7 Hot News
A Karnataka Times Affiliate Kannada News Portal

ನಿನ್ನ ದೇಹದಲ್ಲಿ ಎಷ್ಟು ಸೌಂದರ್ಯದ ತಾಣಗಳಿವೆ ಎಂದು ಪ್ರಶ್ನೆ ಕೇಳಿದ ಕರಣ್ ಜೋಹರ್, ಎಲ್ಲವನ್ನೂ ಬಿಡಿಸಿ ಉತ್ತರ ನೀಡಿದ ಜಾನ್ವಿ ಕಪೂರ್ ನೋಡಿ!!

advertisement

ಬಾಲಿವುಡ್ ನಲ್ಲಿ ಮೂಡಿ ಬರುತ್ತಿರುವಂತಹ ಸಾಕಷ್ಟು ವಿಶೇಷ ಕಾರ್ಯಕ್ರಮಗಳಲ್ಲಿ ಕಾಫಿ ವಿತ್ ಕರಣ್ (Koffee with karan) ಕಾರ್ಯಕ್ರಮ ಅಗ್ರಸ್ಥಾನದಲ್ಲಿ ನಿಂತಿದೆ. ಇದಕ್ಕೆ ಮುಖ್ಯ ಕಾರಣ ನಿರೂಪಕರಾದ ಕರಣ್ ಜೋಹರ್, ಯಾವುದೇ ಪ್ರಶ್ನೆಗಳನ್ನು ಕೇಳಲು ಎಂದಿಗೂ ಹಿಂಜರಿಯದಂತಹ ಕರಣ್ ಜೋಹರ್ರವರು ಮನಬಂದ ಹಾಗೆ ಸೆಕ್.ಸ್ ಲವ್ ಅ.ಫೇರ್ ಬ್ರೇಕ್ ಅಪ್ ಹಾಗೂ ದೇಹಕಾರದ ಕುರಿತದ ಎಲ್ಲಾ ವಿಚಾರಗಳನ್ನು ಕೇಳಿ ಸೆಲೆಬ್ರೆಟಿಗಳಿಗೆ ಇರಿಸು ಮುರಿಸನ್ನು ಉಂಟು ಮಾಡುತ್ತಾರೆ.

advertisement

ಕಾಂಟ್ರವರ್ಸಿಗಳ ಮೂಲಕವೂ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದುಕೊಂಡಿರುವ ಕಾಫಿ ವಿತ್ ಕರಣಿ ಕಾರ್ಯಕ್ರಮಕ್ಕೆ ಕಳೆದ ಕೆಲವು ದಿನಗಳ ಹಿಂದೆ ಜಾನ್ವಿ ಕಪೂರ್(Jhanvi Kapoor) ಮತ್ತು ಸಹೋದರಿ ಕೃಷಿ ಕಪೂರ್ ಆಗಮಿಸಿದ್ದರು. ಮಾತನಾಡುವ ರಬ್ಬರ್ಸದಲ್ಲಿ ಜಾನ್ವಿ ಕಪೂರ್ ತನ್ನ ಬಾಯ್ ಫ್ರೆಂಡ್ ಹೆಸರನ್ನು ಈ ಸಂಚಿಕೆಯಲ್ಲಿ ರೀವೀಲ್ ಮಾಡಿದ್ದ ಕಾರಣ, ಕಾರ್ಯಕ್ರಮದ ಮೇಲೆ ಪ್ರೇಕ್ಷಕರಿಗೆ ನಿರೀಕ್ಷೆ ಹೆಚ್ಚಾಯ್ತು. ಇದರ ಜೊತೆಗೆ ನಿರೂಪಕ ಕರಣ್ ಜೋಹರ್(Karan Johar) ಅವರು ಜಾನ್ವಿ ಕಪೂರ್ ಅವರ ಬಳಿ ನಿಮ್ಮ ದೇಹದಲ್ಲಿ ಎಷ್ಟು ಸೌಂದರ್ಯದ ಸ್ಥಾನಗಳಿವೆ? ಎಂಬ ಪ್ರಶ್ನೆ ಹಾಕಿದ್ದಾರೆ. ಇದಕ್ಕೆ ಮುಲಾಜಿಲ್ಲದಿದ್ದರೆ ಜಾನ್ವಿ ಹೇಳಿದ್ದಾದರೂ ಏನು? ಎಂಬ ಮಾಹಿತಿಯನ್ನು ಈ ಪುಟದ ಮುಖಾಂತರ ತಿಳಿದುಕೊಳ್ಳಿ.

