7 Hot News
A Karnataka Times Affiliate Kannada News Portal

ಇತ್ತೀಚೆಗೆ ಮದುವೆಯಾಗಿದ್ದ ಹಿರಿಯ ನಟ ಆಶಿಶ್ ವಿದ್ಯಾರ್ಥಿ ಮತ್ತು ರೂಪಾಲಿ ದಂಪತಿಗಳಿಂದ ಸಿಹಿ ಸುದ್ದಿ! ಸೂಪರ್ ಸಿಹಿ ಸುದ್ದಿ ಏನು ನೋಡಿ!!

advertisement

ಕನ್ನಡ ಸಿನಿಮಾ ರಂಗದ ಹಿರಿಯ ನಟ ಆಶಿಶ್ ವಿದ್ಯಾರ್ಥಿಯವರು ತಮ್ಮ 60ನೇ ವರ್ಷದಲ್ಲಿ ರೂಪಾಲಿ ಬರುವಾ ಎಂಬುವವರೊಂದಿಗೆ ಎರಡನೇ ದಾಂಪತ್ಯ ಜೀವನಕ್ಕೆ ಕಾಲಿಡುವ ಮೂಲಕ ಎಲ್ಲರೂ ಸಿಕ್ಕಾಪಟ್ಟೆ ಸುದ್ದಿಗೆ ಒಳಗಾಗಿದ್ದರು. ಮೊಮ್ಮಕ್ಕಳ ಜೊತೆ ಆಟವಾಡುವಂತಹ ವಯಸ್ಸಿನಲ್ಲಿ ಮಕ್ಕಳನ್ನು ಮಾಡಲು ಹೊರಟಿದ್ದಾರೆ ಎಂದೆಲ್ಲ ಟ್ರೋಲಿಗರು ಇವರನ್ನು ಟ್ರೋಲ್ ಮಾಡತೊಡಗಿದರೆ ಇನ್ನಷ್ಟು ಜನ ಪ್ರೀತಿಗೆ ಯಾವುದೇ ವಯಸ್ಸಿನ ಮಿತಿ ಇಲ್ಲ ಎಂದು ಇವರಿಬ್ಬರ ಮದುವೆಗೆ ಬೆಂಬಲ ಸೂಚಿಸಿದರು.

advertisement

ಇದೀಗ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿ ಇರುವಂತಹ ಆಶಿಶ್ ವಿದ್ಯಾರ್ಥಿಯವರು ಆಗಾಗ ತಮ್ಮ ಮಡದಿ ಜೊತೆಗಿನ ಫೋಟೋಗಳನ್ನು ಹಂಚಿಕೊಳ್ಳುತ್ತಾ ಭಾರಿ ವೈರಲ್ ಆಗುತ್ತಿರುತ್ತಾರೆ. 26 ನೇ ತಾರೀಕು 2023 ರಂದು ಗುರುವಾರ ಆಶಿಶ್ ವಿದ್ಯಾರ್ಥಿ(Ashish Vidyarthi) ಮತ್ತು ರೂಪಾಲಿ ಬರುವಾ(Roopali Baruva) ರವರು ಕುಟುಂಬಸ್ಥರ ಸಮ್ಮುಖದಲ್ಲಿ ಬಹಳ ಸಿಂಪಲ್ಲಾಗಿ ರಿಜಿಸ್ಟರ್ ಮ್ಯಾರೇಜ್ ಆಗುವುದರ ಜೊತೆಗೆ ಹಾರ ಬದಲಿಸಿಕೊಂಡು ಕೊರಳಿಗೆ ಮಾಂಗಲ್ಯ ಧಾರಣೆ ಮಾಡುವ ಮೂಲಕ ಅದರ ಎಲ್ಲಾ ಸುಂದರ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಎಲ್ಲರಿಗೂ ಅಚ್ಚರಿಯನ್ನು ಉಂಟು ಮಾಡಿದರು.

