ಚಡ್ಡಿ ಹಾಕಿದ್ದೀಯಾ ಎಂದು ಕೇಳಿದ ಯುವಕನಿಗೆ, ಲೈವ್ ವಿಡಿಯೋದಲ್ಲಿ ಚಡ್ಡಿ ತೆಗೆದು ತೋರಿಸಿ ಬಾಯಿ ಮುಚ್ಚಿಸಿದ ಯುವತಿ! ಮೌನಕ್ಕೆ ಶರಣಾದ ಯುವಕ!!

ಸೋಶಿಯಲ್ ಮೀಡಿಯಾ (Social medai) ಎಂಬ ಪ್ಲಾಟ್ಫಾರ್ಮ್ ಒಂದನ್ನು ಬಳಸಿಕೊಂಡು ಜನರು ನಮ್ಮೊಳಗಿರುವಂತಹ ಪ್ರತಿಭೆಯನ್ನು ಅನಾವರಣ ಗೊಳಿಸುತ್ತಾ ಸೋಶಿಯಲ್ ಮೀಡಿಯಾ ಸ್ಟಾರ್ ಆಗಿ ಹೊರಹೊಮ್ಮುತ್ತಿದ್ದಾರೆ ಫೇಮಸ್ ಆಗುವ ಸಲುವಾಗಿ ಹೆಣ್ಣುಮಕ್ಕಳು ಅರ್ಧಂಬರ್ಧ ಬಟ್ಟೆ ಧರಿಸಿ ನೆಟ್ಟಿಗರ ಮುಂದೆ ಬಂದರೆ ಇನ್ನು ಕೆಲವರು ವಿಚಿತ್ರವಾದಂತಹ ಆಕ್ಟಿಂಗ್ ಮೂಲಕ ನೆಟ್ಟಿಗರ(Netizens) ಗಮನ ಸೆಳೆಯುತ್ತಿರುತ್ತಾರೆ.

ಹೀಗೆ ಕಳೆದ ಕೆಲವು ದಿನಗಳ ಹಿಂದೆ ಹಾಸ್ಟೆಲ್ ಹುಡುಗಿಯರು ತಮ್ಮ ಒಳ ಉಡುಪನ್ನು (inner wear) ಕೈಯಲ್ಲಿ ಹಿಡಿದುಕೊಂಡು ಡ್ಯಾನ್ಸ್ ಮಾಡುವ ಮೂಲಕ ಸೋಶಿಯಲ್ ಮೀಡಿಯಾ ಬಳಕೆದಾರರನ್ನು ತಮ್ಮತ್ತ ಆಕರ್ಷಿಸಿಕೊಂಡಿದ್ದರು. ಅದರಂತೆ ಈಗ ಮತ್ತೊಂದು ವಿಡಿಯೋ ಬಾರಿ ವೈರಲ್ ಆಗುತ್ತಿದ್ದು, ಮಧ್ಯ ವಯಸ್ಕರ ಆಂಟಿ ಒಬ್ಬಳು ಚಡ್ಡಿಯನ್ನು ಹಿಡಿದು ಕ್ಯಾಮೆರಾದ ಮುಂದೆ ನಿಂತು ರೀಲ್ಸ್ ಮಾಡಿದ್ದಾಳೆ.

ಸದ್ಯ ಈ ವಿಡಿಯೋಗೆ ವಿಭಿನ್ನ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಸಾಕಷ್ಟು ಟ್ರೋಲಿಗರ ಕೆಂಗಣ್ಣಿಗೂ ಗುರಿಯಾಗಿದೆ. ಹೌದು ಗೆಳೆಯರೇ 25 ರಿಂದ 30 ವರ್ಷದ ಶೋಭನ ಪವಿತ್ರ ಎಂಬಾಕೆ ಇನ್ಸ್ಟಾಗ್ರಾಮ್ ನಲ್ಲಿ ಪವಿತ್ರ ಬೇಬಿ(pavitra baby) ಎಂದೇ ಪ್ರಖ್ಯಾತಿ ಪಡೆದಿದ್ದು, ತನ್ನ ರೀಲ್ಸ್ ವಿಡಿಯೋ ಇಂದಾಗಿ ಬರೋಬ್ಬರಿ 86 ಸಾವಿರಕ್ಕೂ ಅಧಿಕ ಫಾಲೋವರ್ಸ್ ಗಳನ್ನು ಹೊಂದಿದ್ದಾಳೆ. ಚಡ್ಡಿಯನ್ನು ಕೈಯಲ್ಲಿ ಹಿಡಿದು ತೆಲುಗುನ ಪ್ರಖ್ಯಾತ ಡೈಲಾಗ್ ಒಂದಕ್ಕೆ ಲಿಪ್ಸಿಂಕ್ ಮಾಡಿದ್ದು ಈ ವಿಡಿಯೋ ನೆಟ್ಟಿಗರ ಆಕರ್ಷಣೆಗೆ ಗುರಿಯಾಗಿದೆ.

