7 Hot News
A Karnataka Times Affiliate Kannada News Portal

ಧ್ರುವ ಸರ್ಜಾ ಚಿತ್ರದ ನಟಿಯ ವಿಡಿಯೋ ನೋಡಿ ನಿಮ್ಮ ಹೃದಯ ತುಂಬಾ ದೊಡ್ಡದು ಎಂದು ಕಾಮೆಂಟ್ ಮಾಡಿದ ಪಡ್ಡೆಗಳು! ವಿಡಿಯೋ ತುಂಬಾ ಸೌಂಡ್ ಮಾಡುತ್ತಿದೆ!!

advertisement

ಬಾಲಿವುಡ್ ಸಿನಿಮಾಗಳು ಹಾಗೂ ವೆಬ್ ಸೀರೀಸ್ ಗಳ ಮೂಲಕ ಹೆಚ್ಚು ಮನ್ನಣೆಗೆ ಬಂದಿರುವಂತಹ ಸಾಕಷ್ಟು ಸ್ಟಾರ್ ಕಲಾವಿದರಲ್ಲಿ ಅನ್ವೇಷಿ ಜೈನ್ ಕೂಡ ಒಬ್ಬರು. ತಮ್ಮ ಮನೋಜ್ಞ ನಟನೆ ಹಾಗೂ ಮಾ-ದಕ ಸೌಂದರ್ಯದ ಮೂಲಕ ಸಾಕಷ್ಟು ವಿಶೇಷ ಪಾತ್ರಗಳ ಅವಕಾಶವನ್ನು ಗಿಟ್ಟಿಸಿಕೊಂಡು ಇಂದಿಗೂ ಬಣ್ಣದ ಬದುಕಿನಲ್ಲಿ ಸಕ್ರಿಯರಾಗಿರುವ ಅನ್ವೇಶಿ ಜೈನ್(Anveshi Jain) ಅವರಿಗೆ ವಿಶೇಷ ಅಭಿಮಾನಿ ಬಳಗವೇ ರಚನೆಯಾಗಿದೆ.

advertisement

2019ರಲ್ಲಿ ಗೂಗಲ್ ನಲ್ಲಿ ಹೆಚ್ಚು ಹುಡುಕಲ್ಪಟ್ಟ ಕಲಾವಿದರ ಪಟ್ಟಿಯಲ್ಲಿ ನಟಿ ಅನ್ವಯಿಶಿ ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ ಎಂದರೆ ತಪ್ಪಾಗಲಾರದು. ಅಂದಿನಿಂದ ಇಂದಿನವರೆಗೂ ತಮ್ಮ ಕ್ರೇಜನ್ನು ಹಾಗೆ ಉಳಿಸಿಕೊಂಡು ಬಂದಿರುವ ಅನ್ವಯಿಸಿ ಸೋಶಿಯಲ್ ಮೀಡಿಯಾದಲ್ಲಿ (social media) ಸಿಕ್ಕಾಪಟ್ಟೆ ಆಕ್ಟಿವ್ ಆಗಿ ಇದ್ದು ಆಗಾಗ ತಮ್ಮ ಮಾ-ದಕ ಫೋಟೋಗಳ ಮೂಲಕ ನೆಟ್ಟಿಗರ ನಿದ್ರೆಗೆಡಿಸುತ್ತಿರುತ್ತಾರೆ.

advertisement

ಮೂಲತಃ ಇಂದೋರ್ನವರಾದ ಅನ್ವೇಶಿ ಜೈನ್(Anveshi Jain) ಅವರು ಇಂದು ಪ್ರತಿಷ್ಠಿತ ಶಾಲಾ ಕಾಲೇಜಿನಲ್ಲಿ ವಿದ್ಯಾಭ್ಯಾಸವನ್ನು ಮುಗಿಸಿ ಆನಂತರ ಹೋಟೆಲ್ ಉದ್ಯಮದತ್ತ ತಮ್ಮ ಗಮನವನ್ನು ಹರಸುತ್ತಾರೆ. ಹೌದು ಸ್ನೇಹಿತರೆ ಹೋಟೆಲ್ ಮ್ಯಾನೇಜ್ಮೆಂಟ್ ನಲ್ಲಿ ಆಸಕ್ತಿ ಹೊಂದಿದ್ದ ಕಾರಣ ಪ್ರತಿಷ್ಠಿತ ರೆಸ್ಟೋರೆಂಟ್ (Restaurant) ಒಂದರಲ್ಲಿ ಸಲಹೆಗಾರರಾಗಿ ಕೆಲಸ ಮಾಡಲು ಆರಂಭಿಸಿದ ನಂತರ ಮಾಡ್ಲಿಂಗ್ ಲೋಕದ ತಮ್ಮ ಗಮನವನ್ನು ಹರಿಸಿ ಬಣ್ಣದ ಬದುಕಿಗೆ ಪಾದಾರ್ಪಣೆ ಮಾಡುತ್ತಾರೆ.

