7 Hot News
A Karnataka Times Affiliate Kannada News Portal

ಮತ್ತೆ ಪತ್ನಿಯಿಂದ ದೂರವಾಗಿರುವ ದುನಿಯಾ ವಿಜಯ್ ಅಸಲಿ ಕಾರಣ ಬಿಚ್ಚಿಟ್ಟ ಕೀರ್ತಿ ಪಟ್ಟಾಡಿ! ಹೇಳಿದ್ದೇನು ನೋಡಿ!!

advertisement

ಸಿನಿಮಾಗಳಿಗಿಂತ ಹೆಚ್ಚಾಗಿ ವಿವಾದಗಳ ಮೂಲಕವೇ ಸದ್ದು ಮಾಡುವಂತಹ ನಟರಲ್ಲಿ ದುನಿಯಾ ವಿಜಯ್ ಕೂಡ ಒಬ್ಬರು. ತಮ್ಮ ವೃತ್ತಿ ಬದುಕಿಗಿಂತ ವೈಯಕ್ತಿಕ ವಿಚಾರವಾಗಿ ಸೋಶಿಯಲ್ ಮೀಡಿಯಾದಲ್ಲಿ ಬಾರಿ ಚರ್ಚೆಗೆ ಗುರಿಯಾಗುವಂತಹ ದುನಿಯಾ ವಿಜಯ್(Duniya Vijay) ಇದೀಗ ತಮ್ಮ ಎರಡನೇ ಪತ್ನಿ ಕೀರ್ತಿ ಪಟ್ಟಾಡಿ ಅವರಿಂದ ದೂರವಾಗಿದ್ದಾರೆ ಎಂಬ ಸುದ್ದಿ ಬಾರಿ ವೈರಲಾಗುತ್ತಿದೆ.

advertisement

ಹೌದು ಸ್ನೇಹಿತರೆ ಕಳೆದ ಕೆಲವು ವರ್ಷಗಳ ಹಿಂದೆ ದುನಿಯಾ ವಿಜಯ್ ಅವರು ಕೀರ್ತಿ ಅವರನ್ನು ಪ್ರೀತಿಸುತಿದ್ದ ಕಾರಣ ಮೂವರು ಮಕ್ಕಳಿರುವಾಗಲೇ ಮೊದಲ ಪತ್ನಿ ನಾಗರತ್ನ (Wife Nagaratna) ಅವರಿಗೆ ವಿಚ್ಛೇ.ದನ ನೀಡಿ ಪೊಲೀಸ್ ಠಾಣೆಯ ಮೆಟ್ಟಿಲೇರ ಬೇಕಾದಂತಹ ಪ್ರಸಂಗಗಳು ಎದುರಾದವು. ಎಲ್ಲವನ್ನು ಎದೆಗುಂದದೆ ಎದುರಿಸಿದಂತಹ ದುನಿಯಾ ವಿಜಯ್ ಬಹಳ ಸರಳವಾಗಿ ಕೀರ್ತಿಯವರನ್ನು ಮದುವೆಯಾಗಿ ತಮ್ಮ ಮಕ್ಕಳ ಜೊತೆಗೆ ಸುಖ ಸಂಸಾರಕ ಜೀವನವನ್ನು ನಡೆಸಿಕೊಂಡು ಬರುತ್ತಿದ್ದಾರೆ.

advertisement

ಆದರೆ ಈಗ ದುನಿಯಾ ವಿಜಯ್(Duniya Vijay) ತಮ್ಮ ಎರಡನೇ ಹೆಂಡತಿಯಿಂದ ಬೇರ್ಪಟ್ಟಿದ್ದಾರೆ ಎಂಬ ವಿಚಾರ ವೈರಲಾಗುತ್ತಿದ್ದು ಇದಕ್ಕೆ ಕೀರ್ತಿ ಪಟ್ಟಾಡಿ ಅವರು ಅಸಲಿ ಕಾರಣವನ್ನು ನೀಡಿದ್ದಾರೆ. ಮಾಡೆಲ್ ಹಾಗೂ ನಟಿಯಾಗಿ ಕನ್ನಡ ಸಿನಿಮಾರಂಗದಲ್ಲಿ ಗುರುತಿಸಿಕೊಂಡಿದಂತಹ ಕೀರ್ತಿ ಪಟ್ಟಾಡಿ ಅವರು ಅದಾಗಲೇ ಮದುವೆಯಾಗಿ ಮೂರು ಮಕ್ಕಳಿದ್ದಂತಹ ದುನಿಯಾ ವಿಜಯ್ ಅವರನ್ನು ಪ್ರೀತಿಸಿ ಅವರಂತೆ ಸಾಂಸಾರಿಕ ಜೀವನವನ್ನು ಶುರು ಮಾಡುತ್ತಾರೆ.

