7 Hot News
A Karnataka Times Affiliate Kannada News Portal

ಕನ್ನಡತಿ ನಟಿ ಶೋಭಾ ಶೆಟ್ಟಿ ಅವರ ಸುಂದರ ಕುಟುಂಬ ಹೇಗಿದೆ ನೋಡಿ! ಸುಂದರ ಕ್ಷಣಗಳು ಇಲ್ಲಿದೆ!!

advertisement

ತೆಲುಗಿನ ಅತಿ ದೊಡ್ಡ ರಿಯಾಲಿಟಿ ಶೋಗಳಲ್ಲಿ ಒಂದಾದ ಬಿಗ್ ಬಾಸ್ ಸೀಸನ್ ಏಳರ ಸ್ಪರ್ಧಿಯಾಗಿ ದೊಡ್ಮನೆಯನ್ನು ಪ್ರವೇಶ ಮಾಡಿರುವಂತಹ ಶೋಭಾ ಶೆಟ್ಟಿ ಅವರು ತಮ್ಮ ಅದ್ಭುತ ಆಟಗಾರಿಕೆ ಹಾಗೂ ವರ್ಚಸ್ಸಿನಿಂದ ವೀಕ್ಷಕರ ಮನಸ್ಸನ್ನು ಗೆದ್ದಿದ್ದಾರೆ. ಹೌದು ಗೆಳೆಯರೇ ಸಾಮಾಜಿಕ ಜಾಲತಾಣಗಳಲ್ಲಂತೂ ಶೋಭಾ ಶೆಟ್ಟಿ (Shobha Shetty) ಅವರು ಖಂಡಿತ ಪಿನಾಲೆ ಸ್ಪರ್ಧಿಗಳಲ್ಲಿ ಒಬ್ಬರಾಗಿರುತ್ತಾರೆ ಎನ್ನುವಂತಹ ಅಭಿಪ್ರಾಯಗಳು ಕೇಳಿಬಂದಿವೆ.

advertisement

ಇದರ ಜೊತೆಗೆ ಶೋಭಾ ಶೆಟ್ಟಿ ಅವರ ಸಾಕಷ್ಟು ವೈಯಕ್ತಿಕ ವಿಚಾರಗಳು ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಗೊಳಗಾಗುತ್ತಿದ್ದು, ನಿಮಗೂ ಕೂಡ ಅದರ ಕುರಿತು ಎಲ್ಲ ಸ್ವಾರಸ್ಯಕರ ಮಾಹಿತಿಯನ್ನು ತಿಳಿದುಕೊಳ್ಳುವ ಆಸಕ್ತಿ ಇದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಗೆಳೆಯರೇ 20 ಜನವರಿ 1990ರಂದು ಬೆಂಗಳೂರಿನಲ್ಲಿ ಜನಿಸಿದಂತಹ ಶೋಭಾ ಶೆಟ್ಟಿ (Shobha Shetty) ಅವರು ದಾವಣಗೆರೆಯಲ್ಲಿ ಇರುವಂತಹ ಬಾಪೂಜಿ ಹೈಸ್ಕೂಲ್ನಲ್ಲಿ ಪ್ರಾಥಮಿಕ ವ್ಯಾಸಂಗವನ್ನು ಪಡೆದು ಬೆಂಗಳೂರಿನ ವಿಶ್ವವಿದ್ಯಾಲಯದಲ್ಲಿ (Bangalore university) ಸುಸ್ಥಿರ ಅಭಿವೃದ್ಧಿ ಭಾಗದಲ್ಲಿ ಎಂಎಸ್ಸಿ ಪದವಿಯನ್ನು ಪಡೆದುಕೊಳ್ಳುತ್ತಾರೆ.

advertisement

advertisement

advertisement

ಬಾಲ್ಯದಿಂದಲೂ ಲಲಿತ ಕಲೆಗಳ ಮೇಲೆ ಹೆಚ್ಚಿನ ಆಸಕ್ತಿ ಹೊಂದಿದ್ದ ಕಾರಣ ನಟನೆ ಹಾಗೂ ನೃತ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ಆನಂತರ ಕನ್ನಡದ ಜನಪ್ರಿಯ ಸೀರಿಯಲ್ ಗಳಲ್ಲಿ ಒಂದಾದ ಅಗ್ನಿಸಾಕ್ಷಿ (Agnisakshi serial) ಧಾರಾವಾಹಿಯಲ್ಲಿ ತಮ್ಮ ನಟನ ಕರಿಯರನ್ನು ಪ್ರಾರಂಭ ಮಾಡುತ್ತಾರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್, ರಮ್ಯ ಕೃಷ್ಣ, ರಶ್ಮಿಕ ಮಂದಣ್ಣ ಅಭಿನಯದ ಅಂಜನಿಪುತ್ರ ಸಿನಿಮಾದಲ್ಲಿ ಸಹನಟಿಯಾಗಿ ಕಾಣಿಸಿಕೊಳ್ಳುವಂತಹ ಅವಕಾಶ ದೊರಕುತ್ತದೆ.

advertisement

advertisement

ಸಿಕ್ಕಂತಹ ಅವಕಾಶವನ್ನು ಸದುಪಯೋಗ ಪಡಿಸಿಕೊಂಡಂತಹ ಶೋಭಾ ಶೆಟ್ಟಿಯವರು ಅನಂತರ ತೆಲುಗು ಸಿನಿಮಾ ಇಂಡಸ್ಟ್ರಿಗೂ ಪಾದಾರ್ಪಣೆ ಮಾಡಿ ಕಾರ್ತಿಕ ದೀಪಂ ನಂತಹ ಚಿತ್ರಗಳಿಂದ ಹೆಸರುವಾಸಿಯಾಗಿದ್ದಾರೆ. ಸದ್ಯ ಬಿಗ್ ಬಾಸ್(big boss) ಮನೆಯಲ್ಲಿ ತಮ್ಮ ಅದ್ಭುತ ಆಟಗಾರಿಕೆಯಿಂದ ಜನಪ್ರಿಯತೆ ಪಡೆದುಕೊಂಡಿರುವಂತಹ ಶೋಭಾ ಶೆಟ್ಟಿ ಅವರ ಫ್ಯಾಮಿಲಿ ಫೋಟೋ ನೆಟ್ಟಿಗರ ಮನಸ್ಸನ್ನು ಸೆಳೆಯುತ್ತಿದ್ದು, ಕೆಂಪು ಬಣ್ಣದ ಅನಾರ್ಕಲಿ (Red anarkali dress) ಉಡುಪನ್ನು ಧರಿಸಿ ಶೋಭಾ ಶೆಟ್ಟಿ ಅವರು ತಮ್ಮ ತಂದೆ ಮಂಜು ಶೆಟ್ಟಿ(Manju Shetty) ಹಾಗೂ ತಾಯಿ ರತ್ನಮ್ಮ(Rathnamma) ಅವರ ಜೊತೆಗೆ ನಿಂತು ಫೋಟೋ ತೆಗೆಸಿಕೊಂಡಿದ್ದಾರೆ.

advertisement

Leave A Reply

Your email address will not be published.