ಹೆಂಡತಿ ದಪ್ಪ ಇದ್ದರೆ ಗಂಡಸರಿಗೆ ಅದೆಷ್ಟು ಲಾಭಗಳು ಸಿಗಲಿವೆ ಗೊತ್ತೆ? ಅಬ್ಬಬ್ಬಾ ಹೆಂಡತಿ ದಪ್ಪ ಇರೋರು ಮಾತ್ರ ನೋಡಿ!!

advertisement
ಮದುವೆ ಎಂಬುದು ಪ್ರತಿಯೊಬ್ಬರ ಬಾಳಿನಲ್ಲಿಯೂ ನಡೆಯುವಂತಹ ಸುಮಧುರ ಕ್ಷಣ ವಾಗಿರುತ್ತದೆ. ಹೀಗಾಗಿ ಮದುವೆಯೊಂದನ್ನು ಮಾಡಬೇಕೆಂದರೆ ನಾಲ್ಕಾರು ಜನರ ಬಳಿ ವಿಚಾರಿಸಿ ಜಾತಿ, ಜಾತಕ, ಮನೆತನ ಹಾಗೂ ವಧು-ವರರ ಸ್ವಭಾವ ಹೊಂದಾಣಿಕೆಯಾಗಲಿದ್ಯಾ? ಎಂಬುದಲ್ಲವನ್ನು ಸೂಕ್ಷ್ಮವಾಗಿ ಗ್ರಹಿಸಿ ಆನಂತರ ಮದುವೆ ಎಂಬ ಕೊಂಡಿಯನ್ನು ಬೆಸೆಯಲಾಗುತ್ತದೆ.
advertisement
ಹಿಂದಿನ ದಿನಮಾನಗಳಲ್ಲಿ ಮದುವೆಯಾದ ನಂತರ ಮಾತ್ರ ತಮ್ಮ ಸಂಗಾತಿ ಮೊಗವನ್ನು ಕಣ್ತುಂಬಿಕೊಳ್ಳಬೇಕಾಗಿತ್ತು. ಮದುವೆಯ ನಂತರ ತನ್ನ ಸಂಗಾತಿ ಚೆನ್ನಾಗಿರಲಿ ಬಿಡಲಿ ಅವರೊಂದಿಗೆ ಜೀವನ ಪರಿಯಂತ ಸಹ ಬಾಳ್ವೆಯಿಂದ ಜೀವನ ನಡೆಸಬೇಕಿತ್ತು, ಆದರೆ ಈಗ ಕಾಲ ಬದಲಾಗಿದ್ದು, ಮದುವೆಗೂ ಮುನ್ನ ಚಾಟಿಂಗ್ ಮೀಟಿಂಗ್ ಡೇಟಿಂಗ್ ಎಲ್ಲವನ್ನು ನಡೆಸಿ ಆ ಬಳಿಕ ಇಬ್ಬರ ನಡುವೆ ಹೊಂದಾಣಿಕೆ ಸರಿ ಬರುತ್ತದೆ ಎಂದರೆ ಮಾತ್ರ ಮದುವೆ ವಿಚಾರಕ್ಕೆ ಬರುತ್ತಾರೆ.
advertisement
ಇನ್ನು ಮದುವೆ ಮಾಡಿಕೊಳ್ಳುವಂತಹ ಪ್ರತಿಯೊಬ್ಬ ಹುಡುಗನಿಗೂ ಕೂಡ ತನ್ನ ಪತ್ನಿ ಹೀಗೆ ಇರಬೇಕು ಎಂಬ ಕಲ್ಪನೆ ಇರುತ್ತದೆ. ಅದೆಷ್ಟೋ ಹುಡುಗರು ತೆಳ್ಳಗೆ ಬೆಳ್ಳಗೆ ಇರುವಂತಹ ಹುಡುಗಿಯರಿಗೆ ಮನಸ್ಸೋಲುತ್ತಾರೆ. ಆದರೆ ನೀವೇನಾದರೂ ದಪ್ಪಗಿರುವ ಹುಡುಗಿಯನ್ನು ಮದುವೆಯಾಗಿದ್ದೀರಾ? ಹಾಗಾದ್ರೆ ನಿಮಗಿಂತ ಅದೃಷ್ಟವಂತ ಮತ್ತೊಬ್ಬರಿಲ್ಲ. ಹಾಗಾದ್ರೆ ದಪ್ಪಗಿರುವ ಹುಡುಗಿಯರನ್ನು ಮದುವೆಯಾಗುವುದರಿಂದ ಏನಿಲ್ಲ ಲಾಭಗಳು ದೊರಕುತ್ತವೆ?
