ಅಡುಗೆ ಮಾಡುವಾಗ ಹೆಂಡತಿ ಕೆನ್ನೆಗೆ ಎಲ್ಲರೆದುರು ಕಿಸ್ ಕೊಟ್ಟ ಪತಿರಾಯ! ಹೆಂಡತಿ ಏನು ಮಾಡಿದ್ಲು ನೋಡಿ ವಿಡಿಯೋ!!

advertisement
ಸ್ನೇಹಿತರೆ ದಿನೇ ದಿನೇ ಸೋಶಿಯಲ್ ಮೀಡಿಯಾಗಳು ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತಾ ಹೋದಂತೆಲ್ಲ, ಜನರು ಇಂತಹ ಜಾಲಗಳಲ್ಲಿ ಹೆಚ್ಚಾಗಿ ಕಾಲ ಕಳೆಯುತ್ತಾ ಜಬರ್ದಸ್ತ್ ಮನೋರಂಜನೆ ಪಡೆದುಕೊಳ್ಳುತ್ತಿರುತ್ತಾರೆ. ಹೌದು ಗೆಳೆಯರೇ ಅತಿ ಹೆಚ್ಚಿನ ಫಾಲೋವರ್ಸ್(followers) ಗಳನ್ನು ಪಡೆಯಲು, ತಾವು ಮಾಡುವಂತಹ ಪೋಸ್ಟ್ ಮಿಲಿಯನ್ಗಟ್ಟಲೆ ವ್ಯೂವ್ಸ್ ಪಡೆಯಬೇಕೆಂಬ ಆಸೆಯಿಂದ ಸೋಶಿಯಲ್ ಮೀಡಿಯಾದ ಇನ್ಫ್ಲುಯೆನ್ಸ್ (influencers) ಎನಿಸಿಕೊಂಡಿರುವವರು ಒಂದಲ್ಲ ಒಂದು ಭಿನ್ನ ವಿಭಿನ್ನವಾದಂತಹ ಪೋಸ್ಟ್ಗಳನ್ನು ತಮ್ಮ ಅನುಯಾಯಿಗಳೊಡನೆ ಹಂಚಿಕೊಳ್ಳುತ್ತಲೇ ಇರುತ್ತಾರೆ.
advertisement
ಹೀಗೆ ಟಿಕ್ ಟಾಕ್ ಡಬ್ಸ್ಮ್ಯಾಶ್, ಇನ್ಸ್ತ್ರಗ್ರಂ, ಫೇಸ್ಬುಕ್ ಹಾಗೂ ಯೂಟ್ಯೂಬ್ ನಂತಹ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಇಂದು ಅದೆಷ್ಟೋ ಜನರು ಸಿನಿಮಾ ಹಾಗೂ ಕಿರುತೆರೆ ಲೋಕದಲ್ಲಿ ಅವಕಾಶವನ್ನು ಪಡೆದು ನಟ ನಟಿಯರಾಗಿ ಮಿಂಚುತ್ತಿದ್ದಾರೆ. ಇನ್ನೂ ಹಲವರು ಬಿಗ್ ಬಾಸ್ (Big Boss) ನಂತಹ ಜನಪ್ರಿಯ ರಿಯಾಲಿಟಿ ಶೋಗಳ ಸ್ಪರ್ಧಿಯಾಗಿಯೂ ಕಾಣಿಸಿಕೊಳ್ಳುತ್ತಾ ತಮ್ಮ ವ್ಯಕ್ತಿತ್ವದ ಅನಾವರಣವನ್ನು ಮಾಡದೊಳಗಿದ್ದಾರೆ.
