ಗಂಟಲಿನಲ್ಲಿ ಮೀನಿನ ಮುಳ್ಳು ಸಿಕ್ಕಿಹಾಕಿಕೊಂಡರೆ ತಕ್ಷಣ ಈ ಒಂದು ಕೆಲಸವನ್ನು ಮಾಡಿ ಸಾಕು, ಮುಳ್ಳು ಹೂವಿನ ರೀತಿ ಜಾರಿಕೊಂಡು ಹೊರಗೆ ಬರುತ್ತದೆ ನೋಡಿ!!

ಹಾಯ್ ಫ್ರೆಂಡ್ಸ್ ಇವತ್ತು ನಿಮಗೆ ಯಾವ ವಿಷಯದ ಬಗ್ಗೆ ತಿಳಿಸಿ ಕೊಡ್ತಾ ಇದೀನಿ ಅಂದ್ರೆ ಅಕಸ್ಮಾತ್ ಆಗಿ ಗಂಟಲಿನಲ್ಲಿ ಆಹಾರ ಸಿಕ್ಕಕೊಂಡಾಗ ತಕ್ಷಣ ನಾವು ಏನ್ ಮಾಡಬೇಕು ಅಂತ ಹೇಳಿ ಇವತ್ತಿನ ಕಂಟೆಂಟ್ ನಲ್ಲಿ ತಿಳಿಸಿ ಕೊಡ್ತಾ ಇದೀನಿ, ನಿಮಗೆ ಇದರ ಅನುಭವ ಆಗಬಹುದು ಹಾಗಾಗಿ ಒಂದು ವೇಳೆ ನಿಮಗೆ ಇಂತಹ ಸಮಸ್ಯೆಗಳು ಎದುರಾದಾಗ ಕೆಲವೊಂದು ಪರಿಹಾರಗಳನ್ನು ತಕ್ಷಣವೇ ಮಾಡಿಕೊಳ್ಳಬೇಕು.

ಇಲ್ಲದಿದ್ದರೆ ತುಂಬಾ ತೊಂದರೆ ಆಗುತ್ತದೆ ಗಂಟಲಿನಲ್ಲಿ ಹೆಚ್ಚು ತೇವಾಂಶ ಇಲ್ಲದೆ ಇದ್ದರೆ ಈ ರೀತಿ ಆಗುತ್ತದೆ ತೇವಾಂಶ ಇದ್ದರೆ ಸೇವಿಸಿದ ಆಹಾರ ಬೇಗನೆ ಜಾರಿಕೊಂಡು ಒಳಗೆ ಹೋಗುತ್ತದೆ ಅಂತಹ ಸುಲಭವಾದ ಮತ್ತು ನಿಮಗೆ ಅನುಕೂಲವಾಗುವಂತಹ ಕೆಲವು ಪರಿಹಾರಗಳನ್ನು ಈ ವಿಡಿಯೋದಲ್ಲಿ ತಿಳಿಸಿಕೊಡಲಾಗಿದೆ ದಯವಿಟ್ಟು ಕೊನೆಯ ವರೆಗೆ ಓದಿ.

ಬೇಗ ನೀರು ಕುಡಿಯಿರಿ ಊಟ ಮಾಡುವ ಸಂದರ್ಭದಲ್ಲಿ ಯಾವಾಗಲಾದರೂ ನಿಮ್ಮ ಗಂಟಲಿನ ಭಾಗದಲ್ಲಿ ಅಥವಾ ಅಣ್ಣನಾಲದಲ್ಲಿ ನೀವು ಸೇವಿಸಿದ ಆಹಾರ ಸಿಕ್ಕಿಹಾಕಿಕೊಂಡರೆ ಅದಕ್ಕೆ ಸಾಮಾನ್ಯವಾಗಿ ಲುಬ್ರಿಕೇಷನ್ ಇಲ್ಲ ಎಂದರ್ಥ ಸೇವಿಸುವ ಆಹಾರಕ್ಕೆ ಲುಬ್ರಿಕೇಷನ್ ಕೊಡುವುದು ನಿಮ್ಮ ಬಾಯಿಯ ಎಂಜಲಿನ ಕೆಲಸ ಆ ಸಂದರ್ಭದಲ್ಲಿ ನೀವು ಆದಷ್ಟು ಬೇಗನೆ ನೀರು ಕುಡಿದರೆ ನೀವು ಸೇವಿಸಿದ ಆಹಾರ ಜಾರಿಕೊಂಡು ಹೊಟ್ಟೆಗೆ ಹೋಗುತ್ತದೆ.

