7 Hot News
A Karnataka Times Affiliate Kannada News Portal

ಮೊಬೈಲ್ ನೋಡುವ ಭರದಲ್ಲಿ ಸೀರೆ ಸೆರಗು ಜಾರಿ ಹೋದರೂ ಗಮನಿಸದ ಖ್ಯಾತ ನಟಿ! ವಿಡಿಯೋ ಟ್ರೊಲ್ ಆಯ್ತು ನೋಡಿ!!

advertisement

ತಮ್ಮ ಅತ್ಯುನ್ನತ ಅಭಿನಯದ ಮೂಲಕ ಹಲವಾರು ದಶಕಗಳಿಂದ ಹಿಂದಿ ಚಲನಚಿತ್ರರಂಗದಲ್ಲಿ ಇಂದಿಗೂ ಅಷ್ಟೇ ಬೇಡಿಕೆಯನ್ನು ಹೊಂದಿರುವಂತಹ ನಟಿಯರಲ್ಲಿ ರಾಣಿ ಮುಖರ್ಜಿ(Rani Mukherjee) ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ. 2000 ಇಸವಿಯಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿದ್ದಂತಹ ಏಕೈಕ ನಟಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿರುವಂತಹ ರಾಣಿ ಮುಖರ್ಜಿಯವರು ಅಮೀರ್ ಖಾನ್, ಕರನ್ ಜೋಹರ್, ಕಮಲ್ ಹಾಸನ್, ಸಲ್ಮಾನ್ ಖಾನ್ ರಂತಹ ದಿಗ್ಗಜರೊಂದಿಗೆ ತೆರೆ ಹಂಚಿಕೊಂಡು ಒಂದರ ಮೇಲೆ ಒಂದರಂತೆ ಹಿಟ್ ಸಿನಿಮಾಗಳನ್ನು ನೀಡಿದಂತಹ ಯಶಸ್ವಿ ನಟಿ.

advertisement

ಇಂದಿಗೂ ಕೂಡ ತಮ್ಮ ಬೇಡಿಕೆಯನ್ನು ಕಿಂಚಿತ್ತು ಕಡಿಮೆಯಾಗಿಸಿಕೊಳ್ಳದ ರಾಣಿ ಮುಖರ್ಜಿ ಅವರು ಪೋಷಕ ಪಾತ್ರಗಳ ಮೂಲಕ ಸಿನಿ ಪ್ರೇಕ್ಷಕರನ್ನು ರಂಜಿಸುತ್ತಿದ್ದು, 45 ವರ್ಷ ವಯಸ್ಸಾದರೂ ಕೂಡ ಮಾಸದ ಇವರ ಸೌಂದರ್ಯಕ್ಕೆ ಅಭಿಮಾನಿಗಳು ಕ್ಲೀನ್ ಬೋಲ್ಡ್ ಆಗಿದ್ದಾರೆ. ಹೌದು ಗೆಳೆಯರೇ, ಚಿಕ್ಕಂದಿನಿಂದಲೂ ನಟನೆಯ ಹಾಗೂ ಲಲಿತ ಕಲೆಗಳ ಮೇಲೆ ಬಹಳ ಆಸಕ್ತಿ ಹೊಂದಿದಂತಹ ಪ್ರಾಣಿ ಮುಖರ್ಜಿ ಅವರ ತಂದೆ, ತಾಯಿ, ಚಿಕ್ಕಮ್ಮ ಹೀಗೆ ಮುಂತಾದವರು ಸಿನಿಮಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ಕಾರಣ ತಾವು ಕೂಡ ಸಿನಿಮಾ ಇಂಡಸ್ಟ್ರಿಯಲ್ಲಿ ಕೆಲಸ ಮಾಡಬೇಕೆಂಬ ಹಿಂಗಿತವನ್ನು ವ್ಯಕ್ತಪಡಿಸುತ್ತಾರೆ.

