7 Hot News
A Karnataka Times Affiliate Kannada News Portal

ಇವರೇ ನೋಡಿ ನಟಿ ಜ್ಯೋತಿ ರೈ ಎರಡನೇ ಗಂಡ! ಇವರ ಬಳಿ ಇರುವ ಆಸ್ತಿ ಅದೆಷ್ಟು ಕೋಟಿ ಗೊತ್ತಾ? ಅಬ್ಬಬ್ಬಾ ನೋಡಿ!!

advertisement

ಕನ್ನಡ ತೆಲುಗು ಹಾಗೂ ತಮಿಳಿನಲ್ಲಿ ತಮ್ಮ ಮನೋಜ್ಞ ನಟನೆಯ ಮೂಲಕ ಹಲವಾರು ಸೀರಿಯಲ್ ಗಳಲ್ಲಿ ಕಾಣಿಸಿಕೊಳ್ಳುತ ಬಹು ದೊಡ್ಡ ಮಟ್ಟದಲ್ಲಿ ಪ್ರಸಿದ್ಧಿ ಹಾಗೂ ಬೇಡಿಕೆಯನ್ನು ಪಡೆದುಕೊಂಡಿದ್ದಂತಹ ಸಾಕಷ್ಟು ನಟಿಯರಲ್ಲಿ ಜ್ಯೋತಿ ರೈ (Jyothi Rai) ಕೂಡ ಒಬ್ಬರು. ಇವರ ಹೆಸರು ಕೇಳುತ್ತಿದ್ದ ಹಾಗೆ ಪ್ರತಿಯೊಬ್ಬ ಕನ್ನಡಿಗರಿಗೂ ಅವರ ಅದ್ಭುತ ನಟನೆಯ ಜೋಗುಳ ಸೀರಿಯಲ್ ನೆನಪಿಗೆ ಬಂದುಬಿಡುತ್ತದೆ.

advertisement

ಹತ್ತಕ್ಕೂ ಹೆಚ್ಚಿನ ಧಾರಾವಾಹಿಗಳಲ್ಲಿ ಅಭಿನಯಿಸಿ ಬೆಳ್ಳಿ ತೆರೆಯ ಸಾಕಷ್ಟು ಪೋಷಕ ಪಾತ್ರಗಳಿಗೆ ಜೀವ ತುಂಬುತ್ತ ಮಿಂಚುತ್ತಿದ್ದಂತಹ ನಟಿ ಜ್ಯೋತಿ ರೈ (Jyothi Rai) ಅವರು ಸದ್ಯ ತಮ್ಮ ಬಣ್ಣದ ಬದುಕಿನ ಎರಡನೇ ಇನ್ನಿಂಗ್ಸ್ ಅನ್ನು ಪ್ರಾರಂಭ ಮಾಡಿದ್ದು ವೆಬ್ ಸೀರೀಸ್ ನಲ್ಲಿ ನಾಯಕ ನಟಿಯಾಗಿ ಮಿಂಚಲು ತಯಾರಾಗುತ್ತಿದ್ದಾರೆ.

advertisement

ಹೀಗಿರುವಾಗ ತಮ್ಮ ವೈಯಕ್ತಿಕ ವಿಚಾರದ ಕುರಿತಾಗಿಯೂ ಸಾಮಾಜಿಕ ಮಾಧ್ಯಮಗಳಲ್ಲಿ ಸಿಕ್ಕಾಪಟ್ಟೆ ಚರ್ಚೆಗೆ ಗುರಿಯಾಗುವ ಜ್ಯೋತಿ ರೈ ದಂಪತಿಗಳ ಫೋಟೋಗಳು ಭಾರಿ ವೈರಲ್ ಆಗುತ್ತಿದೆ. ನಟಿ ಜ್ಯೋತಿ ರೈ (Jyothi Rai) ಅವರು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜೋಗುಳ ಎಂಬ ಸೀರಿಯಲ್ ನಲ್ಲಿ ದೇವಕಿ ಎಂಬ ಪಾತ್ರ ಮಾಡುವ ಮೂಲಕ ಕಿರುತೆರೆ ಪ್ರೇಕ್ಷಕರ ಗಮನವನ್ನು ಸೆಳೆದಿದ್ದರು.

advertisement

advertisement

advertisement

ಆನಂತರ ಜೋಕಾಲಿ ಕಿನ್ನರಿ ಅಂತಹ ಧಾರವಾಹಿಗಳ ಮೂಲಕ ಮನೆ ಮಾತಾಡಿದಂತಹ ಜ್ಯೋತಿ ರೈ ತಮಿಳು ಹಾಗೂ ತೆಲುಗಿನಲ್ಲಿ ಯು ಹೆಚ್ಚಿನ ಬೇಡಿಕೆ ಪಡೆದುಕೊಂಡಿದ್ದಂತಹ ನಟಿ. ಸದ್ಯ ಪ್ರೀಟಿ ಗರ್ಲ್ಸ್ (Pretty girls) ಎಂಬ ವೆಬ್ ಸೀರೀಸ್ ನಲ್ಲಿ ನಾಯಕ ನಟಿಯಾಗಿ ಮಿಂಚುವ ಮೂಲಕ ತಮ್ಮ ವೃತ್ತಿ ಬದುಕಿನ ಪ್ರಾರಂಭಿಸಿರುವಂತಹ ಜ್ಯೋತಿ ರೈ (Jyothi Rai) ಅದಕ್ಕಾಗಿ ತಮ್ಮ ದೇಹದ ತೂಕವನ್ನು ಇಳಿಸಿಕೊಂಡು ನರವತ್ತರ ಪ್ರಾಯದವರಾದರೂ ಕೂಡಇನ್ನು 20 ವರ್ಷದ ಯುವತಿಯಂತೆ ಕಾಣಿಸಿಕೊಳ್ಳುತ್ತಿದ್ದಾರೆ.

advertisement

advertisement

ಅಷ್ಟೇ ಅಲ್ಲದೆ ತಮ್ಮ ಮೊದಲ ಪತಿಗೆ ವಿಚ್ಛೇದ-ನ ಪಡೆದು ಗಂಡ ಹಾಗೂ ಮಗನಿಂದ ದೂರವಾಗಿರುವಂತಹ ಜ್ಯೋತಿ ರೈ ಪ್ರಖ್ಯಾತ ನಿರ್ದೇಶಕರಾದ ಸುಖು ಪುರ್ವಜ್(Suku Purvaj) ಜೊತೆಗೆ ರಿಲೇಶನ್ಶಿಪ್ ನಲ್ಲಿ ಇದ್ದು ಜ್ಯೋತಿ ರೈ ಅವರ ವೃತ್ತಿ ವ್ಯಾಪಕ ಬದಲಾವಣೆಗೆ ಅವರ ಬಾಯ್ಫ್ರೆಂಡ್ ಸುಖು ಪುರ್ವಜ್ರವರೇ ಕಾರಣವೆಂದು ಕೂಡ ಹೇಳಲಾಗುತ್ತಿದೆ. ಇನ್ನು ಸೋಶಿಯಲ್ ಮೀಡಿಯಾದಲ್ಲಿ ನಟಿ ಜ್ಯೋತಿ ರೈ ಅವರು ಆಗಾಗ ತಮ್ಮ ಎರಡನೇ ಪತಿ ಜೊತೆಗೆ ಸುಂದರ ಫೋಟೋಗಳನ್ನು ಹಂಚಿಕೊಳ್ಳುತ್ತಾ ವೈರಲ್ ಆಗುತ್ತಿರುತ್ತಾರೆ.

advertisement

Leave A Reply

Your email address will not be published.