advertisement

ನಿರೂಪಣಾ ಕ್ಷೇತ್ರದಲ್ಲಿ ಹೆಚ್ಚು ಯಶಸ್ಸನ್ನು ಪಡೆದ ಅನ್ವಿಶಿ ಜೈನ್(Anveshi Jain) ಸಾಕಷ್ಟು ಸ್ಟಾರ್ ಸೆಲೆಬ್ರಿಟಿಗಳ ಜೊತೆಗೆ ಇವೆಂಟ್ಗಳಲ್ಲಿ ಭಾಗಿಯಾಗುತ್ತಾ ತಮ್ಮ ಅದ್ಭುತ ಮಾತಿನ ಚಟುವಟಿಕೆ ಹಾಗೂ ಕಂಠ ಸಿರಿಯಿಂದ ವೀಕ್ಷಕರನ್ನು ಆಕರ್ಷಿಸುವಲ್ಲಿ ಯಶಸ್ವಿಯಾದರು. ಹೀಗೆ ಬಣ್ಣದ ಲೋಕವನ್ನು ಪಯಣವನ್ನು ಮುಂದುವರಿಸಿಕೊಂಡು ತಮಗೆ ಸೂಕ್ತವಾಗುವಂತಹ ಪಾತ್ರಗಳಲ್ಲಿ ಅಭಿನಯಿಸುತ್ತ, ಮನ್ನಣೆಗೆ ಬಂದಿರುವ ಅನ್ವೇಶಿ ಜೈನ್(Anveshi Jain) ಅವರು ಈ ಹಿಂದೆ ಎಕ್ತಾ ಕಪೂರ್ ಅವರ ಗಾಂಧಿ ಎಂಬ ವೆಬ್ ಸೀರೀಸ್ ನಲ್ಲಿ ಅಭಿನಯಿಸಿ ನೋಡುಗರ ಮೆಚ್ಚುಗೆಗೆ ಗುರಿಯಾಗಿದ್ದರು.

advertisement

advertisement

ಇಂದಿಗೂ ಕೂಡ ಕನ್ನಡ ತಮಿಳು ತೆಲುಗು ಹಿಂದಿ ಹಾಗೂ ಮಲಯಾಳಂ ಸಿನಿಮಾಗಳ ಸ್ಪೆಷಲ್ ಹಾಡುಗಳಲ್ಲಿ ಸೊಂಟ ಬೆಳಕಿಸುವ ಮೂಲಕ ನೋಡುಗರ ಕಣ್ಣನ್ನು ಮುದಗೊಳಿಸುವ ಅನ್ವಯಿಶಿ ಜೈನ್ನವರು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದು ಆಗಾಗ ತಮ್ಮ ಬೋಲ್ಡ್ ಫೋಟೋಗಳನ್ನು ಪೋಸ್ಟ್ ಮಾಡುತ್ತಾ ಅಭಿಮಾನಿಗಳ ಮನಸ್ಸನ್ನು ಗೆಲ್ಲುತ್ತಿರುತ್ತಾರೆ.

advertisement

 

View this post on Instagram

 

A post shared by Anveshi Jain (@anveshi25)

advertisement

advertisement

ಹೀಗಿರುವಾಗ ಇತ್ತೀಚಿಗಷ್ಟೇ ಅನ್ವೇಶಿಯವರು ತಿಳಿ ಗುಲಾಬಿ ಬಣ್ಣದ ಕ್ರಾಪ್ ಟಾಪ್ ಹಾಗೂ ಜೀನ್ಸ್ ಶಾರ್ಟ್ಸ್ ಧರಿಸಿ ಫೋಟೋಕ್ಕೆ ಬಹಳ ಮಾ+ದಕವಾಗಿ ಕಾಣಿಸಿಕೊಂಡಿದ್ದು, ಅವರನ್ನು ಮತ್ತೊಂದು ವಿಶೇಷ ಅವತಾರದಲ್ಲಿ ಕಂಡ ಪಡ್ಡೆ ಹೈಕ್ಳು ನಿಬ್ಬೆರಗಾಗಿದ್ದಾರೆ. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Arjun Sarja) ಅವರ ಮಾರ್ಟಿನ್ ಚಿತ್ರದ ಮೂಲಕ ಕನ್ನಡಕ್ಕೆ ಲಗ್ಗೆ ಇಡಲಿರುವ ಅನ್ವೇಷಿ ಜೈನ್(Anveshi Jain) ಅವರು ವಿಶೇಷ ಹಾಡುವೊಂದರಲ್ಲಿ ಸೊಂಟ ಬೆಳಕಿಸಲಿದ್ದಾರೆ ಎಂಬ ಅಧಿಕೃತ ಮಾಹಿತಿಯು ಹೊರಬಿದ್ದಿದ್ದು ಅವರ ಮೈಮಟವನ್ನು ಕಣ್ತುಂಬಿಕೊಳ್ಳಲು ಕನ್ನಡ ಪ್ರೇಕ್ಷಕರು ಕಾತುರರಾಗಿದ್ದಾರೆ ಎಂದರೆ ತಪ್ಪಾಗಲಾರದು.

advertisement

Leave A Reply

Your email address will not be published.