7 Hot News
A Karnataka Times Affiliate Kannada News Portal

ಖ್ಯಾತ ನಟಿ ಶ್ರದ್ಧಾ ಶ್ರೀನಾಥ್ ಎದೆಯ ಮೇಲೆ ಮೂಡಿರುವ ಟ್ಯಾಟೂ ಹೇಗಿದೆ ಗೊತ್ತಾ? ಮೊದಲಬಾರಿಗೆ ಇಲ್ಲಿದೆ ನೋಡಿ ಮಸ್ತ್ ಫೋಟೋಸ್!!

advertisement

ಸ್ನೇಹಿತರೆ ವಿಕ್ಟರಿ ವೆಂಕಟೇಶ್ ಸೈಂಧವ ಚಿತ್ರದ ಶೂಟಿಂಗ್ ಕೆಲಸಗಳೆಲ್ಲ ಸಂಪೂರ್ಣವಾಗಿ ಮುಗಿದ್ದಿದ್ದು, ಇನ್ನೇನು ಮುಂಬರಲಿರುವ ಸಂಕ್ರಾಂತಿ ಹಬ್ಬಕ್ಕೆ ಚಿತ್ರ ದೇಶದಾದ್ಯಂತ ತೆರೆ ಕಾಣಲಿರುವ ಮಾಹಿತಿಯನ್ನು ಸಿನಿಮಾ ತಂಡ ಅಧಿಕೃತವಾಗಿ ಹೊರಹಾಕಿದೆ. ಸದ್ಯ ಸಿನಿಮಾದ ಪ್ರಮೋಷನ್ ಕೆಲಸಗಳಲ್ಲಿ (promotion work) ತೊಡಗಿಕೊಂಡಿರುವಂತಹ ಸಿನಿಮಾ ತಂಡದವರು ವೈಜಾಕ್ನಲ್ಲಿ ಬಹಳ ಅದ್ದೂರಿಯಾಗಿ ನೆನ್ನೆ ಪ್ರೀ-ರಿಲೀಸಿಂಗ್ ಕಾರ್ಯಕ್ರಮವನ್ನು ನೆರವೇರಿಸಿದ್ದಾರೆ.

advertisement

ಈ ಒಂದು ಕಾರ್ಯಕ್ರಮಕ್ಕೆ ಸಾಕಷ್ಟು ಸ್ಟಾರ್ ಸೆಲೆಬ್ರೆಟಿಗಳು ಆಗಮಿಸಿ ಸಿನಿಮಾದ ಕುರಿತು ಮೆಚ್ಚುಗೆಯ ಮಾತುಗಳನ್ನು ಆಡುವುದರ ಜೊತೆಗೆ ಸಿನಿಮಾ ಮಂದಿರಗಳಿಗೆ ಹೋಗಿ ಸೈಂಧವ ಸಿನಿಮಾ(Saindhava Cinema) ವನ್ನು ವೀಕ್ಷಿಸುವಂತೆ ಕೇಳಿಕೊಂಡರು. ಸೈಂಧವ ಚಿತ್ರದ ನಾಯಕ ನಟ ವಿಕ್ಟರಿ ವೆಂಕಟೇಶ್ ಅವರು ಬಹಳನೇ ಸಿಂಪಲ್ಲಾದ ಕಪ್ಪು ಬಣ್ಣದ ಡೆನಿಮ್ ಧರಿಸಿ ಚೆಕ್ ಶರ್ಟ್ ಒಳಗೆ ಕಪ್ಪು ಬಣ್ಣದ ಟೀ ಶರ್ಟ್ ನಲ್ಲಿ ಬಹಳ ಹ್ಯಾಂಡ್ಸಮ್ ಆಗಿ ಕಾಣಿಸಿಕೊಂಡರೆ.

