ದುಬೈ ಕಡಲ ತೀರದಲ್ಲಿ ತನ್ನ ರಿಯಲ್ ಬ್ಯೂಟಿ ತೋರಿಸಿದ ಜೈಜಗದೀಶ್ ಪುತ್ರಿ ವೈಭವಿ ಜಗದೀಶ್! ಫೋಟೋಗಳು ಇಲ್ಲಿವೆ ನೋಡಿ!!

ಸೆಲೆಬ್ರಿಟಿಗಳು ಸಿನಿಮಾ ಜೊತೆ ಜೊತೆಗೆ ಇನ್ನಿತ್ತರ ವಿಚಾರಗಳಿಂದ ಸುದ್ದಿಯಲ್ಲಿರುವುದು ಮಾಮೂಲಿ. ಕೆಲ ನಟಿಯರು ಕೆಲವೇ ಕೆಲವು ಸಿನಿಮಾಗಳನ್ನು ಮಾಡಿದ್ದರೂ ಕೂಡ ಅಭಿಮಾನಿಗಳಿಗೆ ಚಿರಪರಿಚಿತರಾಗಿರುತ್ತಾರೆ. ಅಷ್ಟೇ ತಮ್ಮ ಉಡುಗೆಯ ವಿಚಾರವಾಗಿಯೇ ಸುದ್ದಿಯಲ್ಲಿರುವ ನಟಿಯರು ಇದ್ದಾರೆ. ನಟ ಜೈ ಜಗದೀಶ್ (Jai Jagadeesh) ಅವರ ಮಗಳು ನಟಿ ವೈಭವಿ ಜಗದೀಶ್ (Vaibhavi Jagadesh) ಅವರು ಕೂಡ ಹೊರತಾಗಿಲ್ಲ.

ಕನ್ನಡ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟರಾಗಿ ಗುರುತಿಸಿಕೊಂಡಿರುವ ಜೈ ಜಗದೀಶ್ ನಟ ಮಾತ್ರವಲ್ಲದೇ ನಿರ್ಮಾಪಕ ಹಾಗೂ ನಿರ್ದೇಶಕರು ಕೂಡ. ನಟ ಜೈ ಜಗದೀಶ್ ಅವರು ನಟಿ ಪತ್ನಿ ವಿಜಯಲಕ್ಷ್ಮಿ ಸಿಂಗ್ (Vijayalakshmi Sing) ಯವರನ್ನು ಮದುವೆಯಾಗಿದ್ದಾರೆ. ಜೈ ಜಗದೀಶ್ ಅವರ ಮೂರು ಹೆಣ್ಣು ಮಕ್ಕಳಿದ್ದು ವೈನಿಧಿ (Vainidhi), ವೈಭವಿ (Vaibhavi) ಹಾಗೂ ವೈಸಿರಿ (Vaisiri). ಈ ಮೂವರು ಕೂಡ ಬಣ್ಣದ ಲೋಕದಲ್ಲಿ ಸಕ್ರಿಯರಾಗಿದ್ದಾರೆ. ಆದರೆ ಈ ಮೂವರಲ್ಲಿ ನಟಿ ವೈಭವಿ ತನ್ನ ಉಡುಗೆಯಿಂದಲೇ ಸುದ್ದಿಯಲ್ಲಿರುತ್ತಾರೆ.

ನಟಿ ವೈಭವಿ ಜಗದೀಶ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುತ್ತಾರೆ. ಸಿನಿಮಾಗಳಿಗಿಂತ ಹೆಚ್ಚಾಗಿ ಹಾಟ್ ಉಡುಗೆಯಿಂದಲೇ ಗಮನ ಸೆಳೆಯುವ ಈ ನಟಿಯ ಫೋಟೋಗಳು ವೈರಲ್ ಆಗುತ್ತಿರುತ್ತದೆ. ಬಿಂದಾಸ್ ಆಗಿ ಕ್ಯಾಮೆರಾಗೆ ಪೋಸ್ ನೀಡುವ ನಟಿ ವೈಭವಿಯ ಹಾಟ್ ಉಡುಗೆಯ ಫೋಟೋವೊಂದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹಲ್ ಚಲ್ ಎಬ್ಬಿಸಿದೆ.

ಸದ್ಯಕ್ಕೆ ನಟಿ ವೈಭವಿಯವರು ದುಬೈ ಪ್ರವಾಸದಲ್ಲಿದ್ದು, ದುಬೈ (Dubai)ಯಲ್ಲಿ ಬರ್ತ್ಡೇ ಆಚರಿಸಿಕೊಂಡಿದ್ದು, ಸಖತ್ ಹಾಟ್ ಅವತಾರದ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಸಮುದ್ರ ತೀರದಲ್ಲಿಬಿಳಿ ಬಣ್ಣದ ಬಿಕಿನಿ ತೊಟ್ಟು ಹಾಟ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ನಟಿ ವೈಭವಿ ಜಗದೀಶ್ ಅವರ ಬಿಕಿನಿ ಫೋಟೋಗಳು ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಶಾಕ್ ಆಗಿದ್ದಾರೆ. ಈ ಫೋಟೋಗೆ ಒಂಭತ್ತು ಸಾವಿರಕ್ಕೂ ಅಧಿಕ ಲೈಕ್ಸ್ ಗಳು ಬಂದಿವೆ.

 

View this post on Instagram

 

A post shared by VAIBHAVI JAGDISH (@vaibhavi_jagdish)

ನಟಿ ವೈಭವಿ ಜಗದೀಶ್ ಅವರ ಸಿನಿ ಜರ್ನಿಯನ್ನು ನೋಡುವುದಾದರೆ ಯಾನ(Yaana), ಕಾಮಣ್ಣನ ಮಕ್ಕಳು (Kamannana Makkalu) ಸಿನಿಮಾದಲ್ಲಿ ನಟಿಸಿದ್ದಾರೆ. ಆದರೆ ನಟಿ ವೈಭವಿ ಜಗದೀಶ್ ಅವರು ಮತ್ಯಾ ವುದೇ ಸಿನಿಮಾಗಳಲ್ಲಿ ನಟಿಸಿಲ್ಲ. ಸದ್ಯಕ್ಕೆ ಹಾಟ್ ಆಗಿ ಪೋಸ್ ಕೊಟ್ಟು ನೆಟ್ಟಿಗರ ಎದೆಗೆಲ್ಲುತ್ತಿರುವ ನಟಿ ವೈಭವಿಯವರು ಮುಂಬರುವ ದಿನಗಳಲ್ಲಿ ಯಾವ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡಬೇಕು.

Public News

Leave a Reply

Your email address will not be published. Required fields are marked *