7 Hot News
A Karnataka Times Affiliate Kannada News Portal

ಎಲ್ಲಾ ದೊಡ್ಡ ಸ್ಟಾರ್ ನಟಿಯರಿಗೂ ಇವನೇ ಬೇಕು! ಅಷ್ಟಕ್ಕೂ ಯಾರೂ ಈತ? ಇವನ ಬಳಿ ಅಂತದ್ದು ಏನಿದೆ ನೋಡಿ!!

advertisement

ಬಾಲಿವುಡ್ ನಲ್ಲಿ ನಡೆಯುವಂತಹ ಎಲ್ಲಾ ಇವೆಂಟ್ಗಳಲ್ಲಿಯೂ ಕಾಣಿಸಿಕೊಳ್ಳುವಂತಹ ಈ ವ್ಯಕ್ತಿ ಯಾರು? ಯಾವ ಸಿನಿಮಾದಲ್ಲಿ ಅಭಿನಯಿಸಿದ್ದಾರೆ ಏಕೆ? ಎಲ್ಲಾ ಸ್ಟಾರ್ ನಟ ನಟಿಯರೊಂದಿಗೆ ಒಂದೇ ಭಂಗಿಯಲ್ಲಿ ನಿಂತು ಪೋಸ್ ತೆಗೆಸಿಕೊಳ್ಳುವುದು ಯಾಕೆ? ಎಂಬ ಪ್ರಶ್ನೆ ಹಲವರಲ್ಲಿ ಇಂದಿಗೂ ಕಾಡುತ್ತಿದೆ. ಹೀಗಿರುವಾಗ ನಾವಿವತ್ತು ಈ ಓರಿ ಅವತ್ರವಣಿ ಯಾರು? ಅವರ ವೃತ್ತಿ ಹಾಗೂ ಆದಾಯವೇನು? ಬಾಲಿವುಡ್ ಸೆಲೆಬ್ರಿಟಿಗಳ ಜೊತೆಗೆ ಇವರ ಸ್ನೇಹ ಮೂಡಿದ್ದು ಹೇಗೆ? ಎಂಬ ಎಲ್ಲಾ ಸಂಕ್ಷಿಪ್ತ ವಿವರವನ್ನು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ.

advertisement

ಸಾಮಾನ್ಯವಾಗಿ ಬಾಲಿವುಡ್ ಅಂಗಳದಲ್ಲಿ ನಡೆಯುವಂಥ ಎಲ್ಲಾ ಸಮಾರಂಭಗಳಲ್ಲಿ ಬಾಲಿವುಡ್ನ ಸ್ಟಾರ್ಸ್ ಗಳಾದ ಶಾರುಖ್ ಖಾನ್, ಸಲ್ಮಾನ್ ಖಾನ್, ಕಾಜೋಲ್, ಕರೀನಾ ಇರುತ್ತಾರೋ, ಬಿಡುತ್ತಾರೋ ಆದರೆ ಈ ಓರಿ ಅವತ್ರಮಣಿ ಮಾತ್ರ ಕಾರ್ಯಕ್ರಮದ ಕೇಂದ್ರೀಯ ಬಿಂದುವಾಗಿರುತ್ತಾರೆ. ಎಲ್ಲ ಸ್ಟಾರ್ ನಟ ನಟಿಯೊಂದಿಗೆ ಹಾಗು ಸ್ಟಾರ್ಸ್ ಕಿಡ್ಸ್ ಗಳೊಂದಿಗೆ ಫೋಟೋ ತೆಗೆಸಿಕೊಂಡು ವೈರಲ್ ಆಗುವಂತಹ ಈ ಓರಿ ಅವತ್ರ ಮಣಿ ಬಾಲಿವುಡ್ ಸ್ಟಾರ್ ಮಕ್ಕಳೊಂದಿಗೆ ವಿಶೇಷವಾದ ಸ್ನೇಹವನ್ನು ಹೊಂದಿದ್ದಾರೆ.

advertisement

ಇಂಜಿನಿಯರ್ ಆಗಬೇಕೆಂಬ ಕನಸುಗಳನ್ನು ಹೊಂದಿದ್ದಂತ ಓರಿ ಅವರು ಅಚಾನಕ್ಕಾಗಿ ಮೋಡಲಿಂಗ್ ಲೋಕವನ್ನು ಪ್ರವೇಶ ಮಾಡಿದ್ದಾರೆ. ಆನಂತರ ಬಾಲಿವುಡ್ನ ಸ್ಟಾರ್ ಸೆಲೆಬ್ರೇಟಿಗಳೊಂದಿಗೆ ಬಳಸಿಕೊಂಡಂತಹ ಓರಿ ಅಲ್ಲಿನ ಸ್ಟಾರ್ ಕಿಡ್ಸ್ ಗಳೊಂದಿಗೆ ಫೋಟೋ ತೆಗೆದು ಅದನ್ನು instagram ನಲ್ಲಿ ಪೋಸ್ಟ್ ಮಾಡಲು ಪ್ರಾರಂಭ ಮಾಡುತ್ತಾರೆ.

advertisement

advertisement

advertisement

ಹೀಗೆ ಇದನ್ನೇ ಬಿಸಿನೆಸ್ ಮಾಡಿಕೊಂಡಂತಹ ಒರಿ ಅವರು ಇತ್ತೀಚಿನ ಸಂದರ್ಶನ ಒಂದರಲ್ಲಿ “ಇವೆಂಟ್ಗಳಲ್ಲಿ ನಾನು ಮಾಡುವ ಭಂಗಿಯೊಂದಿಗೆ ಚಿತ್ರಗಳನ್ನು ಕ್ಲಿಕ್ ಮಾಡಲು ಮತ್ತು ಅವುಗಳನ್ನು ಪೋಸ್ಟ್ ಮಾಡಲು ನಾನು ಹಣವನ್ನು ಪಡೆಯುತ್ತೇನೆ. ನಾನು ಒಂದೇ ರಾತ್ರಿಯಲ್ಲಿ ಈ ಚಿತ್ರಗಳಿಗಾಗಿ ಸುಮಾರು 20ರಿಂದ 30 ಲಕ್ಷ ರೂಪಾಯಿಯನ್ನು ಗಳಿಸುತ್ತೇನೆ ಎಂಬುದನ್ನು ಒಪ್ಪಿಕೊಂಡಿದ್ದಾರೆ.

advertisement

advertisement

ಹೀಗಾಗಿ ಬಾಲಿವುಡ್ ಸ್ಟಾರ್ ಕಿಡ್ಸ್ ಗಳಾದ ಸುಹಾನ ಖಾನ್, ಸಾರಾ ಅಲಿ ಖಾನ್, ಜಾನ್ವಿ ಕಪೂರ್ ಹಾಗೂ ಮಲೈಕಾ ಅರೋರ ಅವರಂತಹ ಸೆಲೆಬ್ರಿಟಿಗಳ ಎದೆ ಹಾಗೂ ಹೊಟ್ಟೆಯ ಭಾಗದ ಮೇಲೆ ಕೈ ಇಟ್ಟು ಫೋಸ್ ನೀಡುತ್ತ ಫೋಟೋ ತೆಗೆಸಿಕೊಂಡು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಹಣ ಸಂಪಾದನೆ ಮಾಡುವುದರ ಜೊತೆಗೆ ವೈರಲ್ ಕೂಡ ಆಗುತ್ತಿರುತ್ತಾರೆ.

advertisement

Leave A Reply

Your email address will not be published.