ಮಗಳೊಂದಿಗೆ ಪ್ರೀತಿಯಿಂದ ಮಾತನಾಡುತ್ತಿರುವ ಅಶ್ವಿನಿ ಪುನೀತ್ ರಾಜಕುಮಾರ್! ಸುಂದರವಾದ ಆ ಕ್ಷಣಗಳು ಹೇಗಿತ್ತು ನೋಡಿ!!

advertisement
ಇಂದು ಪವರ್ ಸ್ಟಾರ್ ಪುನೀತ್ ರಾಜಕುಮಾರ್(Puneeth Rajkumar) ಅವರು ನಮ್ಮೆಲ್ಲರಿಂದ ಅಗಲಿ ಇ-ಹಲೋಕ ತ್ಯಜಿಸಿ ಎರಡು ವರ್ಷಗಳು ಕಳೆದರೂ ಕೂಡ ಅಪ್ಪು ಇನ್ನಿಲ್ಲ ಎಂಬ ಸತ್ಯವನ್ನು ಯಾರಿಂದಲೂ ಕೂಡ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕಣ್ಣಿಗೆ ಕಾಣಿಸದಂತಹ ಪರಮಾತ್ಮ ಅಗಲಿ+ಕೆ ನಮ್ಮೆಲ್ಲರಿಗೂ ನುಂಗಲಾರದಂತಹ ನೋವನ್ನು ಉಂಟು ಮಾಡಿರುವಾಗ ಅವರ ಮನೆಯವರಿಗೆ ಎಷ್ಟರ ನೋವುಂಟಾಗಿರುತ್ತದೆ ಎಂಬುದನ್ನು ನೀವೇ ಯೋಚಿಸಿ.
advertisement
ಆದರೂ ಕೂಡ ಪುನೀತ್ ರಾಜಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್(Puneeth Rajkumar) ತಮ್ಮ ಇಬ್ಬರು ಮುದ್ದಾದ ಮಕ್ಕಳಿಗಾಗಿ, ಅಪ್ಪು ಅಭಿಮಾನಿಗಳಿಗಾಗಿ ಪುನೀತ್ ರಾಜಕುಮಾರ್ ಅವರು ನಡೆಸಿಕೊಂಡು ಹೋಗುತ್ತಿದ್ದಂತಹ ಸಮಾಜ ಸೇವೆಗಳನ್ನು ಮುನ್ನಡೆಸುವ ಸಲುವಾಗಿ ಎಲ್ಲಾ ಜವಾಬ್ದಾರಿಯನ್ನು ತಮ್ಮ ಮೇಲೆ ವಹಿಸಿಕೊಂಡು ಪತಿ ಹಾಕಿ ಕೊಟ್ಟಿರುವಂತಹ ದಾರಿಯಲ್ಲಿ ಸಾಗುತ ಇತರರಿಗೆ ಮಾರ್ಗದರ್ಶನವಾಗುವಂತೆ ಜೀವನ ನಡೆಸುತ್ತಿದ್ದಾರೆ.
advertisement
ಯಾವುದೇ ಕಾರ್ಯಕ್ರಮ ಸಮಾರಂಭಗಳಿಗೆ ಹೋದರು ತಮ್ಮ ಪತಿಯನ್ನು ನೆನೆದು ಕಣ್ಣೀರು ಹಾಕುವಂತಹ ಅಶ್ವಿನಿ ಪುನೀತ್ ರಾಜಕುಮಾರ್(Ashwini Puneeth Rajkumar) ಕಳೆದ ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ ನಡೆದಂತಹ ಪುನೀತ್ ರಾಜಕುಮಾರ್ ಸಂಗ್ರಹಣೆಯ ಇವೆಂಟ್(Collectibles event) ನಲ್ಲಿ ತಮ್ಮ ಮಗಳೊಂದಿಗೆ ಭಾಗವಹಿಸಿದರು. ಈ ಸಮಾರಂಭದಲ್ಲಿ ದೊಡ್ಡ ಮನೆಯ ಸದಸ್ಯರಾದ ಡಾಕ್ಟರ್ ಶಿವರಾಜಕುಮಾರ್, ಗೀತಕ್ಕ, ರಾಘವೇಂದ್ರ ರಾಜಕುಮಾರ್, ನಿರೂಪಮಾ, ವಿನಯ್ ರಾಜ್ಕುಮಾರ್, ಯುವರಾಜ್ ಕುಮಾರ್ ಅಶ್ವಿನಿ ಪುನೀತ್ ರಾಜಕುಮಾರ್ ಮತ್ತು ವಂದಿತಾ ಸೇರಿದಂತೆ ಇಡೀ ಕುಟುಂಬಸ್ಥರು ಬಂದು ಪುನೀತ್ ರಾಜಕುಮಾರ್(Puneeth Rajkumar) ಅವರನ್ನು ಸ್ಮರಿಸಿದ್ದರು.
advertisement
advertisement
ಆ ಸಮಯದಲ್ಲಿ ಅಶ್ವಿನಿ ಪುನೀತ್ ರಾಜಕುಮಾರ್ ತಮ್ಮ ಪತಿಯ ಪುತ್ತಲಿಯನ್ನು ಕೈಯಲ್ಲಿ ಹಿಡಿದು ಸಂತಸ ವ್ಯಕ್ತಪಡಿಸಿದರು ಇದರ ಕೆಲ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಕೂಡ ಆಗಿದ್ದವು. ಆದರೆ ಈಗ ಅಶ್ವಿನಿ ಪುನೀತ್ ರಾಜಕುಮಾರ್ ಅವರು ತಮ್ಮ ಮುದ್ದಿನ ಮಗಳಾದ ವಂದಿತ ಅವರೊಂದಿಗೆ ಕುರ್ಚಿಯ ಮೇಲೆ ಕುಳಿತು ನಗುನಗುತ ಮಾತನಾಡಿರುವಂತಹ ಸುಂದರ ವಿಡಿಯೋ ಒಂದು ಕ್ಯಾಮೆರಾದ ಕಣ್ಣಿಗೆ ಸರಿಯಾಗಿದ್ದು.
advertisement
View this post on Instagram
advertisement
advertisement
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಾ ನೆಟ್ಟಿಗರ ಗಮನ ಸೆಳೆಯುತ್ತಿದೆ. ವಿಡಿಯೋದಲ್ಲಿ ಅಶ್ವಿನಿ ಪುನೀತ್ ರಾಜಕುಮಾರ್(Ashwini Puneeth Rajkumar) ಅವರು ಸೀರೆಯುಟ್ಟು ಸಾಂಪ್ರದಾಯಿಕವಾಗಿ ಕಂಗೊಳಿಸಿದರೆ ಮಗಳು ವಂದಿತ ಪುನೀತ್ ರಾಜಕುಮಾರ್ ಅವರು ಕಪ್ಪು ಬಣ್ಣದ ಮಂಡಿ ಉದ್ದನೆಯ ಬಾಡಿಖಾನ್ ಉಡುಪನ್ನು ಧರಿಸಿ ಬಹಳ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.
advertisement