7 Hot News
A Karnataka Times Affiliate Kannada News Portal

Megha Shetty : ರಿಯಲ್ ಬ್ಯೂಟಿ ತೋರಿಸಿದ ನಟಿ ಮೇಘ ಶೆಟ್ಟಿ! ಅಬ್ಬಬ್ಬಾ ನಿಮ್ಮನ್ನ ನೋಡ್ತಿದ್ರೆ ನಿದ್ರೆ ಬರ್ತಿಲ್ಲ ಎಂದ ನೆಟ್ಟಿಗರು, ನೋಡಿ!!

advertisement

Megha Shetty : ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜೊತೆ ಜೊತೆಯಲಿ ಧಾರಾವಾಹಿಯ ಮೂಲಕ ನಟ ಅನಿರುದ್ಧ ಜಟ್ಕರ್(Anirudh Jatkar), ವಿಜಯಲಕ್ಷ್ಮಿ ಸಿಂಗ್, ಹಾಗೂ ಅಪೂರ್ವ ಸಿರಿ ಇವರಂತಹ ಸ್ಟಾರ್ ನಟರೊಂದಿಗೆ ತಮ್ಮ ಮೊದಲ ಸೀರಿಯಲ್ ನಲ್ಲಿಯೇ ತೆರೆ ಹಂಚಿಕೊಳ್ಳುವಂತಹ ಅವಕಾಶ ಗಿಟ್ಟಿಸಿಕೊಂಡು, ನೀಡಿದಂತಹ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಾ ಕನ್ನಡಿಗರ ಮನೆಮಗಳಾಗಿ ಹೋದಂತಹ ನಟಿ ಮೇಘ ಶೆಟ್ಟಿ (Megha Shetty) ಅವರು ಈ ಧಾರಾವಾಹಿಯ ಮೂಲಕ ಯಾರು ಊಹಿಸಿರದಂತಹ ಯಶಸ್ಸನ್ನು ಪಡೆದುಕೊಳ್ಳುತ್ತಾರೆ.

advertisement

ಮೊದಲ ದಿನದಿಂದ ಹಿಡಿದು ಸೀರಿಯಲ್ನ ಅಂತ್ಯದ ದಿನದವರೆಗೂ ಅದ್ಭುತ ಯಶಸ್ಸನ್ನು ಗಳಿಸಿದಂತಹ ಮೇಘ ಶೆಟ್ಟಿ ಅವರಿಗೆ ಸೀರಿಯಲ್ನಲ್ಲಿ ಅಭಿನಯಿಸುತ್ತಿರುವಾಗಲೇ ಡಾರ್ಲಿಂಗ್ ಕೃಷ್ಣ ಮತ್ತು ಗೋಲ್ಡನ್ ಸ್ಟಾರ್ ಗಣೇಶ್ ರವರ ಚಿತ್ರಗಳಲ್ಲಿ ತೆರೆ ಹಂಚಿಕೊಳ್ಳುವ ಅವಕಾಶ ದೊರಕುತ್ತದೆ. ಸಿಕ್ಕಂತಹ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಬೆಳ್ಳಿತೆರೆಗೆ ಪಾದರ್ಪಣೆ ಮಾಡಿದ ಮೇಘ ಶೆಟ್ಟಿ ಇಂದು ಪೂರ್ಣ ಪ್ರಮಾಣದ ನಾಯಕ ನಟಿಯಾಗಿ ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸುತ್ತ ಸಿಕ್ಕಾಪಟ್ಟೆ ಬಿಸಿ ಇರುವಂತಹ ನಟಿಯಾಗಿದ್ದಾರೆ.

