7 Hot News
A Karnataka Times Affiliate Kannada News Portal

ಜನಸೇವೆ ಮಾಡಲು ಮುಂದಾದ ದಬಾಂಗ್ ಸಿನಿಮಾ ನಟಿ ಹೇಮಾ ಶರ್ಮಾ! ನಿಜವಾಗ್ಲೂ ಗ್ರೇಟ್ ಕಣ್ರೀ ನೋಡಿ ವಿಡಿಯೋ!!

advertisement

ತಮ್ಮ ಅಮೋಘ ಅಭಿನಯ ಹಾಗೂ ಮನಮೋಹಕ ಸೌಂದರ್ಯದ ಮೂಲಕ ಹಲವಾರು ವರ್ಷಗಳಿಂದ ಬಾಲಿವುಡ್ ಸಿನಿಮಾ ರಂಗದಲ್ಲಿ ಸಕ್ರಿಯರಾಗಿರುವಂತಹ ಹೇಮ ಶರ್ಮ(Hema Sharma) ಅವರು ಉತ್ತರ ಪ್ರದೇಶದ ಸಣ್ಣ ಪಟ್ಟಣವಾದ ಮುರಾದ್ ನಗರದಿಂದ ಬಂದು ಇಂದು ಬಾಲಿವುಡ್ ಅಂಗಳದಲ್ಲಿ ಬಹು ಬೇಡಿಕೆ ಹಾಗೂ ಅದ್ಭುತ ಯಶಸ್ಸನ್ನು ಕಂಡುಕೊಂಡಿರುವಂತಹ ನಟಿ.

advertisement

ಚಿಕ್ಕ ವಯಸ್ಸಿನಿಂದಲೂ ಹೇಮಾ ಶರ್ಮ(Hema Sharma) ಅವರಿಗೆ ನಟನೆ ನೃತ್ಯ ದಂತಹ ಲಲಿತ ಕಲೆಗಳ ಮೇಲೆ ಹೇರಳವಾದ ಆಸಕ್ತಿ ಮೂಡಿದ ಕಾರಣ ಅತಿ ಸಣ್ಣ ವಯಸ್ಸಿಗೆ ಬಾಲಿವುಡ್ ನ ಕಿರುತೆರೆ ಧಾರವಾಹಿಗಳಲ್ಲಿ ಅಭಿನಯಿಸಲು ಪ್ರಾರಂಭ ಮಾಡುತ್ತಾರೆ. ಹೀಗೆ ಮನೋರಂಜನ ಉದ್ಯಮದಲ್ಲಿ ಹೆಚ್ಚಿನ ಯಶಸ್ಸನ್ನು ಕಂಡಂತಹ ಹೇಮಾ ಶರ್ಮ ಅವರು ಓಟಿಟಿ ಸರಣಿಗಳಲ್ಲಿ(OTT Series) ತಮ್ಮನ್ನು ತಾವು ತೊಡಗಿಸಿಕೊಂಡು ತಮ್ಮ ಅದ್ಭುತ ಅಭಿನಯದ ಮೂಲಕ ಯಶಸ್ವಿ ಪಾತ್ರಗಳಿಗೆ ಜೀವ ತುಂಬುತ್ತ ತಮ್ಮದೇ ಆದ ವಿಶೇಷ ಅಭಿಮಾನಿ ಬಳಗವನ್ನು ಗಳಿಸಿದ್ದಾರೆ.

advertisement

ಹೀಗಿರುವಾಗ ಸಾಮಾಜಿಕ ಕೆಲಸಗಳಲ್ಲಿಯೂ ತಮ್ಮನ್ನು ತಾವು ಹೆಚ್ಚಾಗಿ ತೊಡಗಿಸಿಕೊಳ್ಳುತ್ತಿರುವಂತಹ ಹೇಮ ಶರ್ಮ(Hema Sharma) ಅವರು ಹೇಮಾ ಲತಾ ಚಾರಿಟೇಬಲ್ ಫೌಂಡೇಶನ್ (Hemalatha charitable foundation) ಒಂದನ್ನು ಸ್ಥಾಪಿಸಿ ಅದರ ಪೂಜಾ ಕಾರ್ಯ ಕ್ರಮವನ್ನು ಹಮ್ಮಿಕೊಂಡಿದ್ದರು. ಆ ಸಂದರ್ಭದಲ್ಲಿ ನಟಿ ಹೇಮಾ ಶರ್ಮ(Hema Sharma) ಅವರು ಬಿಳಿ ಬಣ್ಣದ ಸೀರೆಯುಟ್ಟು ಬಹಳ ಸಾಂಪ್ರದಾಯಿಕವಾಗಿ ಕಾಣಿಸಿಕೊಳ್ಳುವುದಲ್ಲದೆ.