advertisement
advertisement
ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಅಮೆರಿಕ ಮೂಲದ ಮೆಕ್ಸಿಕೋ ಸಂಸ್ಥೆಯು ಇದರ ಮೇಲೆ ಸಂಶೋಧನೆ ಒಂದನ್ನು ನಡೆಸಿದ್ದು, ದಪ್ಪಗಿರುವ ಮಹಿಳೆಯನ್ನು ಮದುವೆಯಾಗುವುದರಿಂದ ಏನೆನೆಲ್ಲ ಪ್ರಯೋಜನ ದೊರಕುತ್ತವೆ? ಎಂಬುದನ್ನು ವಿವರಿಸಿದ್ದಾರೆ.
advertisement
ಈ ಸಂಶೋಧನೆಯ ಪ್ರಕಾರ ದಪ್ಪಗಿರುವಂತಹ ಹೆಣ್ಣು ಮಕ್ಕಳು ಯಾವುದೇ ಕೆಲಸ ನೀಡಿದರು ಬಹಳ ತಾಳ್ಮೆಯಿಂದ ಮಾಡಿ ಮುಗಿಸಬಲ್ಲವರಾಗಿರುತ್ತಾರೆ ಹಾಗೂ ವೃತ್ತಿ ಮತ್ತು ವೈಯಕ್ತಿಕ ಜೀವನವನ್ನು ಸುಗಮವಾಗಿ ನಡೆಸಿಕೊಂಡು ಹೋಗುವ ಸಾಮರ್ಥ್ಯ ಅವರಿಗೆ ಇರುತ್ತದೆ. ಇನ್ನು ಉತ್ತಮ ಸಂಸಾರಿಕ ಜೀವನಕ್ಕೆ ಬೇಕಾಗಿರುವುದು ಉತ್ತಮ ಆರೋಗ್ಯ. ತೆಳ್ಳಗಿರುವ ಹೆಂಗಸರಿಗೆ ಹೋಲಿಸಿದರೆ ದಪ್ಪಗಿರುವಂತಹ ಹೆಂಗಸರು ಹೆಚ್ಚು ಆರೋಗ್ಯವಂತರಾಗಿರುತ್ತಾರೆ.
advertisement
ಇನ್ನು ತೆಳ್ಳಗೆ ಬೆಳ್ಳಗೆ ಇರುವಂತಹ ಮಹಿಳೆಯರು ಸಣ್ಣ ಪುಟ್ಟ ವಿಚಾರಗಳಿಗೂ ಕೋಪಿಸಿಕೊಳ್ಳುವುದು ಮುನಿಸಿಕೊಳ್ಳುವುದು ಹಾಗೂ ಗಂಡನೊಟ್ಟಿಗೆ ಹೆಚ್ಚಾಗಿ ಜಗಳ ಮಾಡುವಂತಹ ವರದಿಯು ತಿಳಿದು ಬಂದಿದೆ. ಹೀಗೆ ಸರ್ವೇ ಒಂದರ ಪ್ರಕಾರ ಸಣ್ಣಗಿರುವ ಹುಡುಗಿಯನ್ನು ಮದುವೆಯಾದವರಿಗಿಂತ ದಪ್ಪಗಿರುವಂತಹ ಮಹಿಳೆಯನ್ನು ಮದುವೆಯಾಗಿರುವ ಪುರುಷರು ಹೆಚ್ಚು ಸುಖಕರ ಸಂಸಾರಕ ಜೀವನವನ್ನು ಅನುಭವಿಸುತ್ತಿರುವ ಮಾಹಿತಿ ತಿಳಿದು ಬಂದಿದೆ.
advertisement