7 Hot News
A Karnataka Times Affiliate Kannada News Portal

ಸುಂಟರಗಾಳಿ ಹಾಡಿಗೆ ನಟಿ ಮೇಘಾ ಶೆಟ್ಟಿ ಮಾಡಿದ ಡಾನ್ಸ್ ತಯಾರಿ ಹೇಗಿತ್ತು ಗೊತ್ತಾ? ವಿಡಿಯೋ ನೋಡಿ ಮೈ ಚಳಿ ಬಿಟ್ಟು ಕುಣಿದ ನಟಿ!!

advertisement

ಸ್ನೇಹಿತರೆ ಕಳೆದ ಕೆಲವು ವರ್ಷಗಳ ಹಿಂದೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜೊತೆ ಜೊತೆಯಲಿ(Jote Joteyali) ಎಂಬ ಸೀರಿಯಲ್ ಮೂಲಕ ತಮ್ಮ ಬಣ್ಣದ ಲೋಕದ ಪಯಣವನ್ನು ಪ್ರಾರಂಭ ಮಾಡಿದ ಮೇಘ ಶೆಟ್ಟಿ ಅವರು ಇಂದು ಕನ್ನಡ ಸಿನಿಮಾ ರಂಗದ ಬಹು ಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದಾರೆ. ಹೌದು ಗೆಳೆಯರೇ ಅನು ಸಿರಿಮನೆ ಎಂಬ ಮಿಡಲ್ ಕ್ಲಾಸ್ ಹುಡುಗಿಯ ಪಾತ್ರದಲ್ಲಿ ಅಭಿನಯಿಸಿ ಕನ್ನಡಿಗರ ಮನೆಮಗಳಾಗಿ ಹೋಗಿದ್ದಂತಹ ಮೇಘ ಶೆಟ್ಟಿ(Megha Shetty) ಅವರು ಸೀರಿಯಲ್ ನಲ್ಲಿ ಅಭಿನಯಿಸುತ್ತಿದ್ದಾಗಲೇ ತ್ರಿಪಲ್ ರೈಡಿಂಗ್ ಮತ್ತು ದಿಲ್ ಪಸಂದಂತಹ ಸಿನಿಮಾಗಳಲ್ಲಿ ತೆರೆ ಹಂಚಿಕೊಂಡರಿ.

advertisement

ಇದೀಗ ಬಜಾರ್ ನಟನ ಚಿತ್ರದಲ್ಲಿ ಮೇಘ ಶೆಟ್ಟಿ ಬಣ್ಣ ಹಚ್ಚಿದ್ದು ಈ ಚಿತ್ರಕ್ಕೆ ಅಭಿಷೇಕ್ ಅಂಬರೀಷ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan) ಬಂದು ಪ್ರೋತ್ಸಾಹ ನೀಡುವುದರ ಜೊತೆಗೆ ತಮ್ಮ ಅಭಿಮಾನಿಗಳಲ್ಲಿ ಚಿತ್ರಮಂದಿರಗಳಿಗೆ ಹೋಗಿ ಸಿನಿಮಾ ನೋಡುವಂತೆ ಕೇಳಿಕೊಂಡರು. ಅದರಂತೆ ಡಿ ಬಾಸ್ ದರ್ಶನ್ ಅವರ ಕಾಟೇರಾ ಸಿನಿಮಾ(Katera Cinema) ಬಿಡುಗಡೆ ಗೊಳ್ಳುವಂತಹ ಸಮಯದಲ್ಲಿ ಮೇಘ ಶೆಟ್ಟಿ ಮತ್ತು ಧನ್ವೀರ್ ಇಬ್ಬರು ಫ್ರೀ ರಿಲೀಸಿಂಗ್ ಇವೆಂಟ್ನಲ್ಲಿ ಭಾಗಿಯಾಗಿ ಸಿನಿಮಾದ ಪ್ರಚಾರದ ಕೆಲಸಗಳಲ್ಲಿ ತೊಡಗಿಕೊಂಡರು.

advertisement

ಹೌದು ಗೆಳೆಯರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿರುವಂತಹ ಮೇಘ ಶೆಟ್ಟಿ(Megha Shetty) ಅವರು ಕಳೆದ ಕೆಲವು ದಿನಗಳ ಹಿಂದೆ ಅವರ ಬರ್ತಡೆ ಸೆಲೆಬ್ರೇಶನ್ ಭಾಗಿಯಾಗಿದ್ದರು. ಅಲ್ಲದೆ ಸಾಕಷ್ಟು ಸಂದರ್ಶನಗಳಲ್ಲಿ ಮಾತನಾಡುವಾಗ ತಮ್ಮ ಬಣ್ಣದ ಬದುಕಿನ ಸ್ಪೂರ್ತಿ ದರ್ಶನ್ ಸರ್ ಎಂದು ಹೇಳಿ ದಾಸನ ಕುರಿತು ಹಾಡಿ ಹೊಗಳದೆ ಕಾರ್ಯಕ್ರಮವನ್ನು ಮುಗಿಸುವುದಿಲ್ಲ ಡಿಸೆಂಬರ್ 24 ನೇ ತಾರೀಕು 2023 ರಂದು ಮಂಡ್ಯದಲ್ಲಿ ಚಿತ್ರದ ಹಾಡನ್ನು ಅದ್ದೂರಿಯಾಗಿ ಹಾಡನ್ನು ಬಿಡುಗಡೆ ಮಾಡುವಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

