7 Hot News
A Karnataka Times Affiliate Kannada News Portal

ಆಂಟಿ ಎಂದು ಕರೆಯುವವರು ಮುಂದೆ ರೇ-ಪ್ ಮಾಡುತ್ತಾರೆ ಎಂದ ಖ್ಯಾತ ನಟಿ ಅನಸೂಯಾ ಭಾರದ್ವಾಜ್! ಬೆಚ್ಚಿಬಿದ್ದ ಆಂಟಿಯರು!!

advertisement

ಇವತ್ತು ಆಂಟಿ ಎನ್ನುವವರು ಮುಂದೆ ರೇ-ಸ್ಟ್ಗಳಾಗಿರುತ್ತಾರೆ ಸ್ನೇಹಿತರೆ ಟಾಲಿವುಡ್ ಸಿನಿಮಾ ರಂಗದಲ್ಲಿ ಹಲವಾರು ವರ್ಷಗಳಿಂದ ನಟಿಯಾಗಿ ನಿರೂಪಕಿಯಾಗಿ ಗುರುತಿಸಿಕೊಂಡು ಸಿಕ್ಕಾಪಟ್ಟೆ ಬೇಡಿಕೆಯನ್ನು ಹೊಂದಿರುವಂತಹ ನಟಿ ಅನುಸೂಯ ಭಾರದ್ವಾಜ್(Anasuya Bharadwaj) ಅವರು ಆಗಾಗ ಒಂದಲ್ಲ ಒಂದು ವಿಚಾರದಿಂದಾಗಿ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುತ್ತಾರೆ.

advertisement

ಹೌದು ಗೆಳೆಯರೇ ಸದ್ಯ ನಟಿ ಅನುಸೂಯ ಭಾರದ್ವಾಜ್(Anasuya Bharadwaj) ಅವರು ನಿರೂಪಣೆಗೆ ಸಂಪೂರ್ಣ ಗುಡ್ ಬೈ ಹೇಳಿ ನಟನೆಯಲ್ಲಿ ತೊಡಗಿಕೊಂಡಿದ್ದು, ಟಾಲಿವುಡ್ನ ಸಾಕಷ್ಟು ಸ್ಟಾರ್ ನಟರ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ತಮ್ಮ ಅಭಿಮಾನಿಗಳಿಗೆ ಜಬರ್ದಸ್ತ್ ಮನೋರಂಜನೆ ನೀಡುತ್ತಿರುತ್ತಾರೆ. ಇದರ ಜೊತೆಗೆ ಸೋಶಿಯಲ್ ಮೀಡಿಯಾಗಳ ಮೂಲಕ ತಮ್ಮ ಫ್ಯಾನ್ಸ್ ಗಳ ಜೊತೆಗೆ ಒಡನಾಟವನ್ನು ಬೆಳೆಸಿಕೊಂಡಿರುವ ಅನುಸೂಯ ಭಾರದ್ವಾಜ್(Anasuya Bharadwaj) ಅವರು ತಮ್ಮ ಬೋಲ್ಡ್ ಫೋಟೋಶೂಟ್ ಗಳನ್ನು ಪೋಸ್ಟ್ ಮಾಡುತ್ತಾ ಸಿಕ್ಕಾಪಟ್ಟೆ ಟ್ರೋಲ್ಗೆ ಒಳಗಾಗುತ್ತಿರುತ್ತಾರೆ.

advertisement

ಹೌದು ಗೆಳೆಯರೇ ಎಲ್ಲದಕ್ಕೂ ಡೋಂಟ್ ಕೇರ್(Don’t care) ಎನ್ನುವಂತೆ ವರ್ತಿಸುವ ಅನುಸೂಯ ಭಾರದ್ವಾಜ್ ಅವರು ಮದುವೆಯಾಗಿ ಎರಡು ಮಕ್ಕಳಿದ್ದರೂ ಕೂಡ ಇಂದಿಗೂ ಪುಟ್ಟ ಪುಟ್ಟ ಬಟ್ಟೆಗಳನ್ನು ಧರಿಸಿ ಸುಂದರ ಮೈ ಮಾಟವನ್ನು ಎಕ್ಸ್ಪೋಸ್ ಮಾಡುತ್ತಾ ಬೋ.ಲ್ಡ್ ಆದ ಫೋಟೋ ಶೂಟ್ಗಳನ್ನು ಮಾಡಿಸಿ ಅದೆಲ್ಲವನ್ನು ತಮ್ಮ ಇನ್ಸ್ಟಾಗ್ರಾಮ್ ಹಾಗೂ ಫೇಸ್ಬುಕ್ ಪ್ರೊಫೈಲ್ ನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.