advertisement

advertisement

ಬಹಳ ಭಕ್ತಿ ಪಾತ್ರರಾಗಿ ದೇವರ ಪೂಜೆಯಲ್ಲಿ ಮಗ್ನರಾದರು ಇದರ ವಿಡಿಯೋ ತುಣುಕುಗಳನ್ನು ತಮ್ಮ instagram ಖಾತೆಯಲ್ಲಿ ಪೋಸ್ಟ್ ಮಾಡಿರುವ ನಟಿ ಹೇಮಾ ಶರ್ಮ(Hema Sharma) ನನ್ನ ಜನರು,( ಹೇಮ ಲತಾ ಚಾರಿಟೇಬಲ್ ಫೌಂಡೇಶನ್) ದೇವರು ನನಗೆ ಬಹಳ ದೊಡ್ಡ ಜವಾಬ್ದಾರಿಯನ್ನು ನೀಡಿದ್ದಾನೆ. ಅದರ ಹೆಸರು ಜನ ಸೇವೆ ಈಗ ನನಗೆ ಈ ಜನಸೇವೆಯಲ್ಲಿ ನಿಮ್ಮ ಸಹಾಯ ಬೇಕು ನೀವೆಲ್ಲದೆ ನಾನು ಏನು ಅಲ್ಲ ನಾವೆಲ್ಲರೂ ಸೇರಿ ಒಳ್ಳೆಯದನ್ನು ಮಾಡೋಣ.

advertisement

 

View this post on Instagram

 

A post shared by Hem Lata (@hemasharma973)

advertisement

advertisement

ಉಳಿದ ಕಚೇರಿ ವಿವರಗಳನ್ನು ಶೀಘ್ರದಲ್ಲಿ ಹಂಚಿಕೊಳ್ಳುತ್ತೇನೆ. ಪ್ರೀತಿಯನ್ನು ನೀಡಿ ಮತ್ತು ಅದು ಕೂಡ ಮುಕ್ತ ಹೃದಯದಿಂದ, 88ನೇ ಹೊಸ ಆರಂಭ #ಮಹಿಳಾ ಶಕ್ತಿ #ಶಿಕ್ಷಣ” ಪೋಸ್ಟ್ ಹಂಚಿಕೊಂಡಿದ್ದಾರೆ. ತನ್ನಂತೆ ತನ್ನ ಜೊತೆಗಿರುವವರು, ಬಡವರು ನಿರ್ಗತಿಕರು ಬೆಳೆಯಬೇಕೆಂಬ ಮನೋಭಾವವನ್ನು ಹೊಂದಿರುವಂತಹ ಹೇಮಾ ಶರ್ಮ ಅವರ ನಡೆಗೆ ಅಭಿಮಾನಿಗಳ ವತಿಯಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಎಲ್ಲರೂ ಕಮೆಂಟ್ಗಳ ಮೂಲಕ ಇವರ ಕೆಲಸಕ್ಕೆ ಒಳ್ಳೆಯದಾಗಲಿ ಇನ್ನೂ ಹತ್ತಾರು ಚಾರಿಟೇಬಲ್ ಟ್ರಸ್ಟ್(charitable trust) ಗಳನ್ನು ನಡೆಸುವಂತಹ ಶಕ್ತಿ ಭಗವಂತ ನಿಮಗೆ ಕರುಣಿಸಲಿ ಎಂದು ಆಶೀರ್ವದಿಸುತ್ತಿದ್ದಾರೆ.

advertisement

Leave A Reply

Your email address will not be published.