7 Hot News
A Karnataka Times Affiliate Kannada News Portal

ನನ್ನ ಆ ಒಂದು ಖಾ-ಸ-ಗಿ ಭಾಗವನ್ನು ಪುರುಷರು ಹೆಚ್ಚಾಗಿ ನೋಡುತ್ತಾರೆ ಎಂದ ನಟಿ ಜಾನ್ವಿ ಕಪೂರ್! ಮುಲಾಜಿಲ್ಲದೆ ಎಲ್ಲವನ್ನೂ ಹೇಳಿದ ನಟಿ ನೋಡಿ!!

advertisement

ಬಾಲಿವುಡ್ ಸ್ಟಾರ್ ನಟಿ ಶ್ರೀದೇವಿ ಮತ್ತು ಬೋನಿ ಕಪೂರ್ ದಂಪತಿಗಳ ಮುದ್ದಿನ ಮಗಳಾದ ಜಾನ್ವಿ ಕಪೂರ್(Jhanvi Kapoor) ಅವರು ಕರಣ್ ಜೋಹರ್ ರವರ ಕಾಫಿ ವಿತ್ ಕರಣ್(Koffee with Karan) ಕಾರ್ಯಕ್ರಮದಲ್ಲಿ ಹಾಡಿರುವಂತಹ ಕೆಲವು ಮಾತುಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲಾಗುತ್ತಿದ್ದು, ಕಾರ್ಯಕ್ರಮದಲ್ಲಿ ತಮ್ಮ ಸಹೋದರಿ ಖುಷಿ ಕಪೂರ್ ಅವರೊಂದಿಗೆ ಕುಳಿತು ತಮ್ಮ ವೈಯಕ್ತಿಕ ಹಾಗೂ ಬಣ್ಣದ ಬದುಕಿನ ಘಟನೆಗಳನ್ನೆಲ್ಲ ಮೆಲುಕು ಹಾಕಿ ಮಾತನಾಡುತ್ತಿರುವಾಗ.

advertisement

ಸೆ-ಕ್ಸ್, ಅ.ಫೇ.ರ್, ಬ್ರೇಕ್ ಅಪ್ ಮತ್ತು ಡೇಟಿಂಗ್ ಕುರಿತಾದ ಮಾಹಿತಿಯನ್ನೆಲ್ಲ ಹೊರ ತೆಗೆಯುವ ಕೆಲಸವನ್ನು ಕರಣ್ ಜೋಹರ್ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಹೀಗೆ ಎಲ್ಲದಕ್ಕೂ ಬಹಳ ಬೋಲ್ಡ್ ಆಗಿ ಉತ್ತರ ನೀಡಿರುವಂತಹ ಜಾನ್ವಿ ಕಪೂರ್ ತಮ್ಮ ಮಾತುಗಳಿಂದ ನೋಡುಗರನ್ನು ಅಚ್ಚರಿಗೆ ದೂಡಿದ್ದಾರೆ. ಹೌದು ಸ್ನೇಹಿತರೆ ಕೆಲವು ದಿನಗಳ ಹಿಂದೆ ಜಾನ್ವಿ ಕಪೂರ್(Jhanvi Kapoor) ಅವರು ತಮ್ಮ ಸಹೋದರಿ ಖುಷಿ ಕಪೂರ್ ಜೊತೆಗೆ ಕರಣ್ ಜೋಹರ್ ಅವರ ಕಾಫಿ ವಿತ್ ಕರಣ್(Koffee with Karan) ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

advertisement

advertisement

ಆ ಸಮಯದಲ್ಲಿ ತಮ್ಮ ಅಭಿಮಾನಿಗಳಿಗೆ ಗೊತ್ತಿರದಂತಹ ಸಾಕಷ್ಟು ವಿಚಾರಗಳನ್ನು ಹೊರಹಾಕುವ ಮೂಲಕ ರದ್ದು ಮಾಡಿದರು. ಆಗ ತಾವು ಬಣ್ಣದ ಬದುಕಿಗೆ ಬಂದಿದ್ದು ಹೇಗೆ? ಸಿನಿಮಾ ಕರಿಯರ್ ಹೇಗಿತ್ತು? ಶೂಟಿಂಗ್ ಕೆಲಸಗಳೆಲ್ಲವೂ ಹೇಗೆ ಜರುಗುತ್ತವೆ ಹಾಗೂ ತಮಗೆ ಇಷ್ಟವಿರುವಂತಹ ಕಲಾವಿದರು ಯಾರು? ಸ್ನೇಹಿತರ ಬಳಗ ಹೇಗಿದೆ? ಹಾಗೂ ಯಾರ ಮೇಲೆ ಜಾನ್ವಿ ಕಪೂರ್(Jhanvi Kapoor) ಅವರಿಗೆ ಕ್ರಶ್ ಮತ್ತು ಲವ್ ಆಗಿತ್ತು? ಎಂಬ ಎಲ್ಲಾ ವಿಚಾರವನ್ನು ಕರಣ್ ಜೋಹಾರ ಹೊರತರಿಸಿದರು.

advertisement

ಹಾಗೂ ಶ್ರೀದೇವಿ(Sri Devi) ಯವರ ಮ.ರಣದ ಕುರಿತು ಮಾತನಾಡಿದಂತಹ ಜಾನ್ವಿ ಕಪೂರ್ ನಮ್ಮ ತಾಯಿ ಅಗಲಿದ ದಿನದಿಂದ ನನ್ನ ತಂಗಿ ಆ ಸ್ಥಾನವನ್ನು ತುಂಬುತ್ತಿದ್ದಾಳೆ ಎಂದು ಹೇಳುವ ಮೂಲಕ ಜಾನ್ವಿ ಕಪೂರ್(Jhanvi Kapoor) ಮತ್ತು ಖುಷಿ ಕಪೂರ್(Khushi Kapoor) ಭಾವಕರಾದರು. ಇದೆಲ್ಲವಾದ ಬಳಿಕ ಕರಣ್ ಜೋಹರ್ ರಾಪಿಡ್ ರೌಂಡ್(Rapid Round) ನಲ್ಲಿ ಮೊದಲ ಬಾರಿಗೆ ಹುಡುಗರು ನೋಡಿದಾಗ ಅವರು ನಿಮ್ಮಲ್ಲಿ ಏನನ್ನು ಕಾಣುತ್ತಾರೆ? ಎಂಬ ಪ್ರಶ್ನೆ ಮಾಡಿದರು.

advertisement

ಇದಕ್ಕೆ ಬಹಳ ಬೋಲ್ಡ್ ಆಗಿ ಉತ್ತರಿಸಿದಂತಹ ಜಾನ್ವಿ ಕಪೂರ್(Jhanvi Kapoor), ಮೊದಲ ಬಾರಿಗೆ ಹುಡುಗರು ನನ್ನನ್ನು ನೋಡಿದಾಗ ಅವರು ನನ್ನ ಕಣ್ಣುಗಳನ್ನು ನೋಡುತ್ತಾರೆ ಎಂದುಕೊಂಡಿದ್ದೆ ಆದರೆ ಅವರು ಬೇರೆದನ್ನೇ ನೋಡ್ತಾ ಇರ್ತಾರೆ ಅನ್ನೋದು ಆಮೇಲೆ ಗೊತ್ತಾಯ್ತು ಎಂಬ ಹೇಳಿಕೆ ನೀಡಿ ಜಾನ್ವಿ ಅಚ್ಚರಿ ಮೂಡಿಸಿದ್ದಾರೆ.

advertisement

Leave A Reply

Your email address will not be published.