advertisement

ಅವರ ನಾಯಕ ನಟಿಯಾಗಿ ಶ್ರದ್ಧ ಶ್ರೀನಾಥ್(Shraddha Srinath) ಅವರು ಬಿಳಿ ಬಣ್ಣದ ಗಾಗ್ರ ಹಾಗೂ ಅದರ ಮೇಲೊಂದು ಕೋಟ್ ಧರಿಸಿ ಬಹಳ ಮೋಹಕವಾಗಿ ಕಾಣಿಸಿಕೊಂಡರು. ಫ್ರೀ ರಿಲೀಸಿಂಗ್ ಇವೆಂಟ್ ಕಾರ್ಯಕ್ರಮಕ್ಕೆ ಬಹಳ ದುಬಾರಿ ಬೆಲೆ ಬಾಳುವಂತಹ ಗಾಗ್ರ ಶೋಲಿಯಲ್ಲಿ ಶ್ರದ್ಧ ಶ್ರೀನಾಥ್ ಅವರು ಕಾರ್ಯಕ್ರಮದ ಕೇಂದ್ರೀಯ ಬಿಂದುವಾದರೂ.

advertisement

advertisement

advertisement

ನೋಡುಗರ ಗಮನವನ್ನು ಸೆಳೆದಿದಂತಹ ಶ್ರದ್ಧ ಶ್ರೀನಾಥ್(Shraddha Srinath) ಅವರು ತಮ್ಮ ಸಿನಿಮಾದ ಕುರಿತು ಹಾಗೂ ಚಿತ್ರದಲ್ಲಿನ ತಮ್ಮ ಪಾತ್ರದ ಕುರಿತು ಅಲ್ಲಿ ನೆರದಿದ್ದಂತಹ ಜನರಿಗೆ ಸಂಕ್ಷೀಪ್ತ ವಿವರವನ್ನು ನೀಡುವುದರ ಜೊತೆಗೆ ಚಿತ್ರದ ಪ್ರಮೋಷನ್ ಅನ್ನು ಭರ್ಜರಿಯಾಗಿ ಮಾಡಿದ್ದಾರೆ. ಇದೇ ಜನವರಿ 13ನೇ ತಾರೀಖಿನಂದು ಬಿಡುಗಡೆಗೊಳ್ಳಲಿರುವಂತಹ ಈ ಸಿನಿಮಾಗೆ ಪ್ರೇಕ್ಷಕರಿಂದ ಒಳ್ಳೆಯ ರೆಸ್ಪಾನ್ಸ್ ಸಿಗಲಿದ್ಯ ಎಂಬುದನ್ನು ಕಾದು ನೋಡಬೇಕಿದೆ.

advertisement

advertisement

ಸದ್ಯ ಪ್ರೀ ರಿಲೀಸಿಂಗ್ ಇವೆಂಟ್ ಕಾರ್ಯಕ್ರಮದ ಕೆಲ ಸುಂದರ ಫೋಟೋಗಳನ್ನು ಅಭಿಮಾನಿಗಳು ಶ್ರದ್ಧಾ ಶ್ರೀನಾಥ್ (Shraddha Srinath) ಅವರ ಫ್ಯಾನ್ ಪೇಜ್ ಗಳಲ್ಲಿ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ. ಕೇವಲ ತೆಲುಗು ಭಾಷೆಯಲ್ಲಿ ಬಿಡುಗಡೆಗೊಳ್ಳುತ್ತಿರುವ ಆಕ್ಷನ್ ಥ್ರಿಲ್ಲರ್ ಸಿನಿಮಾ ಇದಾಗಿದ್ದು ಚಿತ್ರದಲ್ಲಿ ವೆಂಕಟೇಶ್ ದಗ್ಗುಬಾಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡರೆ ನವಾಜುದ್ದನ್ ಸಿದ್ದಿಕಿ, ಬೇಬಿ ಸಾರ, ಶ್ರದ್ಧಾ ಶ್ರೀನಾಥ್(Shraddha Srinath) ಮತ್ತು ರೂಹಾನಿ ಶರ್ಮಾ ಮುಂತಾದ ಕಲಾವಿದರು ಪ್ರಮುಖ ಪಾತ್ರಗಳ ಮೂಲಕ ಮಿಂಚಲಿದ್ದಾರೆ.

advertisement

Leave A Reply

Your email address will not be published.