7 Hot News
A Karnataka Times Affiliate Kannada News Portal

ಅಬ್ಬಬ್ಬಾ ಮದುವೆಯ ಹೆಣ್ಣಿನಂತೆ ಸೀರೆಯುಟ್ಟು ಸಿಂಗರಿತರಾಗಿ ಕೆಟಿಎಂ ಬೈಕ್ ಓಡಿಸಿದ ಮಹಿಳೆ ವಿಡಿಯೋ ಭಾರಿ ವೈರಲ್!!

advertisement

ಸೋಶಿಯಲ್ ಮೀಡಿಯಾಗಳು (Social media) ದಿನದಿಂದ ದಿನಕ್ಕೆ ತನ್ನ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳುತ್ತಾ ಹೋದಂತೆಲ್ಲಾ ಒಂದಲ್ಲ ಒಂದು ವಿಸ್ಮಯಕಾರಿ ಎನಿಸುವಂತಹ ವಿಡಿಯೋಗಳು ನಮ್ಮ ಕಣ್ಣ ಮುಂದೆ ನೋಡ ಸಿಗುತ್ತಿದೆ. ಅದರಂತೆ ಜನರು ಕೂಡ ಹೆಚ್ಚಿನ ಲೈಕ್ಸ್ ಹಾಗೂ ಫಾಲೋವರ್ಸ್ (Followers) ಗಳನ್ನು ಪಡೆಯುವ ಸಲುವಾಗಿ ಯಾರು ಮಾಡಿರ ರೀತಿ ಭಿನ್ನ ವಿಭಿನ್ನವಾದಂತಹ ಸಾಹಸಗಳನೆಲ್ಲ ಮಾಡಿ ತಮ್ಮ ಪ್ರೊಫೈಲ್ ನಲ್ಲಿ ಕೆಲ ವಿಡಿಯೋಗಳನ್ನು ಶೇರ್ ಮಾಡಿ ವೈರಲಾಗುತ್ತಿರುತ್ತಾರೆ.

advertisement

ಅದರಂತೆ ಜನರ ಆಕರ್ಷಣೆಗೆ ಗುರಿಯಾಗಿರುವಂತಹ ವೈರಲ್ ವಿಡಿಯೋ ಒಂದು ನೋಡ ಸಿಕ್ಕಿದ್ದು, ಇದರಲ್ಲಿ ಮದುವೆಯ ಮದುಮಗಳು ಮದುವೆಯಾಗಲು ಹಸಿಮಣೆಯಲ್ಲಿ ಕೂರುವ ಬದಲು ಕೆಟಿಎಂ ಬೈಕ್ (KTM bike) ಹತ್ತಿ, ರೈಡ್ ಹೊರಟಿದ್ದಾಳೆ. ಸದ್ಯ ಈ ವಿಡಿಯೋ ನೆಟ್ಟಿಗರನ್ನು ಆಕರ್ಷಿಸುತ್ತಿದ್ದು, ಸೀರೆ ಹಾಕಿದ್ದರೂ ಸಹ ಹುಡುಗಿ ಖಡಕ್ ಆಗಿ ಬೈಕ್ ಎತ್ತಿ, ಸ್ಟಾರ್ಟ್ ಮಾಡುವ ಪರಿ. ನೋಡುಗರ ಮನಸ್ಸನ್ನು ಗೆಲ್ಲುತ್ತಿದೆ.

advertisement

ಹೌದು ಸ್ನೇಹಿತರೆ, ಕೆಂಪು ಬಣ್ಣದ ಸೀರೆಯುಟ್ಟು (coloured saree) ಮದುಮಗಳಂತೆ ಒಡವೆ ಆಭರಣಗಳನ್ನೆಲ್ಲ ಧರಿಸಿ ಸಿಂಗರಿತಳಾಗಿ ತಲೆಗೆ ಹೂ ಮುಡಿದು ರಾಯಲ್ ಆಗಿ ನಡೆದುಕೊಂಡು ಬಂದಂತಹ ಮದುಮಗಳು ಅಲ್ಲಿ ನಿಲ್ಲಿಸಿದಂತಹ ತನ್ನ ಕಪ್ಪುಬಣ್ಣದ ಕೆಟಿಎಂ ಬೈಕ್ (KTM Bike) ಅನ್ನು ಬಹಳ ಸ್ಟೈಲಿಶ್ ಆಗಿ ಹತ್ತಿ ತೋರಿಸಿಕೊಂಡು ಹೊರಟಿದ್ದಾರೆ. ಕ್ಯಾಮೆರಾ ಕಣ್ಣಿನಲ್ಲಿ ಸೆರೆ ಹಿಡಿಯಲಾಗದಂತಹ ಈ ವಿಡಿಯೋವನ್ನು ಕಾವಿಯ(Kaccha_2.0) ಎಂಬ ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ಹಂಚಿಕೊಳ್ಳಲಾಗಿದೆ.