advertisement

advertisement

ಇದನ್ನು ಕಂಡಂತಹ ಕೆಲ ನೆಟ್ಟಿಗರು ಅನುಸೂಯ ಅವರನ್ನು ಆಂಟಿ ಎಂದು ಕರೆಯ ತೊಡಗಿದ ತಮ್ಮ ಅಸಮಾಧಾನವನ್ನು ಸಂದರ್ಶನ ಒಂದರಲ್ಲಿ ವ್ಯಕ್ತಪಡಿಸಿದಂತಹ ಅನುಸೂಯ ಭಾರದ್ವಾಜ್ (Anasuya Bharadwaj) ಅವರು “ನಾನು ಏನಾದರೂ ಪೋಸ್ಟ್ ಮಾಡಿದರೆ ಮನೆಯಲ್ಲಿ ಸುಮ್ಮನೆ ಮಕ್ಕಳು ನೋಡಿಕೊಂಡು ಇರಬಹುದಲ್ಲವೇ ಆಂಟಿ (Aunty) ಏನುತ್ತಾರೆ. ಆಂಟಿ ಎನ್ನುವ ಪದದಲ್ಲಿ ಯಾವುದೇ ತಪ್ಪಿಲ್ಲ. ಆದರೆ ಅದನ್ನು ಕೆಲವರು ಕೆಟ್ಟದಾಗಿ ಅ.ಸ.ಭ್ಯವಾಗಿ ಬಳಸುತ್ತಾರೆ. ಚಿಕ್ಕ ಮಕ್ಕಳು ಗೊತ್ತಿರುವವರು ಬಂದು ಮುದ್ದಾಗಿ ಆಂಟಿ ಎಂದು ಕರೆಯುತ್ತಾರೆ.

advertisement

ಚಿಕ್ಕ ಮಕ್ಕಳು ನನ್ನನ್ನು ಆಂಟಿ ಎಂದು ಕರೆದರೆ ನನಗೆ ಸಂತೋಷವಾಗುತ್ತದೆ ಆದರೆ ನನ್ನ ವಯಸ್ಸಿನವರು ಮತ್ತು ನಿಮ್ಮ ವಯಸ್ಸಿನವರು ಬೇರೆ ರೀತಿಯಲ್ಲಿ ನನ್ನನ್ನು ಆಂಟಿ ಎಂದು ಕರೆಯುತ್ತಾರೆ ಅದು ನನಗೆ ಇಷ್ಟವಾಗುವುದಿಲ್ಲ. ನಾನು ಚಿಕ್ಕವಳಿದ್ದಾಗಲೂ ನೆರೆಹೊರೆಯವರನ್ನು ಆಂಟಿ ಎಂದು ಕರೆಯುತ್ತಿದ್ದೆ ಒಂದು ವೇಳೆ ಅವರು ಬೇಡ ಎಂದರೆ ನಾನು ಹಾಗೆ ಕರೆಯುತ್ತಿರಲಿಲ್ಲ, ಅವರಿಗೆ ನೋವಾಗುತ್ತದೆ ಎಂದು ಅರ್ಥ ಮಾಡಿಕೊಂಡು ಸುಮ್ಮನಾಗುತ್ತಿದ್ದೆ.

advertisement

ಆದರೆ ನನ್ನನ್ನು ಕೆಲವರು ಆಂಟಿ ಎನ್ನುವುದು ನನಗೆ ಇಷ್ಟವಾಗುವುದಿಲ್ಲ ಆದರೂ ಸಹ ಮತ್ತೆ ಮತ್ತೆ ಹಾಗೆ ನನ್ನನ್ನು ಸಂಬೋಧಿಸುವುದು ಯಾಕೆ ಮತ್ತೊಬ್ಬರನ್ನು ಯಾಕೆ ನೋವಿಸಬೇಕು” ಎನ್ನುತ್ತಾ ತಮ್ಮ ಆಕ್ರೋಶವನ್ನು ಅನುಸೂಯ ಭಾರದ್ವಾಜ್(Anasuya Bharadwaj) ಹೊರ ಹಾಕಿದ್ದಾರೆ.

advertisement

Leave A Reply

Your email address will not be published.