advertisement
ಹೀಗಿರುವಾಗ ತಮ್ಮ ಅದ್ಭುತ ರೀಲ್ಸ್ ವಿಡಿಯೋ ಹಾಗೂ ಯೌಟ್ಯೂಬ್ ಕಂಟೆಂಟ್ ನಿಂದಾಗಿ ಸಿಕ್ಕಾಪಟ್ಟೆ ಫೇಮಸ್ ಆಗಿರುವಂತಹ ಅಂಕುಶ್(Ankush) ಹಿಂದೆಂದೂ ಮಾಡಿರದ ರೀತಿ ಒಂದೊಳ್ಳೆ ವಿಡಿಯೋವನ್ನು ತಮ್ಮ instagram ಪ್ರೊಫೈಲ್ ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ನೋಡುಗರ ಗಮನ ಸೆಳೆದಿದೆ ಹೌದು ಗೆಳೆಯರೇ ಸದಾ ವಿಭಿನ್ನತೆ ತುಂಬಿರುವಂತಹ ವಿಡಿಯೋಗಳ ಮೂಲಕ ನೆಟ್ಟಿಗರನ್ನು ರಂಜಿಸುವಂತಹ ಅಂಕುಶ್(ankush) ಅವರು
advertisement
advertisement
ಈ ಬಾರಿ ತಮ್ಮ ಪತ್ನಿಯ ಜೊತೆಗೆ ವಿಡಿಯೋ ಮಾಡಿದ್ದು ಆಕೆ ಅಡುಗೆ ಮನೆಯಲ್ಲಿ ಚಪಾತಿ ಸುಡುತ್ತಿದ್ದಂತಹ ಸಂದರ್ಭದಲ್ಲಿ ಅವರ ಜೊತೆಗಿರುವವರಿಗೆ ಕಾಣದ ಹಾಗೆ ತನ್ನ ಪತಿಯನ್ನು ಮುದ್ದಾಡಲು ಅಡುಗೆ ಮನೆಗೆ ಬಂದಂತಹ ಅಂಕುಶ್ ಫ್ರಿಡ್ಜ್ ನಲ್ಲಿ ಜ್ಯೂಸ್ ಬಾಟಲಿ(juice bottle) ತೆಗೆದುಕೊಂಡು ತಮ್ಮ ಪತ್ನಿಯ ಕಡೆಗೆ ಬಂದು ಆಕೆಯ ಕೆನ್ನೆಗೆ ಚುಂಬಿಸಿದ್ದಾರೆ. ಆನಂತರ ಅಲ್ಲಿಂದ ಮೆಲ್ಲಗೆ ಕಾಲನ್ನು ಕೀಳುವಂತಹ ಸಂದರ್ಭದಲ್ಲಿ ಕೈಯಲ್ಲಿ ಹಿಡಿದಿದ್ದಂತಹ ಪೆಪ್ಸಿ ಬಾಟಲನ್ನು ತಮ್ಮ ಕಾಲಿನ ಮೇಲೆ ಎತ್ತು ಹಾಕಿಕೊಂಡಿದ್ದಾರೆ.
advertisement
View this post on Instagram
advertisement
advertisement
ಸದ್ಯ ಈ ವಿಡಿಯೋ ಹಾಸ್ಯ ಭರಿತವಾಗಿದ್ದು ನೋಡುಗಳ ಮುಖದಲ್ಲಿ ನಗು ಮೂಡಿಸಿದೆ. ವಿಡಿಯೋ ಹಂಚಿಕೊಳ್ಳಲಾದ ಕೆಲವೇ ಕೆಲವು ಗಂಟೆಗಳಲ್ಲಿ ಹೆಚ್ಚಿನ ಲೈಕ್ಸ್ ಹಾಗೂ ಕಮೆಂಟ್ಗಳ ಸುರಿಮಳೆ ಹರಿದು ಬಂದಿದ್ದು, ಮಿಲಿಯನ್ ಘಟ್ಟಲೆಯ ವೀವ್ಸ್(Million views) ಪಡೆಯುವುದರ ಜೊತೆಗೆ 51.3k ಜನರು ಇತರರೊಂದಿಗೆ ಈ ಫನ್ನಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ನೀವು ಕೂಡ ಈ ಪುಟದ ಮುಖಾಂತರ ವೈರಲ್ ಆಗುತ್ತಿರುವಂತಹ ಈ ಫನ್ನಿ ವಿಡಿಯೋವನ್ನು ನೋಡಿ ಮನುರಂಜನೆ ಪಡೆದುಕೊಳ್ಳಬಹುದಾಗಿದೆ.
advertisement