advertisement

advertisement

ಹೀಗೆ 2014ರಲ್ಲಿ ಅಗ್ನಿಸಾಕ್ಷಿಯಾಗಿ ಸಪ್ತಪದಿ ತುಳಿದು ಒಂದಾದಂತಹ ಈ ಜೋಡಿಗಳು ಎಲ್ಲೆಡೆ ಬಹಳ ಅನ್ಯೂನ್ಯವಾಗಿ ಕಾಣಿಸಿಕೊಳ್ಳುತ ನೋಡುಗರನ್ನು ಸೆಳೆಯುತ್ತಿದ್ದರು. ಬಿಡುವಿನ ಸಮಯದಲ್ಲಿ ಕೀರ್ತಿಯವರು ತಮ್ಮ ಪತಿಯ ಶೂಟಿಂಗ್ ಸೆಟ್, ಸಭೆ ಸಮಾರಂಭ ಹೀಗೆ ಮುಂತಾದ ಸ್ಥಳಗಳಲ್ಲಿ ಕಾಣಿಸಿಕೊಂಡು ತಮ್ಮ ಪತಿಯ ಬೆಂಗಾವಲಾಗಿ ಇರುತ್ತಿದ್ದರು.

advertisement

ಸಾಕಷ್ಟು ಸಂದರ್ಶನಗಳಲ್ಲಿ ದುನಿಯಾ ವಿಜಯ್(Duniya Vijay) ಅವರೇ ತಮ್ಮ ಪತ್ನಿಯನ್ನು ಹಾಡಿ ಹೊಗಳುವುದರ ಜೊತೆಗೆ ಆಕೆಗೆ ನನಗೆ ಬ್ಯಾಕ್ ಬೋನ್ ಎಂದು ಹೇಳಿದ್ದಂಟು. ಹೀಗಿರುವಾಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿ ಇರುವಂತಹ ಕೀರ್ತಿ ಅವರು ತಮ್ಮ ಪತಿ, ದುನಿಯಾ ವಿಜಯ್(Duniya Vijay) ಅವರ ಸಾಕಷ್ಟು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದರು ಅದರೀಗ ಅದೆಲ್ಲವನ್ನು ಡಿಲೀಟ್ ಮಾಡುವುದರ ಜೊತೆಗೆ ತಮ್ಮ instagram ಹೆಸರನ್ನು ಬದಲಿಸಿದ್ದಾರೆ.

advertisement

ಈ ಹಿಂದೆ ಕೀರ್ತಿ ಪಟ್ಟಾಡಿ ಅವರ ಹೆಸರು ಕೀರ್ತಿ ವಿಜಯ್ ಎಂದಿತ್ತು, ಆದರೆ ಈಗ ಅದನ್ನು ಕೀರ್ತಿ ಪಟ್ಟಾಡಿ(Keerthi Pattadi) ಎಂದು ಬದಲಿಸಿದ್ದು ಇದು ಸಾಕಷ್ಟು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ಕಮೆಂಟ್ ಮೂಲಕ ಅಭಿಮಾನಿಗಳು ಇದನ್ನು ಪ್ರಶ್ನಿಸಿದಕ್ಕೆ ಕೀರ್ತಿಯವರು ಆಲ್ವೇಸ್ ಅಂಡ್ ಫಾರೆವರ್ (Always and forever) ಎಂದು ಕಮೆಂಟ್ ಮಾಡಿ ಸುಮ್ಮನಾಗಿದ್ದಾರೆ.

advertisement

Leave A Reply

Your email address will not be published.