advertisement

ಮದುವೆಯ ದಿನ ರೂಪಾಲಿ ಬರುವಾ ಬಹಳ ಸಿಂಪಲ್ ಆದ ಸೀರೆಯನ್ನು ಧರಿಸಿ ದಕ್ಷಿಣ ಭಾರತದ ದೇವಾಲಯಗಳ ಮೇಲಿನ ಕಲೆಯಿಂದ ಸ್ಪೂರ್ತಿ ಪಡೆದ ಚಿನ್ನದ ಆಭರಣಗಳನ್ನು ಹಾಕಿಕೊಂಡು ಹೂ ಮುಡಿದು ಬಹಳ ಸುಂದರವಾಗಿ ಕಾಣಿಸಿಕೊಂಡರೆ, ಆಶಿಶ್ ವಿದ್ಯಾರ್ಥಿ(Ashish Vidyarthi) ಕೇರಳ ಮೂಲದ ಬಿಳಿ ಮತ್ತು ಚಿನ್ನದ ಮುಂಡು ಧರಿಸಿ ಬಹಳ ಸೊಗಸಾಗಿ ಫೋಟೋಗೆ ಪೋಸ್ ನೀಡಿದ್ದಾರೆ.

advertisement

advertisement

advertisement

ಇನ್ಮು ಮದುವೆಯ ಕುರಿತು ಮಾಧ್ಯಮದ ಜೊತೆಗೆ ಮಾತನಾಡುವಾಗ ರೂಪಾಲಿ “ ನಾವು ಸ್ವಲ್ಪ ಸಮಯದ ಹಿಂದೆ ಭೇಟಿಯಾಗಿ ಅದನ್ನು ಮುಂದುವರಿಸಲು ನಿರ್ಧರಿಸಿದ್ದೇವೆ. ಆದರೆ ನಾವಿಬ್ಬರು ನಮ್ಮ ಮದುವೆಯನ್ನು ಸಣ್ಣ ಕುಟುಂಬವಾಗಿ ಮಾಡಬೇಕೆಂದು ಬಯಸಿದ್ದೆವು, ಹೀಗಾಗಿ ಸಿಂಪಲ್ ಆಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದೇವೆ” ಎಂದಿದ್ದರು.

advertisement

advertisement

ಹಲವು ವರ್ಷಗಳಿಂದ ಪ್ರೀತಿಯಲ್ಲಿ ಇದ್ದಂತಹ ಈ ಜೋಡಿಗಳು ಮದುವೆಯಾಗಿ 6 ತಿಂಗಳುಗಳು ಕಲಿಯುತ್ತಾ ಬಂದಿದ್ದು ಅಂದಿನಿಂದ ಇಂದಿನವರೆಗೂ ಆಶಿಶ್ ಮತ್ತು ರೂಪಾಲಿಯವರು ಒಬ್ಬರು ಮತ್ತೊಬ್ಬರಿಗೆ ಪ್ರೋತ್ಸಾಹಿಸುತ್ತಾ ಬಹಳ ಅನ್ವನ್ಯವಾಗಿದ್ದಾರೆ. ಇನ್ನು ಸೋಶಿಯಲ್ ಮೀಡಿಯಾ(Social Media) ದಲ್ಲಿ ಆಗಾಗ ಪರಸ್ಪರರ ಫೋಟೋಗಳನ್ನು ಹಂಚಿಕೊಂಡು ವೈರಲ್ ಆಗಿದ್ದು ಈ ಪುಟದ ಮುಖಾಂತರ ಆಶಿಶ್ ಮತ್ತು ರೂಪಾಲಿ(Ashish and Roopali) ದಂಪತಿಗಳ ಸುಂದರ ಫೋಟೋಗಳನ್ನು ಕಣ್ತುಂಬಿಕೊಳ್ಳಬಹುದು.

advertisement

Leave A Reply

Your email address will not be published.