advertisement

advertisement

ಹೌದು ಗೆಳೆಯರೇ ಅವರ ಜೊತೆಗೆ ಮಾತನಾಡುತ್ತಿದ್ದಾಗ ಜಾನ್ವಿ ಕಪೂರ್(Jhanvi Kapoor) ಮತ್ತು ಖುಷಿ ಕಪೂರ್ ಪ್ರಖ್ಯಾತ ಉದ್ಯಮಿ ಆಗಿರುವಂತಹ ಶಿಖರ ಪಹಾರಿಯ ಅವರ ಹೆಸರನ್ನು ಹೇಳಿದರು. ಹೌದು ಕರಣ್ ಜೋಹರ್(Karan Johar), ಜಾನ್ವಿ ಕಪೂರ್ ಅವರ ಡೇಟಿಂಗ್ ಲೈಫ್ ಕುರಿತು ಪ್ರಶ್ನೆ ಮಾಡಿದಾಗ ನಾನು ಇನ್ನು ಮುಂದೆ ಯಾವ ನಟನನ್ನು ಡೇಟ್ ಮಾಡುವುದಿಲ್ಲ ಎಂದಿದ್ದರು. ಅದೇ ವೇಳೆ ನೀವು ಮದುವೆಯಾಗುವಂತಹ ಭಾವಿ ಪತಿ ಹೇಗಿರಬೇಕು ಎಂದು ಕೇಳಿದ್ದಕ್ಕೆ ಜಾನ್ವಿ ಕಪೂರ್(Jhanvi Kapoor) ಪರೋಕ್ಷವಾಗಿ ಶಿಕರ್ ಪಹಾರಿಯಾ(Shikar Pahariya) ಅವರನ್ನು ವರ್ಣಿಸಿದರು.

advertisement

Janhvi Kapoor Karan Johar Interview
Janhvi Kapoor Karan Johar Interview

advertisement

ಇನ್ನು ನಿಮಗೆ ಅಭಿಮಾನಿಗಳಿಂದ ಯಾವುದಾದರೂ ಕೆಟ್ಟ ಸಂದೇಶಗಳು ಬಂದಿದ್ದೀಯಾ? ಎಂದು ಕೇಳಿದ್ದಕ್ಕೆ ಜಾನ್ವಿ ಅದು ಯಾವಾಗಲೂ ಬರುತ್ತಲೇ ಇರುತ್ತದೆ ಆದರೆ ಬಾಲಿವುಡ್ನ ಓರ್ವ ನಟನೆಯಿಂದ ಬಂದಿರುವ ಸಂದೇಶ ಮಾತ್ರ ಬಹಳ ವಿಚಿತ್ರವಾಗಿದ್ದು ನನಗೆ ಆ ನಟ ನಿಮ್ಮ ಬಾಡಿಯಲ್ಲಿರುವ ಎಲ್ಲ ಸೌಂದರ್ಯದ ತಾಣಗಳನ್ನು ನೋಡಬೇಕು ಎಂದು ಸಂದೇಶ ಕಳಿಸಿದ್ದ ಎಂದರು. ಇದಕ್ಕೆ ಕರಣ್ ಜೋಹರ್(Karan Johar) ನಿಮ್ಮ ದೇಹದಲ್ಲಿ ಎಷ್ಟು ಸೌಂದರ್ಯದ ತಾಣಗಳು ಇವೆ ಹೇಳಿ ನೋಡೋಣ ಎಂಬ ಮರು ಪ್ರಶ್ನೆ ಹಾಕಿದ್ದಾರೆ. ಇದಕ್ಕೆ ಜಾನು ಯಾವುದೇ ಹಿಂಜರಿಕೆ ಇಲ್ಲದೆ ನನ್ನ ದೇಹದಲ್ಲಿ ತುಂಬಾ ಸೌಂದರ್ಯದ ತಾಣಗಳಿವೆ ನಿಮ್ಮ ಉತ್ತರ ನೀಡುವ ಮೂಲಕ ಕರಣ್ ಜೋಹರ್ ಅವರ ಬಾಯಿ ಮುಚ್ಚಿಸಿದ್ದಾರೆ.

advertisement

Leave A Reply

Your email address will not be published.