ಹೌದು ಗೆಳೆಯರೇ ಇದನ್ನು ರಾತ್ರಿ ಹೊತ್ತು ಧರಿಸುವುದು… ಎಂಬ ಡೈಲಾಗ್ಗೆ ಲಿಪ್ಸಿಂಕ್ ಮಾಡುತ್ತಾ ಪವಿತ್ರ ಗುಲಾಬಿ ಬಣ್ಣದ ಚಡ್ಡಿಯನ್ನು ಕ್ಯಾಮರಾದ ಮುಂದೆ ಬಂದು ತೋರಿಸಿದ್ದಾಳೆ, ಸದ್ಯ ಈ ವಿಡಿಯೋ ಬಾರಿ ವೈರಲ್ ಆಗುತ್ತಿದ್ದು, ವಿಡಿಯೋ ಹಂಚಿಕೊಂಡ ಕೆಲವೇ ಕೆಲವು ದಿನಗಳಲ್ಲಿ 76,000ಕ್ಕೂ ಅಧಿಕ ಲೈಕ್ಸ್ ಹಾಗೂ ಕಮೆಂಟ್ಗಳ ಸುರಿಮಳಿಗೆ ಹರಿದು ಬಂದಿದೆ.

ಹೀಗೆ ಟ್ರೋಲ್ಗಳಿಂದಲೇ ಪ್ರಸಿದ್ಧಿ ಪಡೆದಿರುವಂತಹ ಶೋಭಾನ ಪವಿತ್ರ(Shobhna Pavithra) ಈ ರೀತಿಯಾದಂತಹ ಸಾಕಷ್ಟು ಅಪಹಾಸ್ಯ ಸೃಷ್ಟಿ ಮಾಡುವಂತಹ ವಿಡಿಯೋಗಳನ್ನು ತನ್ನ ಇನ್ಸ್ಟಾಗ್ರಾಮ್ ಪೇಜ್ನಲ್ಲಿ ಪೋಸ್ಟ್ ಮಾಡಿದ್ದು, ಈ ಮೂಲಕ ಸಾವಿರಾರು ಸಂಖ್ಯೆಯ ಫಾಲೋವರ್ಸ್ಗಳನ್ನು (followers) ಸಂಪಾದಿಸಿಕೊಂಡಿದ್ದಾರೆ ಎಂದರೆ ತಪ್ಪಾಗಲಾರದು.

 

View this post on Instagram

 

A post shared by Shobana Pavitra (@pavibaby_77)

ಕೊರೊನಾ ಸಮಯದಲ್ಲಿ ಶುರುವಾದಂತಹ ಟಿಕ್ ಟಾಕ್, ಡಬ್ಸ್ಮ್ಯಾಶ್ ಗಳ ಹಾವಳಿಯು ಇಂದು ಕಲಾವಿದರನ್ನು ಸಿನಿಮಾ ಹಾಗೂ ಸೀರಿಯಲ್ ಕ್ಷೇತ್ರಕ್ಕೆ ಪರಿಚಯಿಸುತ್ತಿದೆ. ಆದರೆ ಇಂತಹ ಕೆಲ ಇನ್ಫ್ಲುಎನ್ಸರ್ಗಳು (Influencer) ಟ್ರೋಲ್ ವಿಡಿಯೋಗಳ ಮೂಲಕವೇ ಜನಮನ್ನಣೆ ಪಡೆಯುತ್ತಾ ಸೋಶಿಯಲ್ ಮೀಡಿಯಾದ ಸ್ಟಾರ್ ಎಂಬ ಪಟ್ಟವನ್ನು ಗಿಟ್ಟಿಸಿಕೊಳ್ಳುತ್ತಾರೆ.

Public News

Leave a Reply

Your email address will not be published. Required fields are marked *