advertisement

advertisement

ಆ ಕಾರ್ಯಕ್ರಮದಲ್ಲಿ ಭಾಗಿಯಾಗುವುದರ ಜೊತೆಗೆ ದರ್ಶನ್ ಅವರ ಸಿನಿಮಾಗಳ ಹಲವು ಹಾಡುಗಳಿಗೆ ತಪ್ಪಾಂಗುಚ್ಚಿ ಸ್ಟೆಪ್ ಹಾಕಿದ ಮೇಘ ಶೆಟ್ಟಿ ಅವರು ವೇದಿಕೆಯ ಮೇಲೆ ಧೂಳೆಬ್ಬಿಸಿದರು. ಮೇಘ ಶೆಟ್ಟಿ ಅವರ ನೃತ್ಯಕ್ಕೆ ಸಾತ್ ಕೊಡುವ ಸಲುವಾಗಿ ಸ್ವತಹ ದರ್ಶನವರೆ ವೇದಿಕೆಯ ಮೇಲೆ ಬಂದು ಸುಂಟರಗಾಳಿ ಹಾಡಿಗೆ ನೃತ್ಯ ಮಾಡುವ ಮೂಲಕ ಕಾರ್ಯಕ್ರಮದ ಮೆರುಗನ್ನು ಇನ್ನಷ್ಟು ಹೆಚ್ಚಿಸಿದರು.

advertisement

ಹೀಗೆ ನೃತ್ಯವಾದ ಬಳಿಕ ಕಾಟೇರ ಸಿನಿಮಾದ ಬಗ್ಗೆ ಹಾಗೂ ದರ್ಶನ್ ಅವರ ಬಗ್ಗೆ ವೇದಿಕೆಯ ಮೇಲೆ ಮಾತನಾಡಿದಂತಹ ಮೇಘ ಶೆಟ್ಟಿ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವುದರ ಜೊತೆಗೆ ಎಲ್ಲರೂ ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡಿ ನಾನು ನಿಮ್ಮ ಜೊತೆಗೆ ಥಿಯೇಟರ್ ಗೆ ಹೋಗಿ ಚಿತ್ರ ಖಂಡಿತ ವೀಕ್ಷಿಸುತ್ತೇನೆ ಎಲ್ಲರೂ ಸೇರಿ ಡಿಸೆಂಬರ್ 29ನೇ ತಾರೀಕಿನಂದು ಕಾಟೇರನ ಹಬ್ಬ ಮಾಡೋಣ ಎಂದು ಸಿನಿಮಾದ ಪ್ರಚಾರವನ್ನು ಬಹಳ ಅದ್ದೂರಿಯಾಗಿ ನೆರವೇರಿಸಿದರು.

advertisement

advertisement

ಮಂಡ್ಯದಲ್ಲಿ ನಡೆದ ಈ ವಿಶೇಷ ಕಾರ್ಯಕ್ರಮಕ್ಕೆ ಆಮಂತ್ರಣ ನೀಡಿದ ದರ್ಶನವರಿಗೆ ಮೇಘ ಶೆಟ್ಟಿ ತುಂಬು ಹೃದಯದ ಧನ್ಯವಾದಗಳು ತಿಳಿಸಿದರು. ಸೋಶಿಯಲ್ ಮೀಡಿಯಾದಲ್ಲಿ ಈ ಕಾರ್ಯಕ್ರಮಕ್ಕೆ ಮೇಘ ಶೆಟ್ಟಿ(Megha Shetty) ಹೇಗೆಲ್ಲಾ ಸಜ್ಜಾಗಿದ್ದರು? ಎಷ್ಟು ದಿನಗಳ ಕಾಲ ದರ್ಶನವರ ಮಾಸ್ ಹಾಡುಗಳಿಗೆ ಹೆಜ್ಜೆ ಹಾಕಲು ಪ್ರಾಕ್ಟೀಸ್ ಮಾಡಿದರು? ಎಂಬುದನ್ನು ತಿಳಿಸುವ ಸಲುವಾಗಿ ಕಿರು ವಿಡಿಯೋ ಒಂದನ್ನು ಹಂಚಿಕೊಂಡಿದ್ದು ವಿಡಿಯೋದಲ್ಲಿ ಮೇಘ ಶೆಟ್ಟಿ(Megha Shetty) ಅವರು ಕೊರಿಯೋಗ್ರಾಫರ್ ಗಳ ಜೊತೆಗೆ ಸುಂಟರಗಾಳಿ ಹಾಡಿಗೆ ಬಹಳ ಎನರ್ಜೆಟಿಕ್ ಆಗಿ ಸ್ಟೆಪ್ ಹಾಕುತ್ತಾ ಕಾರ್ಯಕ್ರಮಕ್ಕೆ ಪ್ರಾಕ್ಟೀಸ್ ಮಾಡುತ್ತಿರುವ ವಿಡಿಯೋ ಇದಾಗಿದೆ.

advertisement

Leave A Reply

Your email address will not be published.