುಡುಗಿಯ ಪರಿಚಯವಾಗುತ್ತಿದೆ. ಆತ ಯೋಧ ಎಂಬುದನ್ನು ತಿಳಿದಂತ ಯೋಗಿತಾ ನೀನೇ ನನ್ನ ಹೀರೋ ನೀನೆ ನನ್ನ ಪ್ರೇರಣೆ ಏಂದೆಲ್ಲ ಹೇಳುತ್ತಾ ಯೋಧನನ್ನು ತನ್ನ ಬಲೆಗೆ ಬೀಳಿಸಿಕೊಂಡಿದ್ದಾಳೆ.

advertisement

advertisement

ಯೋಧನಿಗೆ ಆದಾಗಲೇ ಮದುವೆಯಾಗಿದ್ದರು ಕೂಡ ಫೇಸ್ಬುಕ್ ನಲ್ಲಿ ಪರಿಚಯವಾದಂತಹ ಜೀವಿತಾಳ ಅಂದ ಚಂದಕ್ಕೆ ಸಂದೇಶ್ ಮರುಳಾಗಿ ಹೋಗಿದ್ದನು. ಆಕೆಯ ಪರಿಚಯದ ನಂತರ ಹೆಂಡತಿಯೊಂದಿಗೆ ಅಷ್ಟು ಸಲುಗೆಯಿಂದ ನಡೆದುಕೊಳ್ಳುತ್ತಿರಲಿಲ್ಲ, ಆಗಾಗ ಮೆಸೇಜ್ ಮಾಡುವ ಸಂದರ್ಭದಲ್ಲಿ ತಮ್ಮಿಬ್ಬರ ನ-ಗ್-ನ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದರು.

advertisement

ಇದೆಲ್ಲವನ್ನು ಇಟ್ಟುಕೊಂಡು ಯುವತಿ ಜೀವಿತ ಬ್ಲಾ-ಕ್ಮೇ-ಲ್ ಮಾಡಲು ಮುಂದಾಗಿದ್ದಾಳೆ. ಇದಕ್ಕೆ ಆಕೆಯ ಸ್ನೇಹಿತರ ಪ್ರೋತ್ಸಾಹ ಕೂಡ ದೊರಕುತ್ತವೆ. ಹೀಗೆ 50 ಲಕ್ಷ ಹಣವನ್ನು ಕೊಡದೆ ಹೋದರೆ ಇದನ್ನೆಲ್ಲ ಬಹಿರಂಗಗೊಳಿಸುತ್ತೇನೆ ಎಂದು ಪ್ರತಿನಿತ್ಯ ಬೇರೆಬೇರೆ ನಂಬರ್ ಗಳಿಂದ ಆತನಿಗೆ ಕರೆ ಮಾಡ ತೊಡಗುತ್ತಾಳೆ. ಇದೆಲ್ಲದರಿಂದ ಮಾನಸಿಕ ಹಿಂ-ಸೆ-ಗೆ ಒಳಗಾದಂತಹ ಯೋಧನು ಮಲ್ಪೆ ನದಿಯ ಬಳಿ ಇರುವ ನದಿಯಲ್ಲಿ ಮುಳುಗಿ ತನ್ನ ಪ್-ರಾಣವನ್ನು ಕಳೆದುಕೊಂಡಿದ್ದಾನೆ.

advertisement

ಬರೋಬ್ಬರಿ ಒಂದು ಗಂಟೆಗಳ ಅರಸಹಸದ ನಂತರ ಅ-ಗ್ನಿಶಾ-ಮಕದವರು ಮೃ-ತ ದೇ.ಹ.ವನ್ನು ಹೊರತೆಗೆದಿದ್ದು, ಬುಧವಾರ ರಾತ್ರಿ 8:20ಯ ಸಮಯಕ್ಕೆ ಸಂದೇಶ್ ಕೆರೆಯೊಳಗೆ 40 ಅಡಿ ಆ.ಳ.ದೊ.ಳಗೆ ಮು.ಳು.ಗಿ ಪ್ರಾ.ಣ ಬಿಟ್ಟಿರುವ ಮಾಹಿತಿ ದೊರಕಿದೆ. ಹೀಗೆ ಎಂತಹ ಕ.ಠೋ.ರ ಪರಿಸ್ಥಿತಿ ಎದುರಾದರು ಎದೆಗುಂದದೆ ಉ.ಗ್ರ.ರ.ನ್ನು ಮಟ್ಟ ಹಾಕುವಂತಹ ಸಾಮರ್ಥ್ಯವನ್ನು ಹೊಂದಿದಂತಹ ಸಂದೇಶ ಜೀವಿತಾಳ ಬಲೆಗೆ ಬ-ಲಿಯಾಗಿ ಹೋದನು.

advertisement

Leave A Reply

Your email address will not be published.