ಬೆಣ್ಣೆ ತಿನ್ನುವುದು ಬೆಣ್ಣೆ ಹೇಳಿ ಕೇಳಿ ಜಿದ್ದಿನ ಪದಾರ್ಥ ಇದರಿಂದ ಗಂಟಲಿಗೆ ಮತ್ತು ಅನ್ನನಾಳಕ್ಕೆ ಹೆಚ್ಚಿನ ಲುಬ್ರಿಕೇಷನ್ ಸಿಗುತ್ತದೆ ಆದರೆ ನೀವು ಇದನ್ನು ತಿನ್ನಬಾರದು ಏಕೆಂದರೆ ಬೆಣ್ಣೆ ನಾಲಿಗೆಗೆ ಅಷ್ಟು ರುಚಿಸುವುದಿಲ್ಲ ಗಂಟಲಿನಲ್ಲಿ ಆಹಾರ ಸಿಕ್ಕಿಹಾಕಿಕೊಂಡ ಸಂದರ್ಭದಲ್ಲಿ ಸ್ವಲ್ಪ ಅಂದರೆ ಒಂದು ಟೇಬಲ್ ಚಮಚ ಬೆಣ್ಣೆಯನ್ನು ತಿಂದರೆ ಬಹಳ ಸರಳವಾಗಿ ಆಹಾರ ಹೊಟ್ಟೆಗೆ ಇಳಿಯುತ್ತದೆ.

ನೀರಿನಲ್ಲಿ ಒಂದು ಟೇಬಲ್ ಚಮಚ ಬೇಕಿಂಗ್ ಸೋಡಾ ಮಿಶ್ರಣ ಮಾಡಿ ಇದನ್ನು ಕುಡಿದರೆ ನೀವು ಸೇವನೆ ಮಾಡಿದ ಆಹಾರ ಒಂದು ವೇಳೆ ಗಂಟಲಿನಲ್ಲಿ ಸಿಕ್ಕಿಹಾಕಿಕೊಂಡಿದ್ದರೆ ಸುಲಭವಾಗಿ ಒಳಗೆ ಹೋಗಲು ಅನುಕೂಲ ಕರವಾಗಿರುತ್ತದೆ ಇದು ಒಂದು ರೀತಿಯ ಔಷಧಿ ತರಹ ಕೆಲಸ ಮಾಡುತ್ತದೆ.

ಒಳಗಡೆ ಬಬಲ್ ಗಳನ್ನು ಅಭಿವೃದ್ಧಿಪಡಿಸಿ ಒತ್ತಡವನ್ನು ಉಂಟು ಮಾಡಿ ಸಿಕ್ಕಿಹಾಕಿಕೊಂಡ ಆಹಾರ ಒಳಗೆ ಹೋಗುವಂತೆ ಮಾಡುತ್ತದೆ ಕಾರ್ಬೋನೇಟೆಡ್ ಪಾನ್ಯಗಳು ಸಹ ಈ ಸಮಯದಲ್ಲಿ ಬಹಳ ಸಹಾಯಕ್ಕೆ ಬರುತ್ತವೆ. ಸುಲಭವಾಗಿ ಆಹಾರ ಒಳಗೆ ಹೋಗಲು ಸಹಾಯಮಾಡುತ್ತದೆ ಆಹಾರ ಸಿಕ್ಕಿಹಾಕಿಕೊಂಡ ಸಂದರ್ಭದಲ್ಲಿ ಕುಡಿಯುವ ಅಭ್ಯಾಸ ಮಾಡಿಕೊಂಡರೆ ಬಹಳ ಬೇಗನೆ ಗ್ಯಾಸ್ ಉತ್ಪತ್ತಿ ಆಗುತ್ತದೆ ಮತ್ತು ಆಹಾರ ಹೊಟ್ಟೆಗೆ ಸಾಗಲು ಅನುಕೂಲವಾಗಿರುತ್ತದೆ.

ಬಾಳೆಹಣ್ಣು ತಿನ್ನುವುದು ಚೆನ್ನಾಗಿ ಮಾಗಿದ ಬಾಳೆಹಣ್ಣು ತುಂಬಾ ಮೃದುವಾಗಿರುತ್ತದೆ ಸೇವನೆ ಮಾಡಿದ ಆಹಾರ ಗಂಟಲಿನಲ್ಲಿ ಅಥವಾ ಅನ್ನನಾಳದಲ್ಲಿ ಸಿಕ್ಕಿಹಾಕಿಕೊಂಡಾಗ ಬಾಳೆಹಣ್ಣು ತಿನ್ನುವುದರಿಂದ ನುಗ್ಗೆಕಾಯಿ ಬಹಳ ಸುಲಭವಾಗಿ ಆಹಾರ ಜಾರಿಕೊಂಡು ಹೊಟ್ಟೆಗೆ ಹೋಗುತ್ತದೆ ವಿಶೇಷವಾಗಿ ವಯಸ್ಸಾದವರಿಗೆ ಇದು ಬಹಳ ಉತ್ತಮವಾದ ಪರಿಹಾರ ಎಂದು ಹೇಳಬಹುದು.

Public News

Leave a Reply

Your email address will not be published. Required fields are marked *