advertisement

ಮನೆಯವರ ಪ್ರೋತ್ಸಾಹ ದೊರಕಿದ ನಂತರ 1998ರಲ್ಲಿ ಬಾಲಿವುಡ್ ಸಿನಿಮಾ ರಂಗವನ್ನು ಪ್ರವೇಶ ಮಾಡಿದಂತಹ ರಾಣಿ ಮುಖರ್ಜಿ(Rani Mukherjee) ಮತ್ತೆಂದು ಹಿಂದಿರುಗಿ ನೋಡಲೇ ಇಲ್ಲ. ಹೌದು ಗೆಳೆಯರೇ ಆರು ವರ್ಷಗಳ ಕಾಲ ಬಾಕ್ಸ್ ಆಫೀಸ್ ಅಲ್ಲಿ ಧೂಳ್ ಎಬ್ಬಿಸುವಂತಹ ಟಾಪ್ ನಟಿಯರ ಪೈಕಿ ಅಗ್ರಸ್ಥಾನವನ್ನು ಅಲಂಕರಿಸಿ 2005 ಮತ್ತು 2006, 2 ವರ್ಷಗಳ ಕಾಲ ಸಾರ್ವಕಾಲಿಕ ಟಾಪ್ ನಟಿ ಎಂಬ ಪಟ್ಟಿಯಲ್ಲಿ ರಾಣಿ ಮುಖರ್ಜಿ ಅವರ ಹೆಸರು ಅಚ್ಚಳಿಯದೆ ಉಳಿದಿತ್ತು.

advertisement

advertisement

ಅನಂತರ ಅತ್ಯುತ್ತಮ ಜನಪ್ರಿಯ ನಟಿಯರ ಪಟ್ಟಿಯಲ್ಲಿಯೂ ಸತತ ಮೂರು ವರ್ಷಗಳ ಕಾಲ ಅಗ್ರಸ್ಥಾನದಲ್ಲಿದ್ದಂತಹ ರಾಣಿ ಮುಖರ್ಜಿ(Rani Mukherjee) ಎಂತಹ ಪಾತ್ರ ನೀಡಿದರು ಲೀಲಾಜಾಲವಾಗಿ ಅಭಿನಯಿಸುವಂತಹ ಅದ್ಭುತ ಅಭಿನಯದ ಕಲೆ ಆಕರ್ಷಕ ಮಹಿಮಾಟವನ್ನು ಹೊಂದಿದಂತಹ ನಟಿ. ಇಂದಿಗೂ ಕೂಡ ಅಷ್ಟೇ ಬೇಡಿಕೆಯನ್ನು ಉಳಿಸಿಕೊಂಡು ಬಂದಿರುವಂತಹ ರಾಣಿ ಮುಖರ್ಜಿ ಅವರು ಹಲವಾರು ಸಿನಿಮಾಗಳಲ್ಲಿ ಪೋಷಕ ನಟಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

advertisement

 

View this post on Instagram

 

A post shared by Ràmesh (@maamivibes)

advertisement

advertisement

ಜೊತೆಗೆ ಹಲವಾರು ಉತ್ಪನ್ನಗಳಿಗೆ ಬ್ರಾಂಡ್ ಅಂಬಾಸಿಡರ್ (Brand ambassador) ಆಗಿಯು ಕೆಲಸ ಮಾಡುತ್ತಿದ್ದಾರೆ. ಇನ್ನೂ ಕಳೆದ ಕೆಲವು ದಿನಗಳ ಹಿಂದಷ್ಟೇ, ಬಾಲಿವುಡ್ ಸೆಲೆಬ್ರಿಟಿಗಳು ಒಟ್ಟಾಗಿ ಸೇರಿ ಮಾಡಿದಂತಹ ದುರ್ಗಾ ಪೂಜೆ(Durga Pooje) ಕಾರ್ಯಕ್ರಮದಲ್ಲಿ ಭಾಗವಹಿಸಿದಂತಹ ರಾಣಿ ಮುಖರ್ಜಿಯವರು ಮೊಬೈಲ್ ನಲ್ಲಿ ಕಾರ್ಯಕ್ರಮದ ವಿಡಿಯೋವನ್ನು ಚಿತ್ರೀಕರಿಸುವ ಸಂದರ್ಭದಲ್ಲಿ ಅವರ ಸೀರೆಯ ಸೆರಗು ಕೊಂಚ ಜಾರುತ್ತದೆ ಅದನ್ನು ಗಮನಿಸಿದಂತಹ ರಾಣಿ ಮುಖರ್ಜಿ ಅವರು ಸರಿ ಮಾಡಿಕೊಳ್ಳುತ್ತಿರುವಂತಹ ವಿಡಿಯೋ ಒಂದು ನೆಟ್ಟಿಗರನ್ನು ಆಕರ್ಷಿಸುತ್ತಿದೆ. ಕಂದು ಬಣ್ಣದ ಸೀರೆಯುಟ್ಟು ತಲೆಗೆ ಹೂ ಮುಡಿದು ಬಹಳ ಸಾಂಪ್ರದಾಯಿಕವಾಗಿ ರಾಣಿ ಮುಖರ್ಜಿ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ.

advertisement

Leave A Reply

Your email address will not be published.