advertisement

advertisement

ವಿಡಿಯೋ ನೆಟ್ಟಿಗರ ಮನಸ್ಸನ್ನು ಗೆದ್ದಿದೆ. ಹೀಗೆ ಸೋಶಿಯಲ್ ಮೀಡಿಯಾ ಸ್ಟಾರ್ಗಳೆಂದು ಗುರುತಿಸಿಕೊಂಡಿರುವಂತಹ ಸೆಲೆಬ್ರಿಟಿಗಳು ಜನರನ್ನು ತಮ್ಮತ್ತ ಆಕರ್ಷಿಸಿಕೊಳ್ಳುವ ಸಲುವಾಗಿ ಬಹಳ ವಿಭಿನ್ನವಾದಂತಹ ಟೆಕ್ನಿಕ್ ಗಳನ್ನು ಅಳವಡಿಸಿಕೊಂಡು ಕ್ರಿಯೇಟಿವ್ ವಿಡಿಯೋಗಳನ್ನು ಮಾಡಿ ತಮ್ಮ ಪೇಜ್ ನಲ್ಲಿ ಹಂಚಿಕೊಳ್ಳುತ್ತಾ ಅತಿ ಹೆಚ್ಚಿನ ವೀವ್ಸ್ ಪಡೆದುಕೊಳ್ಳುವುದರ ಜೊತೆಗೆ ಇದರಿಂದ ಸಿನಿಮಾ ಹಾಗೂ ಸೀರಿಯಲ್ ಗಳಲ್ಲಿ ಅವಕಾಶ ಪಡೆದು ಮಿಂಚುತ್ತಿದ್ದಾರೆ.

advertisement

 

View this post on Instagram

 

A post shared by trending (@kaviya_2.0)

advertisement

advertisement

ಇನ್ನೂ ಹಲವರು ಸಾಮಾಜಿಕ ಜಾಲತಾಣಗಳ ಮೂಲಕವೇ ಬಿಗ್ ಬಾಸ್ ನಂತಹ ಜನಪ್ರಿಯ ರಿಯಾಲಿಟಿ ಕಾರ್ಯಕ್ರಮಗಳಿಗೂ ತೆರಳಿ ತಮ್ಮ ವ್ಯಕ್ತಿತ್ವದ ಪರಿಚಯ ಮಾಡಿಕೊಂಡು ಸೆಲೆಬ್ರಿಟಿ ಪಟ್ಟಕ್ಕೆ ಏರುತ್ತಿದ್ದಾರೆ. ಹೀಗೆ ಹಲವರ ಸಿನಿ ಬದುಕನ್ನು ಸುಗಮವಾಗಿಸಿರುವಂತಹ ಸೋಶಿಯಲ್ ಮೀಡಿಯಾಗಳು ದಿನ ಒಂದಲ್ಲ ಒಂದು ವಿಭಿನ್ನವಾದಂತಹ ಪ್ರತಿಭೆಯನ್ನು(Variety of talents) ಜನರಿಗೆ ಪರಿಚಯಿಸುತ್ತಲೇ ಇರುತ್ತದೆ. ಅದರಂತೆ ಜನರು ಕೂಡ ಇನ್ಸ್ಟಾಗ್ರಾಮ್ ಫೇಸ್ಬುಕ್ ಹಾಗೂ ಯೂಟ್ಯೂಬ್ನಂತಹ ಸಾಮಾಜಿಕ ಜಾಲತಾಣಗಳಲ್ಲಿ (Social media) ಹೆಚ್ಚಾಗಿ ತೊಡಗಿಕೊಂಡು ಜಬರ್ದಸ್ತ್ ಮನೋರಂಜನೆ ಪಡೆದುಕೊಳ್ಳುತ್ತಿದ್ದಾರೆ.

advertisement

Leave A Reply

Your email address will not be published.