advertisement

Megha Shetty Recent Photoshoot Photos

advertisement

ಹೌದು ಗೆಳೆಯರೇ ಬಜಾರ್ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಪಾದರ್ಪಣೆ ಮಾಡಿ ಇಂದು ತಮ್ಮದೇ ಆದ ಸಾಮ್ರಾಜ್ಯ ಕಟ್ಟಿಕೊಂಡಿರುವ ಧನ್ವೀರ್(Danveer) ಅವರೊಂದಿಗೆ ಮೇಘ ಶೆಟ್ಟಿ ಕೈವಾ(Kaiva) ಸಿನಿಮಾದಲ್ಲಿ ನಟಿಸಿದ್ದು ಚಿತ್ರೀಕರಣದ ಕೆಲಸಗಳನ್ನು ಮುಗಿಸಿ ಪ್ರಮೋಷನ್ ಬರದಲ್ಲಿ ಇಡೀ ಸಿನಿಮಾ ತಂಡ ತೊಡಗಿಕೊಂಡಿದ್ದಾರೆ. ಚಿತ್ರ ಶುಕ್ರವಾರ ರಾಜದಾದ್ಯಂತ ತೆರೆ ಕಾಣಲಿದ್ದು ಮತ್ತೊಮ್ಮೆ ತಮ್ಮ ನೆಚ್ಚಿನ ನಟಿಯನ್ನು ಬೆಳ್ಳಿ ತೆರೆಯ ಮೇಲೆ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತುರರಾಗಿದ್ದಾರೆ.

advertisement

advertisement

Megha Shetty Recent Photoshoot Photos
Megha Shetty Recent Photoshoot Photos

advertisement

ಇದರ ನಡುವೆ ಸೋಶಿಯಲ್ ಮೀಡಿಯಾದಲ್ಲಿಯೂ ಸಿಕ್ಕಾಪಟ್ಟೆ ಆಕ್ಟಿವ್ ಆಗಿ ಇರುವಂತಹ ಮೇಘ ಶೆಟ್ಟಿ ಅವರು ಭಿನ್ನವಿಭಿನ್ನವಾದಂತಹ ಉಡುಪುಗಳನ್ನು ಧರಿಸಿ ಮೋಹಕವಾದ ಫೋಟೋ ತಗಿಸಿಕೊಂಡು ಅದನ್ನೆಲ್ಲ ತಮ್ಮ instagram ಖಾತೆಯಲ್ಲಿ ನಲ್ಲಿ ಪೋಸ್ಟ್ ಮಾಡುತ್ತಾ ನೆಟ್ಟಿಗರನ್ನು ತಮ್ಮತ್ತ ಆಕರ್ಷಿಸಿಕೊಳ್ಳುತ್ತಿರುತ್ತಾರೆ ಅದರಂತೆ ಸದ್ಯ ಮೇಘ ಶೆಟ್ಟಿ ಮಾಡಿರುವಂತಹ ಪೋಸ್ಟ್ ಒಂದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

advertisement

advertisement

ಹೌದು ಗೆಳೆಯರೇ ಕಪ್ಪು ಬಣ್ಣದ ಗಾಗ್ರ ಧರಿಸಿ ಮೇಘ ಶೆಟ್ಟಿ (Megha Shetty) ಅವರು ಬಹಳ ಮುದ್ದಾಗಿ ಕ್ಯಾಮೆರಾದ ಕಣ್ಣಿಗೆ ಫೋಸ್ ನೀಡಿದ್ದು, ಅದರ ಕೆಲ ಫೋಟೋಗಳನ್ನು ಇನ್ಸ್ಟಾಗ್ರಾಮ್(Instagram) ನಲ್ಲಿ ಪೋಸ್ಟ್ ಮಾಡಿ ಕಪ್ಪು ಬಣ್ಣದ ಹಾರ್ಟ್ ಎಮೋಜಿ ಹಾಕಿದ್ದಾರೆ ಇದನ್ನು ಕಂಡಂತಹ ಅಭಿಮಾನಿಗಳು ಇತ್ತೀಚಿನ ದಿನಗಳಲ್ಲಿ ಟ್ರೆಂಡ್ ನಲ್ಲಿ ಇದ್ದ ಬ್ಲಾಕ್ ಕಲರ್ ವಾವ್.. ಎಂಬ ಕಮೆಂಟ್ ಮೂಲಕ ಅವರ ಅಂದವನ್ನು ವರ್ಣಿಸುತ್ತಿದ್ದಾರೆ.

advertisement

Leave A Reply

Your email address will not be published.