Bhumika Basavaraj News : ಇತ್ತೀಚೆಗಿನ ದಿನಗಳಲ್ಲಿ ತಮ್ಮ ಪ್ರತಿಭೆಗಳಿಗೇನು ಕೊರತೆಯಿಲ್ಲ. ಹೌದು ಸೋಶಿಯಲ್ ಮೀಡಿಯಾ (Social Media) ಗಳು ಪ್ರತಿಭೆಗಳಿಗೆ ಒಂದೊಳ್ಳೆ ಅವಕಾಶಗಳನ್ನು ಮಾಡಿಕೊಟ್ಟಿದೆ ಎನ್ನುವುದು ಎಲ್ಲರಿಗೂ ಕೂಡ ತಿಳಿದಿರುವ ವಿಚಾರ. ಇಂದಿನ ಯುವಕರು ಯುವತಿಯರು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್. ಹೀಗಾಗಿ ತಮ್ಮ ಡ್ಯಾನ್ಸ್ ಹಾಗೂ ಇನ್ನಿತರ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುವ ಮೂಲಕ ಸಾಕಷ್ಟು ಫ್ಯಾನ್ಸ್ ಫಾಲ್ಲೋರ್ಸ್ ಅನ್ನು ಹೊಂದಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಸ್ಟಾರ್ ಆಗಿ ಗುರುತಿಸಿಕೊಂಡವರಲ್ಲಿ ರೀಲ್ಸ್ ಸ್ಟಾರ್ ಭೂಮಿಕಾ ಬಸವರಾಜ್ (Bhumika Basvaraj Dance) ಕೂಡ ಒಬ್ಬರು. ಭೂಮಿಕಾ ಬಸವರಾಜ್ ಅವರು ಸಾಕಷ್ಟು ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಫೋಟೋ ಹಾಗೂ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ.

ಆದರೆ ಇದೀಗ ರೀಲ್ಸ್ ಸ್ಟಾರ್ ಭೂಮಿಕಾ ಬಸವರಾಜ್ ಅವರ ಡಾನ್ಸ್ ವಿಡಿಯೋವೊಂದು ವೈರಲ್ ಆಗಿದೆ. ಹಿಂದಿ ಹಾಡಿಗೆ ರೆಡ್ ಪ್ಯಾಂಟ್ ಹಾಗೂ ವೈಟ್ ಕಲರ್ ಶರ್ಟ್ ತೊಟ್ಟು ಡಾನ್ಸ್ ಮಾಡಿದ್ದಾರೆ. ರೀಲ್ಸ್ ಸ್ಟಾರ್ ಭೂಮಿಕಾ ಬಸವರಾಜ್ ಅವರು ಈ ವಿಡಿಯೋವನ್ನು ಶೇರ್ ಮಾಡಿಕೊಂಡು, “ನಾನು ಮರಳಿ ಬಂದರೆ’ ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋಗೆ ಮೂವತ್ತಮೂರು ಸಾವಿರಕ್ಕೂ ಅಧಿಕ ಲೈಕ್ಸ್ ಗಳು ಬಂದಿದ್ದು, ಮೆಚ್ಚುಗೆ ಕಾಮೆಂಟ್ ಗಳು ವ್ಯಕ್ತವಾಗಿವೆ.(ಇದನ್ನು ಓದಿ)Sonu Gowda News : ಮತ್ತೆ ಬಟ್ಟೆ ಕಿತ್ತೆಸೆದ ಯುವ ನಟಿ ಸೋನು ಗೌಡ! ಮಾಲ್ಡೀವ್ಸ್ ನಲ್ಲಿ ಮೈಮೇಲೆ ಬಟ್ಟೆ ನಿಲ್ಲುತ್ತಿಲ್ಲವಂತೆ!!
ರೀಲ್ಸ್ ಸ್ಟಾರ್ ಭೂಮಿಕಾಬಸವರಾಜ್ ಅವರ ಹಿನ್ನಲೆಯನ್ನು ಗಮನಿಸುವುದಾದರೆ ನವೆಂಬರ್ 23, 1998 ರಂದು ಚಿಕ್ಕಮಂಗಳೂರಿ (Chikkamanglore) ನಲ್ಲಿ ಜನಿಸಿದ ಇವರು, ಬಯೋಟೆಕ್ನಾಲಜಿಯಲ್ಲಿ ಪದವಿ ಮಾಡಿ, ಖಾಸಗಿ ಕಂಪನಿ (Private Company) ಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಡಾನ್ಸ್ ಎಂದರೆ ಬಲು ಇಷ್ಟ ಪಡುವ ಭೂಮಿಕಾ ಬಸವರಾಜ್ ಅವರು ಶಾಲಾ ದಿನಗಳಲ್ಲಿ ಡ್ರಾಮಾ, ಡ್ಯಾನ್ಸ್ ಕಾಂಪಿಟೇಶನ್ ಭಾಗವಹಿಸುತ್ತಿದ್ದರು.
View this post on Instagram
ಆದಾದ ಬಳಿಕ ಭೂಮಿಕಾ ಬಸವರಾಜ್ ಅವರು ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಗಳನ್ನು ಶುರು ಮಾಡಿ ಖ್ಯಾತಿ ಗಳಿಸಿಕೊಂಡರು. 25 ವರ್ಷ ವಯಸ್ಸಿನ ಇವರು ಯಾವ ನಟಿಗೂ ಕೂಡ ಕಡಿಮೆ ಇಲ್ಲ ಎನ್ನುವಂತೆ ಇದ್ದಾರೆ. ಸ್ಟಾರ್ ಆಗಿರುವ ಭೂಮಿಕಾ ಬಸವ ರಾಜ್ ಗೆ ಇನ್ಸ್ಟಾಗ್ರಾಮ್ ಖಾತೆಯಲ್ಲಿಯಲ್ಲಿ ಬರೋಬ್ಬರಿ 25 ಲಕ್ಷ ಫಾಲೋವರ್ಸ್ ಗಳನ್ನು ಹೊಂದಿದ್ದು ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆ.