ವರ್ತೂರು ಸಂತೋಷ್ ಮನೆಗೆ ಸೊಸೆಯಾಗಿ ಹೋಗ್ತಾರಾ ನಟಿ ತನಿಷಾ! ಬಿಗ್ ಬಾಸ್ ಮತ್ತೊಂದು ಬಿಗ್ ಲವ್ ಸ್ಟೋರಿ ಶುರು!!

advertisement
ಹಿಂದಿನ ಯಾವ ಸೀಸನ್ ನಲ್ಲಿಯೂ ಕಾಣಸಿಗದಷ್ಟು ಜಗಳ ಕಲಹ ಮನಸ್ತಾಪ ಪಶ್ಚಾತಾಪಗಳನ್ನು ನಾವು ಈ ಬಾರಿಯ ಬಿಗ್ ಬಾಸ್ ಸೀಸನ್ ಹತ್ತರಲ್ಲಿ ಕಾಣಬಹುದಾಗಿದೆ. ಸಣ್ಣ ಪುಟ್ಟ ವಿಚಾರಗಳಿಗೂ ಜಗಳ ಮಾಡಿಕೊಂಡು ಒಬ್ಬರ ಮೇಲೆ ಇನ್ನೊಬ್ಬರು ಕತ್ತಿ ಮಸೆಯುತ್ತ ಆಟವನ್ನು ವೈಯಕ್ತಿಕವಾಗಿ ತೆಗೆದುಕೊಳ್ಳುತ್ತಾ, ತಮ್ಮದೇ ದಾಟಿಯಲ್ಲಿ ಬಿಗ್ ಬಾಸ್(Big Boss) ಜನರಿಗೆ ಮನರಂಜನೆಯನ್ನು ನೀಡುತ್ತಿದ್ದು, ಎಲ್ಲಿ ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳಬೇಕೋ ಅಲ್ಲಿ ತೆಗೆದುಕೊಳ್ಳುತ್ತ ಎಲ್ಲಿ ತಮ್ಮ ಧ್ವನಿಯನ್ನು ಏರಿಸಬೇಕು ಅಲ್ಲಿ ಏರಿಸುತ್ತ ಎಲ್ಲಿ ಸ್ನೇಹ ಹಾಗೂ ಪ್ರೀತಿ ಭಾವವನ್ನು ತೋರಿಸಬೇಕು ಅಲ್ಲಿ ತೋರಿಸತ್ತ.
advertisement
ಬಿಗ್ ಬಾಸ್ ಮನೆಯ ಅದ್ಭುತ ಸ್ಪರ್ಧೆ ಎನಿಸಿಕೊಳ್ಳುತ್ತಿರುವಂತಹ ತನಿಷಾ ಕುಪ್ಪಂದ (Tanisha Kuppanda) ವೀಕ್ಷಕರ ಮನಸ್ಸನ್ನು ದಿನೇ ದಿನೇ ಗೆಲ್ಲುತ್ತಿದ್ದಾರೆ. ತಮ್ಮ ನೇರ ನೋಡಿ ಹಾಗೂ ಇದ್ದಿದ್ದನ್ನು ಇದ್ದ ಹಾಗೆ ಹೇಳುವಂತಹ ಗುಣವನ್ನು ಹೊಂದಿರುವಂತಹ ತನಿಷ ಅವರು ಯಾರಿಗೂ ಮಣೆ ಹಾಕದೆ ತಮ್ಮ ಆಟವನ್ನು ತಾವು ಆಡುತ್ತ ಎಲ್ಲಿ ಸರಿ ಎಲ್ಲಿ ತಪ್ಪು ಎಂಬುದನ್ನು ಅರಿತುಕೊಳ್ಳುವಂತಹ ಮನೋಭಾವವನ್ನು ಹೊಂದಿರುವಂತಹ ಸ್ಪರ್ಧೆ(Contestant) ಎಂದರೆ ತಪ್ಪಾಗಲಾರದು.
advertisement
ಮನೋರಂಜನೆಯ ವಿಚಾರವಾಗಿಯೂ ಹಾಗೂ ಬಿಗ್ ಬಾಸ್ ಮನೆಯ ಕೆಲಸದ ವಿಚಾರದಲ್ಲಿ ಅಗ್ರಸ್ಥಾನದಲ್ಲಿ ನಿಲ್ಲುವಂತಹ ಸ್ಪರ್ಧೆ. ಅಸಮರ್ತರಾಗಿ ಮನೆ ಒಳಗೆ ಎಂಟ್ರಿ ಕೊಟ್ಟಂತಹ ತನಿಶಾ ಕುಪ್ಪಂದ (Tanisha Kuppanda) ತಮ್ಮ ಅದ್ಭುತ ಆಟಗಾರಿಕೆಯ ಮೂಲಕ ನೆಟ್ಟಿಗರ ಮನಸ್ಸನ್ನು ದಿನೇ ದಿನೇ ಗೆಲ್ಲುತ್ತಿದ್ದಾರೆ. ತನಿಷಾ ಅವರ ಹೆಸರಿನಲ್ಲಿ ಸಾಕಷ್ಟು ಫ್ಯಾನ್ ಪೇಜ್ ಗಳು ಕೂಡ ಕ್ರಿಯೇಟ್ ಆಗಿದ್ದು ತನಿಷಾ ಅವರ ಸುಂದರ ಫೋಟೋಗಳು ಹಾಗೂ ವಿಡಿಯೋಗಳನ್ನು ಹಂಚಿಕೊಂಡು ಅಭಿಮಾನಿಗಳು ಸಂಭ್ರಮಿಸುತ್ತಿರುತ್ತಾರೆ.
advertisement
advertisement

advertisement
ಹೀಗೆ ಕಳೆದ ಕೆಲವು ದಿನಗಳ ಹಿಂದೆ ಬಿಗ್ ಬಾಸ್ ಸ್ಪರ್ಧಿಗಳಿಗೆ ಹಳ್ಳಿ ಜೀವನ ಹೇಗಿರುತ್ತದೆ ಎಂಬುದನ್ನು ಅರ್ಥ ಮಾಡಿಸುವ ಸಲುವಾಗಿ ಟಾಸ್ಕ್ ಒಂದನ್ನು ನೀಡಿದರು, ಆ ಸಮಯದಲ್ಲಿ ಮನೆಯ ಸ್ಪರ್ದಿಗಳೆಲ್ಲರೂ ಸಾಂಪ್ರದಾಯಕವಾಗಿ ಸಿಂಗರಿತರಾಗಿ ಕ್ಯಾಮೆರಾದ ಕಣ್ಣಿಗೆ ಬಹಳ ಸುಂದರವಾಗಿ ಕಂಗೊಳಿಸಿದರು. ಗುಲಾಬಿ ಬಣ್ಣದ ಕಚ್ಚೆ ಸೀರೆಯನ್ನು ಉಟ್ಟು ಹಣೆ ತುಂಬಾ ಕುಂಕುಮವಿಟ್ಟು ತಲೆಗೆ ಹೂ ಮುಡಿದು ಮೂಗಿಗೆ ಮೂಗುತಿ ಹಾಕಿ ಬಹಳ ಟ್ರೆಡಿಶನಲ್ ಆಗಿ ಕಾಣಿಸಿಕೊಂಡಂತಹ ನಟಿ ತನಿಶಾ ಕುಪ್ಪಂದ ಅವರ ಕೆಲ ಸುಂದರ ಪೋಟೋ ಗಳನ್ನು ಇನ್ಸ್ಟಾಗ್ರಾಮ್ ಪ್ರೊಫೈಲ್ ನಲ್ಲಿ ಹಂಚಿಕೊಳ್ಳಲಾಗಿದೆ.
advertisement
ಸದ್ಯ ಈ ಫೋಟೋಗಳು ಸಿಕ್ಕಾಪಟ್ಟೆ ವೈರಲಾಗುತ್ತಿದ್ದು, ತನಿಷಾ ಕುಪ್ಪಂದ (Tanisha Kuppanda) ಅವರ ಸೌಂದರ್ಯತೆಗೆ ಅಭಿಮಾನಿಗಳು ಫಿದಾ ಆಗಿ ಹೋಗಿದ್ದಾರೆ. ಅದರಂತೆ ತನಿಷಾ ವರ್ತೂರ್ ಸಂತೋಷ್ ಜೊತೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದು ನೋಡುಗರಿಗೆ ಸಂಶಯ ಮೂಡಿಸುತ್ತಿದೆ.
advertisement