7 Hot News
A Karnataka Times Affiliate Kannada News Portal

ಸತತ 8 ಬಾರಿ ತಾಯಿ ಚಾಮುಂಡೇಶ್ವರಿ ತಾಯಿಯನ್ನು ಹೊತ್ತು ಮೆರೆದಿದ್ದ ಅರ್ಜುನ ಆನೆ ಇನ್ನಿಲ್ಲ! ಹೇಗಿತ್ತು ಅರ್ಜುನನ ಗಜಗಾಂಭೀರ್ಯ ನಡೆ ನೋಡಿ!!

advertisement

ಇಂದು ಇಡೀ ರಾಜ್ಯವೇ ಕಣ್ಣೀರಿಡುವಂತಹ ದುಃಖಕರ ಸಂಗತಿಗೊಂದು ನಡೆದಿದ್ದು, ಸತತ ಎಂಟು ಬಾರಿ ವಿಶ್ವವಿಖ್ಯಾತ ಮೈಸೂರು ದಸರದಲ್ಲಿ ಅಂಬರಿಯನ್ನು (Mysore Dasara Ambari) ಹೊತ್ತು ಮೆರೆದಿದ್ದ ಅರ್ಜುನ ಆನೆಯು ಕಾಡಾನೆ ದಾಳಿಗೆ ಸಾ-ವನಪ್ಪಿರುವ ವಿಚಾರ ತಿಳಿದು ಬಂದಿದೆ. ಕಳೆದ ತಿಂಗಳಷ್ಟೇ ರಾಜ ಮನೆತನದವರು ದಸರಾ ಮಹೋತ್ಸವಕ್ಕೆಂದು ಬಂದಿದ್ದಂತಹ ಹಲವು ಆನೆಗಳನ್ನು ಸಾಂಪ್ರದಾಯ ಬದ್ಧವಾಗಿ ಬೀಳ್ಕೊಟ್ಟರು ಯಥಾ ಪ್ರಕಾರ ಮಾವುತರು ಆನೆಗಳನ್ನು ಹಾಸನ ಜಿಲ್ಲೆಯ ಸಕಲೇಶಪುರ (Sakaleshpura) ತಾಲೂಕಿನ ಯಳ ಸುರು ಬಳಿ ಇರುವಂತಹ ಕಾಡಿಗೆ ಕರೆದುಕೊಂಡು ಹೋದರು.

advertisement

ಹೀಗೆ ಒಂದು ತಿಂಗಳುಗಳ ಕಾಲ ಕಾಡು ಮೇಡನ್ನು ಸುತ್ತಾಡುತ್ತಾ ತನ್ನ ಆನೆ ಬಳಗದೊಂದಿಗೆ ಇದ್ದಂತಹ ಅರ್ಜುನನ್ನು ಸಕಲೇಶಪುರ ಕಾಡಿನಲ್ಲಿ ಇತರೆ ಆನೆಗಳು ಒಂಟಿ ಸಲಗದ ದಾಳಿಗೆ ಪ್ರಾಣ ಪ್ರಾಣ ಬಿಟ್ಟಿರುವಂತಹ ಮಾಹಿತಿ ತಿಳಿದು ಬಂದಿದೆ. ವಿಚಾರ ತಿಳಿದ ತಕ್ಷಣ ಮಾವುತ ವಿನೋದ್ ಅವರ ಆಕ್ರಂದನ ಮುಗಿಲು ಮುಟ್ಟಿತ್ತು.

advertisement

advertisement

advertisement

ಅರ್ಜುನ (Arjuna) ಪುಟ್ಟಮರಿ ಇದ್ದಾಗಿನಿಂದಲೂ ತಮ್ಮ ಮಗನಂತೆ ಅದರೊಂದಿಗೆ ಅಗಾಧವಾದ ಬಾಂಧವ್ಯವನ್ನು ಬೆಳೆಸಿಕೊಂಡು ಬಂದಿದ್ದಂತಹ ವಿನೋದ್ ಅವರಿಗೆ ಈ ವಿಚಾರವನ್ನು ಸಹಿಸಿಕೊಳ್ಳಲು ಸಾಧ್ಯವಾಗಲಿಲ್ಲ ಕೂಡಲೇ ಸ್ಥಳಕ್ಕೆ ಧಾವಿಸಿ ಮೃ+ತ ಆನೆಯ ದೇಹವನ್ನು ತಬ್ಬಿಕೊಂಡು ಎದೆ ಬಡಿದುಕೊಳ್ಳುತ್ತಾ ಜೋರಾಗಿ ಅಳತೊಡಗಿದರು. ಹಲವು ವರ್ಷಗಳ ಕಾಲ ಪ್ರೀತಿಯಿಂದ ಸಾಕಿದ್ದ ಆನೆ ಇನ್ನಿಲ್ಲ ಎಂಬ ವಿಚಾರವನ್ನು ಸಹಿಸಿಕೊಳ್ಳಲಾಗದೆ ಕಾಡಿನಲ್ಲೇ ಅಸ್ವ-ಸ್ಥ-ರಾದ ಮಾವುತ ವಿನೋದ್(Vinod) ಅವರನ್ನು ತಕ್ಷಣವೇ ಆಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ರವಾನಿಸಲಾಯಿತು.

advertisement

advertisement

ಇತರೆ ಮಾವುತರು ಹಾಗೂ ಸ್ಥಳೀಯರು ಮೌನಕ್ಕೆ ಜಾರಿದರು. ಘಟನಾ ಸ್ಥಳಕ್ಕೆ ಬಂದಂತಹ ಅರಣ್ಯ ಅಧಿಕಾರಿಗಳು ಮೃ.ತ.ದೇ.ಹ ಸಾಗಿಸುವಂತಹ ಕಾರ್ಯಕ್ಕೆ ಸಿದ್ಧತೆಯನ್ನು ಆರಂಭಿಸಿದ್ದಾರೆ. ಸಾಕನೆಗಳ ದಂಡು ಕಾಡಿನ ಮಾರ್ಗದಲ್ಲಿ ಚಲಿಸುತ್ತಿದ್ದಂತಹ ಸಂದರ್ಭದಲ್ಲಿ ಬಲಿಷ್ಠವಾದ ಮದವೇರಿದ ಆನೆಗಳು ಸಾಕಾನೆ (Pet elephant) ಗಳ ಮೇಲೆ ದಾಳಿ ಮಾಡಲು ಮುಂದಾದಾಗ ಎಲ್ಲಾ ಆನೆಗಳು ಮಾವುತರೊಂದಿಗೆ ವಾಪಸ್ ಆದರೆ ಅರ್ಜುನ ಮಾತ್ರ ಕಾಡಾನೆಗಳೊಂದಿಗೆ ದಾಳಿಗಿಳಿದಿದ್ದು, ಆ ವೇಳೆ ಅರ್ಜುನ ಕೊನೆಯುಸಿಳೆದ್ದಿದ್ದಾರೆ.

advertisement

Leave A Reply

Your email address will not be published.